Latest Updates
-
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ?
ಸೀಮಾ ಅವಾರ್ಡ್ 2013: ಕಣ್ಮನ ಸೆಳೆದ ರಾಗಿಣಿ
ಕಳ್ಳ ಮಳ್ಳ ಸುಳ್ಳ' ಚಿತ್ರದಲ್ಲಿ "ತುಪ್ಪ ಬೇಕಾ ತುಪ್ಪ.." ಎಂಬ ಐಟಂ ಸಾಂಗ್‌ನಲ್ಲಿ ಸಖತ್ ಹಾಟ್ ಆಗಿ ಕುಣಿದಿದ್ದ ಗ್ಲಾಮರ್ ಬೊಂಬೆ ರಾಗಿಣಿ ದ್ವಿವೇದಿ, ತನ್ನ ಸೆಕ್ಸಿ ಹಾಗೂ ಹಾಟ್ ಡ್ರೆಸ್‌ನ ಮೂಲಕ ಅಭಿಮಾನಿಗಳನ್ನು ಎಂದೂ ನಿರಾಸೆಗೊಳಿಸಲಿಲ್ಲ.
ಕಳೆದ ವರ್ಷ 2013 ನಲ್ಲಿ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್(SIIMA) ಕಾರ್ಯಕ್ರಮವೊಂದರಲ್ಲಿ ಆಕೆಯ ಮೈಮಾಟ ದರ್ಶನವಾಗಿತ್ತು. ಫೋಟೋಗ್ರಾಫರೊಬ್ಬ ಈ ಫೋಟೋವನ್ನು ಹರಿಯಬಿಟ್ಟಿದ್ದ

ಸೌತ್ ಇಂಡಿಯನ್ ಬ್ಯೂಟಿ ದ್ವಿವೇದಿ ಹಲವಾರು ಫ್ಯಾಶನೇಬಲ್ ಡ್ರೆಸ್‌ಗಳಲ್ಲಿ ಮಿಂಚುವಲ್ಲಿ ಸೈ ಎನಿಸಿಕೊಂಡಿದ್ದಾರೆ. ಕಳೆದ ವರ್ಷ 2013ನಲ್ಲಿ ನಡೆದ ಸೀಮಾ ಅವಾರ್ಡ್ ಡ್ಯಾನ್ಸ್ ಕಾರ್ಯಕ್ರಮಕ್ಕೆ ಬಂದ ಬ್ಯೂಟಿ ಹೊಸ ಗೆಟಪ್‌ನಲ್ಲಿ ಇನ್ನೂ ಚೆನ್ನಾಗಿ ಕಾಣುತ್ತಿದ್ದರು. ತನ್ನ ತುಂಡು ಉಡುಗೆಯ ಧಿರಿಸಿನಲ್ಲಿ ಫ್ಯಾಸಿನೇಟಿಂಗ್ ಆಗಿ ಕಂಡುಬಂದಿದ್ದರು.
ಅವರ ಡ್ರೆಸ್‌ನಲ್ಲಿದ್ದ ವಿವಿಧ ಬಣ್ಣಗಳು ಮನ ಸೂರೆಗೊಂಡಂತಿದ್ದವು. ಅವರು ಹಾಕಿದ ಡ್ರೆಸ್ ಕಲರ್ ತುಂಬಾ ರಿಚ್ ಆಗಿದ್ದು ಸೀಮಾ ಅವಾರ್ಡ್ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೇಳಿ ಮಾಡಿಸಿದಂತಿತ್ತು. ಫ್ಲೋರಲ್ ಬೋಡೀಸ್ ಮತ್ತು ಕೆಂಪು ಸ್ಕರ್ಟ್ ಅನ್ನು ಧರಿಸಿದ್ದ ರಾಗಿಣಿ ಇನ್ನಷ್ಟು ಮುದ್ದಾಗಿ ಕಂಡುಬರುತ್ತಿದ್ದರು,
ಸೀಮಾ ಅವಾರ್ಡ್ ಐಟಂ ಡ್ಯಾನ್ಸ್‌ನಲ್ಲಿ ತುಂಡು ಉಡುಗೆ ರಾಗಿಣಿಗೆ ಹೇಳಿ ಮಾಡಿಸಿದಂತಿದ್ದು . ಸಣ್ಣ ಮಟ್ಟಿಗಿನ ಫ್ಲೋರಲ್ ಟಚ್ ಯಾವಾಗಲೂ ಉತ್ತಮವಾಗಿರುತ್ತದೆ ಹೆಚ್ಚು ಫ್ಲೋವಿಂಗ್ ಪ್ರಿಂಟ್‌ಗೆ ಹೋಲಿಸಿದಾಗ ಇದು ಅಮೇಜಿಂಗ್ ಎಂದೇ ಹೇಳಬಹುದು.
ಈ ಎಲೆಗೇಂಟ್ ಲುಕ್ ಮನಿಶ್ ಅರೋರಾ ಆಮ್ರಪಾಲಿ ಕಿವಿಯಾಭರಣಗಳಿಂದ ಶೋಭಿತವಾಗಿದೆ. ಮೊನೋಕರ್ಮ್ ಡೇರ್ ಶೂ ಕೂಡ ಧಿರಿಸಿಗೆ ಸಮನಾಗಿ ಮ್ಯಾಚ್ ಅಲ್ಲದಿದ್ದರೂ ಆಕರ್ಷಕವಾಗಿದೆ. ಆಕೆಯ ಕೆಂಪು ತುಟಿಗಳು ಸುಂದರ ದಂತಪಂಕ್ತಿಯನ್ನು ಎದ್ದುಗಾಣಿಸುವಂತೆ ಸುಂದರಮಯವಾಗಿದೆ.



Click it and Unblock the Notifications
