Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಅರ್ಪಿತಾ ಮೆಹ್ತಾ ವಿನ್ಯಾಸದಲ್ಲಿ ಮುದ್ದಾಗಿ ಕಂಡುಬಂದ ಶ್ರದ್ಧಾ ಕಪೂರ್
ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಶ್ರದ್ಧಾ ಕಪೂರ್ ಚಿತ್ರ 'ಏಕ್ ವಿಲನ್' ಪ್ರಮೋಶನ್‌ನಲ್ಲಿ ಶ್ರದ್ಧಾ ತುಂಬಾ ಬ್ಯುಸಿಯಾಗಿದ್ದಾರೆ. ಆಕೆ ತನ್ನ ಚಿತ್ರವನ್ನು ಪ್ರಚಾರ ಮಾಡುವ ಸಂದರ್ಭದಲ್ಲಿ, ಆಕೆ ನಮಗಾಗಿ ಕೆಲವೊಂದು ಕೂಲ್ ಮತ್ತು ಸುಂದರವಾದ ಲುಕ್ ಅನ್ನು ನೀಡಿದ್ದಾರೆ.
ಇತ್ತೀಚೆಗಷ್ಟೇ ಆಕೆಯ ಬೇಸಿಗೆ ಸ್ನೇಹ ಲುಕ್ ಅನ್ನು ನಾವು ಇಷ್ಟಪಟ್ಟಿದ್ದು ಅರ್ಪಿತಾ ಮೆಹ್ತಾ ವಿನ್ಯಾಸದ ಧಿರಿಸಿನಲ್ಲಿ ನಮ್ಮ ಕಣ್ಣು ಕೋರೈಸುವಂತೆ ಮಾಡಿದ್ದಾರೆ. ಝಲಕ್ ದಿಕ್ಲಾಜಾ ಸೆಟ್‌ನಲ್ಲಿ ತನ್ನ ಸಹನಟರಾದ ಸಿದ್ಧಾರ್ಥ ಮಲ್ಹೋತ್ರಾ ಮತ್ತು ಪ್ರಾಚಿ ದೇಸಾಯಿಯೊಂದಿಗೆ ತಮ್ಮ ಚಿತ್ರದ ಪ್ರಚಾರವನ್ನು ಅವರು ಇತ್ತಿಚೆಗೆ ಮಾಡಿದ್ದಾರೆ. ಹಳದಿ ಬಣ್ಣದ ಧಿರಿಸಿನಲ್ಲಿ,ಮೋಹಕಿಯಾಗಿ ಕಂಡುಬಂದ ಶ್ರದ್ಧಾ ಮುದ್ದಾಗಿದ್ದರು.
ಆಕೆಯ ಸ್ಕರ್ಟ್ ಲೂಸಾಗಿದ್ದು ಟಿಕ್ಲಿಗಳಿಂದ ಹೊಳೆಯುತ್ತಿತ್ತು. ಅರ್ಪಿತಾ ಮೆಜ್ತಾ ವಿನ್ಯಾಸದ ಧಿರಿಸಿನಲ್ಲಿ ಮುದ್ದಾಗಿ ಹೊಳೆಯುವ ಬೊಂಬೆಯಂತೆ ಕಂಡುಬರುತ್ತಿದ್ದ ಶ್ರದ್ಧಾ ಚೆಲುವೆಯಾಗಿದ್ದರು. ಸಾಂಪ್ರದಾಯಿಕ ಮಿರರ್ ವರ್ಕ್ ಅರ್ಪಿತಾ ಅವರ ಸಿಗ್ನೇಚರ್ ಸ್ಟೈಲ್ ಆಗಿದ್ದು ಈ ಧಿರಿಸಿನಲ್ಲಿ ಶ್ರದ್ಧಾ ಇನ್ನಷ್ಟು ಮುದ್ದಾಗಿದ್ದರು. ಆಕೆಯ ಇನ್ನಷ್ಟು ಬ್ಯೂಟಿಫುಲ್ ಲುಕ್‌ಗಾಗಿ ಸ್ಲೈಡ್‌ನತ್ತ ಗಮನ ಹರಿಸಿ.
ಆಕ್ಸೀಸ್ ಬ್ಯಾಂಕ್ ಜಾಹೀರಾತಿಗಾಗಿ ಝಾರಾ ಧಿರಿಸಿನಲ್ಲಿ ದೀಪಿಕಾ

ಅರ್ಪಿತಾ ಮೆಹ್ತಾ
ಜಲಕ್ ಸೆಟ್‌ನಲ್ಲಿ ಶ್ರದ್ಧಾ ಅರ್ಪಿತಾ ಮೆಹ್ತಾ ಧಿರಿಸಿನಲ್ಲಿ ಮನಮಹೋಕಿಯಂತೆ ಕಂಡುಬಂದರು. ಉದ್ದನೆಯ ಲೂಸ್ ಲೆಹಂಗಾದಲ್ಲಿ ಸಿಂಪಲ್ ಆಗಿ ಶ್ರದ್ಧಾ ಸೂಪರ್ ಆಗಿ ಕಾಣುತ್ತಿದ್ದಾರೆ.

