Latest Updates
-
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ! -
ಮಳೆಗಾಲದ ಎಚ್ಚರಿಕೆ: ಅಪಾರ್ಟ್ಮೆಂಟ್ ಸೋರಿಕೆ ತಡೆಯಲು ಮತ್ತು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸರಳ ಉಪಾಯಗಳು -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ₹350 ಕ್ಕಿಂತ ಕಡಿಮೆ ವೆಚ್ಚದಲ್ಲಿ 7 ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು! -
ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಹೊಸ ರೂಲ್ಸ್: PoP ಮೂರ್ತಿ ನಿಷೇಧ, ಅನುಮತಿ ಪಡೆಯುವುದು ಹೇಗೆ? -
ದೆಹಲಿ ಆರೆಂಜ್ ಅಲರ್ಟ್: ಮಳೆಯಲ್ಲಿ ಮನೆಯಲ್ಲೇ ಫಿಟ್ ಆಗಿರಲು ಈ 20 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಬ್ರೇಕಪ್ ನಂತರ ಸೋಶಿಯಲ್ ಮೀಡಿಯಾ: ನಿಮ್ಮ ಗೌಪ್ಯತೆ ಮತ್ತು ಕಾನೂನು ರಕ್ಷಣೆಗೆ ಈ ಟಿಪ್ಸ್ ಪಾಲಿಸಿ -
ಜನ್ಮಾಷ್ಟಮಿ ಉಪವಾಸ: ಹಬ್ಬದ ಸಂಭ್ರಮದ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಕಜರಿ ತೀಜ್ 2026: ಉಪವಾಸದ ದಿನ ಆರೋಗ್ಯ ಮತ್ತು ಸಂಗಾತಿಯೊಂದಿಗೆ ಸುಗಮ ಸಂವಹನಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಇಂದೇ ಕೊನೆಯ ಅವಕಾಶ: ಎಲ್ಪಿಜಿ ಇ-ಕೆವೈಸಿ ಮಾಡದಿದ್ದರೆ ಸಿಲಿಂಡರ್ ದರ ಏರಿಕೆ ಖಚಿತ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆ ಬಜೆಟ್ ಉಳಿಸಿ, ಈರುಳ್ಳಿ ಇಲ್ಲದೆಯೂ ರುಚಿಕರ ಹೈ-ಪ್ರೋಟೀನ್ ಊಟ ಮಾಡಿ!
ಹುಟ್ಟುಹಬ್ಬದ ವಿಶೇಷಕ್ಕಾಗಿ ರಿಹಾನ್ನ ಬಿಕಿನಿ ಶೋ
ಹಾಲಿವುಡ್ ತಾರೆಯರು ಬಿಕಿನಿಯಲ್ಲಿ ತಮ್ಮ ದೇಹವನ್ನು ಪ್ರದರ್ಶಿಸುತ್ತಾರೆ ಎಂದರೆ ಒಂದು ಕ್ಷಣ ನಮ್ಮ ಹೃದಯ ಬಡಿತ ನಿಂತಂತಾಗುತ್ತದೆ. ಅದರಲ್ಲೂ ರಿಹಾನ್ನ ಬಿಕಿನಿಯಲ್ಲಿ ಹಾಟ್ ಆಗಿ ಕಾಣುವಂತೆ ಹಾಲಿವುಡ್‌ನ ಯಾವ ನಟಿಗೂ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ಹುಟ್ಟುಹಬ್ಬಕ್ಕಾಗಿ ವಿಧ ವಿಧದ ಬಿಕಿನಿ ಸ್ಟೈಲ್‌ನಲ್ಲಿ ಫೋಟೋ ತೆಗೆಸಿಕೊಂಡ ದೇಹಸಿರಿಯನ್ನು ಪಡೆಯಲು ಪ್ರತಿಯೊಬ್ಬ ಮಹಿಳೆ ಹಾತೊರೆಯುತ್ತಾಳೆ.
ಉತ್ತಮ ದೇಹಸಿರಿಯನ್ನು ಹೊಂದಿರುವ ರಿಹಾನ್ನ ತಮ್ಮ ಹುಟ್ಟುಹಬ್ಬಕ್ಕಾಗಿ ಬಿಕಿನಿಯಲ್ಲಿ ಅದ್ಭುತ ಸುಂದರಿಯಾಗಿದ್ದಾರೆ. ವಿಧ ವಿಧದ ಬಿಕಿನಿ ಫೂಟೇಜ್‌ಗಳಲ್ಲಿ ಕಣ್ಮನ ಸೆಳೆದಿರುವ ರಿಹಾನ್ನ ತನ್ನ ಹಾಡಿನಿಂದ ಮಾತ್ರವಲ್ಲದೆ ದೇಹಸಿರಿಯಿಂದ ಕೂಡ ಮಾದಕತೆಯನ್ನು ಪ್ರದರ್ಶಿಸಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಿಕಿನಿ ಡ್ರೆಸ್‌ನಲ್ಲಿ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು
ನಿಮ್ಮ ಎದೆಯ ಬಡಿತ ಮಿಲಿಯನ್ ಬಾರಿ ಬಡಿಯುವಷ್ಟು ಈ ಪೋಟೋಗಳು ನಿಮ್ಮ ಮನದಲ್ಲಿ ಕಿಚ್ಚಯ ಹತ್ತಲಿವೆ. ಆಕೆ ಎದೆಯ ಮೇಲೆ ಬಿಡಿಸಿರುವ ಟ್ಯಾಟೂ ಕೂಡ ಚಿತ್ತಾಕರ್ಷವಾಗಿದೆ. ಈ ಚಿತ್ರಗಳನ್ನು ನೋಡಿದ ಮೇಲೆ ರಿಹಾನ್ನ ಟೂ ಪೀಸ್‌ನಲ್ಲಿ ಇರುವ ಭಂಗಿಗಳನ್ನು ನೋಡಲು ಮರೆಯದಿರಿ.
ಬೋಲ್ಡ್ ಸ್ಕೈ ರಿಹಾನ್ನರ ಹುಟ್ಟುಹಬ್ಬವನ್ನು ಆಕೆಯ ವೈವಿಧ್ಯಮಯ ಬಿಕಿನಿ ಭಂಗಿಗಳೊಂದಿಗೆ ಆಚರಿಸುತ್ತಿದೆ. ನಿಮ್ಮ ಕಣ್ಣುಗಳನ್ನು ಈ ನೋಟಗಳೊಂದಿಗೆ ತಂಪಾಗಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿದ್ದೆ ಕೆಡಿಸಿದ ಸೆಲೆಬ್ರಿಟಿಗಳ ಬ್ರಾ ಲೆಸ್ ಟ್ರೆಂಡ್!

