Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ಐಷಾರಾಮಿ ಆಡಿ ಕಾರನ್ನು ಬಿಡುಗಡೆಗೊಳಿಸಿದ ಸಲ್ಮಾನ್
Life
oi-Staff
By Manohar.v
ಇತ್ತೀಚೆಗೆ ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಆಡಿ RS 7 ಸ್ಪೋರ್ಟ್ಸ್ಬ್ಯಾಕ್ ಐಷಾರಾಮಿ ಕಾರು ಅನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ವಿಭಿನ್ನ ಸ್ಟೈಲ್ನಲ್ಲಿ ಕಂಡುಬಂದ ಸಲ್ಮಾನ್ನ ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ:

ಆಡಿ RS 7 ಐಷಾರಾಮಿ ಕಾರನ್ನು ಸಲ್ಮಾನ್ ಬಿಡುಗಡೆಗೊಳಿಸಿದರು:
ಸಲ್ಮಾನ್ ಖಾನ್ ಆಡಿ RS 7 ಐಷಾರಾಮಿ ಕಾರನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಈ ರೀತಿ ಕಂಡುಬಂದರು

ಸಲ್ಮಾನ್ ಖಾನ್ ಹ್ಯಾಂಡ್ಸಮ್ ಆಗಿ ಕಂಡುಬಂದರು:
ಮುಂಬೈನಲ್ಲಿ ಆಡಿ RS 7 ಸ್ಪೋರ್ಟ್ಸ್ಬ್ಯಾಕ್ ಐಷಾರಾಮಿ ಕಾರು ಅನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಸಲ್ಮಾನ್ ಟಿ-ಶರ್ಟ್ ಹಾಗೂ ಬ್ಲ್ಯೂ ಜೀನ್ಸ್ನಲ್ಲಿ ಸಖತ್ ಹ್ಯಾಂಡ್ಸಮ್ ಆಗಿ ಕಂಡುಬಂದರು.

ಕಪ್ಪು ಬೂಟ್ಸ್:
ಕಪ್ಪು ಬೂಟ್ಸ್ನಲ್ಲಿ ಸಲ್ಮಾನ್ ಕಂಡು ಬಂದಿದ್ದು ಹೀಗೆ.

ಟೆಸ್ಟ್ ಡ್ರೈವ್:
ಆಡಿ RS 7 ಟೆಸ್ಟ್ ಡ್ರೈವ್ಗೆ ಸಲ್ಮಾನ್ ಸಿದ್ಧತೆಯನ್ನು ನಡೆಸುತ್ತಿರುವುದು

ಭಾರತದ ಆಡಿ ಮುಖ್ಯಸ್ಥರೊಂದಿಗೆ ಸಲ್ಮಾನ್:
ಮುಂಬೈನಲ್ಲಿ ಆಡಿ RS 7 ಸ್ಪೋರ್ಟ್ಸ್ಬ್ಯಾಕ್ ಐಷಾರಾಮಿ ಕಾರು ಅನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಸಲ್ಮಾನ್ ಭಾರತದ ಆಡಿ ಮುಖ್ಯಸ್ಥ ಜಿಯೊ ಕಿಂಗ್ನೊಂದಿಗೆ ಕೈಕುಲುಕುತ್ತಿರುವುದು.
Comments
English summary
Actor Salman Khan recently launched Audi RS 7 Sportback luxury car in Mumbai. The super star has always been known for his unique style.
Story first published: Wednesday, January 8, 2014, 15:23 [IST]
Other articles published on Jan 8, 2014



Click it and Unblock the Notifications