ಔಟ್‌ಹೌಸ್ ಜ್ಯುವೆಲ್ಲರಿ
ಶ್ರದ್ಧ ಔಟ್‌ಹೌಸ್ ಜ್ಯುವೆಲ್ಲರಿಯಲ್ಲಿ ಚಿಕ್ ಆಗಿ ಕಂಡುಬಂದಿದ್ದಾರೆ. ಉದ್ದನೆಯ ಚಿನ್ನದ ಬಣ್ಣದ ಕಿವಿಯಾಭರಣ ಆಕೆಯ ಧಿರಿಸಿಗೆ ಸೂಕ್ತವಾಗಿ ಕಂಡುಬಂದಿದೆ.

ಎತ್ತರಕ್ಕೆ ಕಟ್ಟಿದ ಪೋನಿ
ತನ್ನ ಕಿವಿಯಾಭರಣವನ್ನು ಉತ್ತಮವಾಗಿ ಮಾಡಿಕೊಂಡ ಕೇಶಶೃಂಗಾರದಲ್ಲಿ ಶ್ರದ್ಧಾ ಚೆನ್ನಾಗಿ ತೋರಿಸಿದ್ದಾರೆ. ಸರಳವಾದ ಪೋನಿಟೈಲ್ ಶ್ರದ್ಧಾಗೆ ಚೆನ್ನಾಗಿ ಕಾಣುತ್ತಿದೆ ಮತ್ತು ಆಕರ್ಷಕವಾಗಿದೆ.

ಆರೇಂಜ್ ಹೀಲ್ಡ್ಸ್
ಹಳದಿ ಬಣ್ಣದ ಸೂಟ್‌ಗೆ ಚೆನ್ನಾಗಿ ಹೊಂದಿರುವ ಈ ಕೇಸರಿ ಪಾದರಕ್ಷೆ ಶ್ರದ್ಧಾರ ಫ್ಯಾಶನ್ ಪ್ರಿಯತೆಯನ್ನು ಎದ್ದು ತೋರಿಸಿದೆ.

ಕೋರಲ್ ಲಿಪ್ಸ್
ತನ್ನ ಪೂರ್ಣವಾದ ನೋಟವನ್ನು ಇನ್ನಷ್ಟು ಶೋಭಾಯಮಾನಗೊಳಿಸಲು, ತನ್ನ ತುಟಿಗೆ ಕೋರಲ್ ಲಿಪ್‌ಸ್ಟಿಕ್ ಅನ್ನು ಹಚ್ಚಿಕೊಂಡಿದ್ದಾರೆ.

ಟೊ-ಟೊ
ಸಂಪೂರ್ಣವಾಗಿ, ಶ್ರದ್ಧಾರ ಬ್ರೈಟ್ ಲುಕ್ ಅನ್ನು ನಾವು ತುಂಬಾ ಇಷ್ಟಪಟ್ಟಿದ್ದೇವೆ.

ಸಿದ್ಧಾರ್ಥ್ ಮಲ್ಹೋತ್ರಾ
ಈ ಈವೆಂಟ್‌ಗೆ ಸಿದ್ಧಾರ್ಥ್ ಕೂಡ ಆಗಮಿಸಿದ್ದರು. ಕಪ್ಪು ಜಾಕೆಟ್ ಮತ್ತು ಡೆನೀಮ್ಸ್‌ನಲ್ಲಿ ಹ್ಯಾಂಡ್‌ಸಮ್ ಆಗಿ ಕಂಡುಬಂದಿದ್ದಾರೆ.

ಪ್ರಾಚಿ ದೇಸಾಯಿ
ಕಪ್ಪು ಬ್ಲೌಸ್ ಹ್ಯಾರಮ್ ಪ್ಯಾಂಟ್‌ನಲ್ಲಿ ಪ್ರಾಚಿ ಸ್ಟೈಲಿಶ್ ಆಗಿ ಕಂಡುಬಂದಿದ್ದಾರೆ.



Click it and Unblock the Notifications