ಬರ್ಬಾಡೋಸ್:
ಹಾಡುಗಾರ್ತಿ ರಿಹಾನ್ನರ ಅತ್ಯಂತ ಮನಮೋಹಕ ಭಂಗಿಗಳಲ್ಲಿ ಇದೂ ಒಂದು. ಬಾರ್ಬೊಡಾಸ್‌ನಲ್ಲಿ ಕಾಡೂಮೆಂಟ್ ಕಾರ್ನಿವಲ್‌ನಲ್ಲಿ ಭಾಗವಹಿಸಿದ್ದ ರಿಹಾನ್ನರ ಬಿಕಿನಿ ಭಂಗಿ ಇದಾಗಿದೆ. ಆಭರಣಗಳಿಂದ ತಯಾರಾದ ಬಿಕಿನಿ ನೆರೆದವರ ನಿದ್ದೆ ಕೆಡಿಸಿದ್ದಂತೂ ನಿಜ.

ಕಪ್ಪು ಸುಂದರಿ:
ರಿಹಾನ್ನರ ಇನ್ನೊಂದು ಲವ್‌ಡ್ ಭಂಗಿ ಇದಾಗಿದೆ. ಕಪ್ಪು ಬಿಕಿನಿಯಲ್ಲಿ ಸೆಕ್ಸಿ ಆಗಿ ಕಾಣುತ್ತಿರುವ ರಿಹಾನ್ನ ಸುಂದರಿಯಾಗಿದ್ದಾರೆ. ನಿಮಗೇನನ್ನಿಸುತ್ತದೆ?

ಚರ್ಮದ ಬಿಕಿನಿ:
ಚರ್ಮದ ಕಪ್ಪು ಬಿಕಿನಿಯಲ್ಲಿ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ ರಿಹಾನ್ನ. ಕಡೆದಿಟ್ಟ ಶಿಲ್ಪದಂತಿರುವ ಸೌಂದರ್ಯವನ್ನು ಯಾರಿಂದಲಾದರೂ ಮರೆಯಲು ಸಾಧ್ಯವೇ?

ಆಕಾಶ ನೀಲ ಬಿಕಿನಿ:
ಬೀಚ್‌ಗೆ ಹೋಗುತ್ತಿರುವ ಸಂದರ್ಭದಲ್ಲಿ ರಿಹಾನ್ನ ಈ ಆಕಾಶ ನೀಲಿ ಬಿಕಿನಿಯಲ್ಲಿ ಕಣ್ಸೆಳೆದರು. ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಲಲನೆ ಹೃದಯ ಕದ್ದದ್ದಂತೂ ನಿಜ.

