Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಪ್ಪು ಡ್ರೆಸ್ನಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ
Life
oi-Manohar
ಶಿಲ್ಪಾ ಶೆಟ್ಟಿ ತನ್ನ ವಿಭಿನ್ನ ಶೈಲಿಯ ಡ್ರೆಸ್ನಲ್ಲಿ ನಮ್ಮನ್ನು ಯಾವಾಗಲೂ ಆಶ್ಚರ್ಯಚಕಿತಗೊಳಿಸುತ್ತಾರೆ. ಬನ್ನಿ ಶಿಲ್ಪಾ ಶೆಟ್ಟಿಯವರ ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಹೊಸ ಲುಕ್ನಲ್ಲಿ ಶಿಲ್ಪಾ ಶೆಟ್ಟಿ:
ತನ್ನ ಕಪ್ಪು ಬಣ್ಣದ ಡ್ರೆ್ಸ್ನಲ್ಲಿ ಶಿಲ್ಪಾ ಈ ರೀತಿಯಾಗಿ ಕಂಡುಬಂದರು.

ಶಿಲ್ಪಾ ಶೆಟ್ಟಿಯ ಡ್ರೆಸ್:
ಬಿಳಿ ಬಣ್ಣದ ಟಾಪ್ ಧರಿಸಿರುವ ಶಿಲ್ಪಾ ಅದಕ್ಕೆ ಮ್ಯಾಚ್ ಆಗುವ ಮಿನುಗುವ ಜ್ಯಾಕೇಟ್ ಹಾಗೂ ಕಪ್ಪು ಪ್ಯಾಂಟ್ ಅನ್ನು ಹಾಕಿದ್ದರು.

ಶಿಲ್ಪಾ ಶೆಟ್ಟಿಯ ಶೂಗಳು:
ಸಿಲ್ವರ್ ಹಾಗೂ ಕಪ್ಪು ಮಿಶ್ರಿತ ಶೂಗಳು ಅವರ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸಿತು.

ಶಿಲ್ಪಾ ಮೇಕಪ್
ಲೈಟ್ ಆಗಿ ಮೇಕಪ್ ಮಾಡಿರುವ ಶಿಲ್ಪಾ ಕ್ರಿಮ್ಸನ್ ಲಿಪ್ಸ್ಟಿಕ್ನಲ್ಲಿ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ಕಪ್ಪು ಬಣ್ಣದ ಡ್ರೆಸ್ನಲ್ಲಿ ಶಿಲ್ಪಾ
ಕಪ್ಪು ಬಣ್ಣದ ಡ್ರೆಸ್ನಲ್ಲಿ ಶಿಲ್ಪಾ ಶೆಟ್ಟಿ ಇನ್ನಷ್ಟು ಕಂಗೊಳಿಸುತ್ತಿದ್ದರು.

ಅಭಿಮಾನಿಗಳಿಗೆ ಪ್ಲೇನ್ ಕಿಸ್!
ಅಭಿಮಾನಿಗಳಿಗೆ ಪ್ಲೇನ್ ಕಿಸ್ ನೀಡುತ್ತಿರುವ ಶಿಲ್ಪಾ ಶೆಟ್ಟಿ

ರಾಜ್ಕುಂದ್ರ
ಶಿಲ್ಪಾ ಶೆಟ್ಟಿಯವರ ಗಂಡ ರಾಜ್ಕುಂದ್ರ ಕೂಡ ಜೊತೆಯಲ್ಲಿದ್ದರು.
Comments
English summary
Shilpa Shetty has always amazed us by her great sense of style. Here are few clicks of the beautiful actress in black jeggings and coat. Have a look:
Story first published: Thursday, January 23, 2014, 18:14 [IST]
Other articles published on Jan 23, 2014



Click it and Unblock the Notifications
