Latest Updates
-
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು?
ಕಪ್ಪು ಡ್ರೆಸ್‌ನಲ್ಲಿ ಎಲ್ಲರ ಕಣ್ಮನ ಸೆಳೆದ ರಿಹಾನ್ನ
ಗಯ್ಸ್ ಚಾಯ್ಸ್ ಅವಾರ್ಡ್ಸ್ 2014 ನಲ್ಲಿ ರಿಹಾನ್ನ ಮತ್ತೊಮ್ಮೆ ಸೆಕ್ಸಿ ಡ್ರೆಸ್‌ಗಳಲ್ಲಿ ಎಲ್ಲರ ಕಣ್ಮನ ಸೆಳೆದಿದ್ದಾರೆ. ಆಕೆಯ ಪಾರದರ್ಶಕ ಉಡುಗೆ ರಿಹಾನ್ನರ ನೋಟವನ್ನು ಇನ್ನೂ ಚಂದಗಾಣಿಸಿದೆ. ಅಲ್ಲದೆ ತನ್ನ ಕಪ್ಪು ನಿಲುವಂಗಿಯಲ್ಲಿ ಆಕೆಯ ಮೈ ಮಾಟವೆಲ್ಲಾ ಎದ್ದು ಕಾಣುವಂತಿದೆ, ಅಂತೂ ಸೌಂದರ್ಯಕ್ಕೆ ಚಾಲೆಂಜ್ ಮಾಡಿರುವಂತಿದೆ ಆಕೆಯ ಡ್ರೆಸ್‌ನ ಶೈಲಿ. ಬನ್ನಿ ಗಯ್ಸ್ ಚಾಯ್ಸ್ ಅವಾರ್ಡ್ಸ್ 2014 ನಲ್ಲಿ ರಿಹಾನ್ನರ ವಿಭಿನ್ನ ಶೈಲಿಯ ಡ್ರೆಸ್‌ಗಾಗಿ ಮುಂದಿನ ಸ್ಲೈಡ್ ಅನ್ನು ಕ್ಲಿಕ್ ಮಾಡಿ

ತನ್ನ ಕಪ್ಪು ಬಣ್ಣದ ನಿಲುವಂಗಿಯಲ್ಲಿ
ಗಯ್ಸ್ ಚಾಯ್ಸ್ ಅವಾರ್ಡ್ಸ್ 2014 ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ನಿಲುವಂಗಿ ಹಾಕಿರುವ ರಿಹಾನ್ನ ಸಖತ್ ಹಾಟ್ ಆಗಿ ಕಂಡು ಬರುತ್ತಿದ್ದರು

ರಿಹಾನ್ನ ಡ್ರೆಸ್
ದೇಹಕ್ಕೆ ಅಂಟಿಕೊಂಡಿರುವ ಕಪ್ಪು ಬಣ್ಣದ ಸಿಲ್ಕ್ ಡ್ರೆಸ್‌ನಲ್ಲಿ ಸಖತ್ ಸೆಕ್ಸಿಯಾಗಿ ಕಂಡು ಬರುತ್ತಿದ್ದರು

ಬ್ರಾಲೆಸ್
ಬ್ರಾಲೆಸ್ ಡ್ರೆಸ್‌ನಲ್ಲಿ ಫೋಟೊಗೆ ಫೋಸ್ ನೀಡುವುದಕ್ಕೆ ರಿಹಾನ್ನ ಯಾವತ್ತೂ ಹಿಂದೆಬಿದ್ದಿಲ್ಲ! ಇಲ್ಲಿಯೂ ಕೂಡ ಅಷ್ಟೇ ರಿಹಾನ್ನ ಬಿಂದಾಸ್ ಆಗಿ ಬ್ರಾಲೆಸ್ ಡ್ರೆಸ್‌ನಲ್ಲಿ ಫೋಟೊಗೆ ಫೋಸ್ ನೀಡಿದರು.

ವಿಭಿನ್ನ ಶೈಲಿಯ ಉಡುಗೆ
ವಿಭಿನ್ನ ಶೈಲಿಯ ಉಡುಗೆಯಲ್ಲಿ ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ ರಿಹಾನ್ನ. ಕಡೆದಿಟ್ಟ ಶಿಲ್ಪದಂತಿರುವ ಆಕೆಯ ಸೌಂದರ್ಯವನ್ನು ಯಾರಿಂದಲಾದರೂ ಮರೆಯಲು ಸಾಧ್ಯವೇ?

ಅತಿ ಅಪೇಕ್ಷಣೀಯ ಮಹಿಳೆ
ರಿಹಾನ್ನ ಅವರ ಬಿಂದಾಸ್ ಡ್ರೆಸ್‌ಗಾಗಿ ಎಲ್ಲಾ ಹುಡುಗರು ಆಕೆಯನ್ನು ಅತ್ಯಂತ ಅಪೇಕ್ಷಣೀಯ ಮಹಿಳೆ ಎಂದು ವೋಟ್ ಮಾಡಿದ್ದಾರೆ.

ಸಾಂದ್ರ ಬುಲಕ್
ಈವೆಂಟ್‌ವೊಂದರಲ್ಲಿ ಗುಲಾಬಿ ಬಣ್ಣದ ತುಂಡು ಉಡುಗೆಯಲ್ಲಿ ಕಂಡು ಬಂದ ಸಾಂದ್ರ ಬುಲಕ್ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಕ್ಯಾಮೆರಾನ್ ಡಿಯಾಜ್
ಈವೆಂಟ್‌ವೊಂದರ ನಿರೂಪಕರಾಗಿರುವ ಕ್ಯಾಮೆರಾನ್ ಬ್ರೌನ್ಸ್ ಗ್ಯೂಸಿ ಡ್ರೆಸ್‌ನಲ್ಲಿ ಈವೆಂಟ್ ಅನ್ನು ರಂಗೇರಿಸಿದರು

ಜೆಸಿಕಾ ಆಲ್ಬಾ
ತನ್ನ ಕಪ್ಪು ಬಣ್ಣದ ಕಟ್ ಔಟ್ ಡ್ರೆಸ್‌ನಲ್ಲಿ ಜೆಸಿಕಾ ಈ ರೀತಿಯಾಗಿ ಫೋಟೊಗೆ ಫೋಸ್ ನೀಡಿದರು



Click it and Unblock the Notifications