ಪ್ಯಾಚಿ ಬಿಳಿ:
ಬಿಳಿ ಬಣ್ಣದ ಬಿಕಿನಿಯ ರಿಹಾನ್ನರ ನೋಟವನ್ನು ಇನ್ನೂ ಚಂದಗಾಣಿಸಿದೆ. ಸೌಂದರ್ಯಕ್ಕೆ ಚಾಲೆಂಜ್ ಮಾಡಿರುವಂತಿದೆ.

ಎದೆ ನಗಾರಿಯಾಗಿಸುವ ಕೆಂಪು:
ತನ್ನ ಆತ್ಮೀಯ ಒಡನಾಡಿಗಳೊಂದಿಗಿರುವ ರಿಹಾನ್ನ ಸಿಗರೇಟ್ ಸೇದುತ್ತಿರುವ ಭಂಗಿ ಮನಮೋಹಕವಾಗಿದೆ. ಸೊಂಟಕ್ಕೆ ಧರಿಸಿರುವ ಚಿನ್ನದ ಚೈನ್ ಕೆಂಪು ಬಿಕಿನಿಗೆ ಸುಂದರತೆಯನ್ನು ಉಂಟುಮಾಡಿದೆ.

ಜೇಡ್:
ತನ್ನ ಕಂದು ಬಣ್ಣದ ಮೈಕಾಂತಿಗೆ ಜೇಡ್ ಕಲರ್‌ನ ಸುಂದರ ಬಿಕಿನಿ ರಿಹಾನ್ನನಿಗೆ ಚೆನ್ನಾಗಿ ಹೋಲುತ್ತಿದೆ.

ರೆಟ್ರೋ ಲುಕ್:
ಈ ಬಿಕಿನಿ ನೋಟವನ್ನು ರಿಹಾನ್ನ ಚೆನ್ನಾಗಿ ನಿಭಾಯಿಸಿದ್ದಾರೆ. ಈ ಬಿಕಿನಿಯಲ್ಲೂ ಅಂದವಾಗಿರುವ ರಿಹಾನ್ನ ಕಪ್ಪು ಸುಂದರಿಯಾಗಿದ್ದಾರೆ.

ಸ್ಟ್ರಾಪಿ ಬ್ಲಾಕ್:
ನೆಟ್ ಕಪ್ಪು ಬಣ್ಣದ ಬಿಕಿನಿ ರಿಹಾನ್ನನಿಗೆ ಸುಂದರವಾಗಿದೆ. ಬರ್ತ್‌ಡೇ ಗರ್ಲ್ ಇದರಲ್ಲಿ ಮಿಂಚಿದ್ದಂತೂ ಸತ್ಯ.

ಮನೋಹಿನಿ:
ಗ್ರೇನ್ನಿ ವೈಟ್ ಮತ್ತು ಸ್ಟ್ರೇಪ್ ಲೆಸ್ ಬ್ರಾನಲ್ಲಿ ರಿಹಾನ್ನರ ನೋಟ ವೈಭವಪೂರ್ಣವಾಗಿದೆ. ಈ ಸುಂದರ ಹಾಡುಗಾರ್ತಿ ನಿಮ್ಮಲ್ಲಿ ಬಿಸಿಯನ್ನುಂಟು ಮಾಡಿದ್ದಂತೂ ಸತ್ಯ.

ಗೋಲ್ಡನ್ ಗರ್ಲ್:
ಗೋಲ್ಡನ್ ಬಣ್ಣದ ಬಿಕಿನಿಯಲ್ಲಿ ಸುಂದರಿ ರಿಹಾನ್ನ ಅಂದವಾಗಿದ್ದಾರೆ.

ಕೆಂಪು ವರ್ಸಸ್ ಹಳದಿ:
ಟೂ ಪೀಸ್ ಬೀಚ್ ಧಿರಿಸಿನಲ್ಲಿ ಕಂಡು ಬಂದ ರಿಹಾನ್ನ ಸ್ಟನ್ನಿಂಗ್ ಆಗಿದ್ದಾರೆ. ತನ್ನ ಮೈಕಾಂತಿಗೆ ಒಂಬುವ ಕಲರ್ ಕಾಂಬಿನೇಷನ್ ರಿಹಾನ್ನ ಮಾಡಿದ್ದಾರೆ.



Click it and Unblock the Notifications