Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಪ್ರಿಯಾಂಕ, ಫರ್ಹಾನ್ ಅವರ ಫೋಟೋ ಝಲಕ್
Life
oi-Staff
By Manohar.V
ನಟಿ ಪ್ರಿಯಾಂಕ ಹಾಗೂ ನಟ/ನಿರ್ದೇಶಕ ಫರ್ಹಾನ್ ಅಖ್ತರ್ ಅವರು ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವ ಸಂದರ್ಭದಲ್ಲಿ ಕ್ಯಾಮರಾ ಕಣ್ಣೆಗೆ ಸೆರೆಯಾದ ಕೆಲವು ಫೋಟೋಗಳನ್ನು ಇಲ್ಲಿ ನೀಡಲಾಗಿದೆ.

ಪ್ರಿಯಾಂಕ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದು:
ನಟಿ ಪ್ರಿಯಾಂಕ ಚೋಪ್ರ ಅವರು ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವ ಸಂದರ್ಭದಲ್ಲಿ ಕಂಡುಬಂದಿದ್ದು ಹೀಗೆ

ಕಪ್ಪು ಧಿರಿಸಿನಲ್ಲಿ ಪ್ರಿಯಾಂಕ:
ಕಪ್ಪು ಹಾಗೂ ಬಿಳಿ ಮಿಶ್ರಿತ ಜೀನ್ಸ್ ಪ್ಯಾಂಟ್ ಹಾಕಿರುವ ಪ್ರಿಯಾಂಕ, ಅದಕ್ಕೆ ಒಪ್ಪುವ ಕಪ್ಪು ಟಿ-ಶರ್ಟ್, ಹಾಗೂ ಕಪ್ಪು ಲೆದರ್ ಜ್ಯಾಕೇಟ್ನಲ್ಲಿ ಕೆಮ್ಯರಾ ಕಣ್ಣಿಗೆ ಕಂಡಿದ್ದು ಹೀಗೆ

ದಡ್ಡತನದ ನೋಟ ! :
ಕಪ್ಪು ಫ್ರೇಮ್ನ ಕನ್ನಡ ಧರಿಸಿರುವ ಪ್ರಿಯಾಂಕ, ತನ್ನ ನೋಟದಲ್ಲಿ ದಡ್ಡತನದ ಚಿಹ್ನೆ ಎದ್ದು ಕಾಣುತ್ತಿತ್ತು !

ವಿಮಾನ ನಿಲ್ದಾಣದಲ್ಲಿ ಫರ್ಹಾನ್ ಅಖ್ತರ್:
ನಟ/ನಿರ್ದೇಶಕ ಫರ್ಹಾನ್ ಅಖ್ತರ್ ಅವರು ಕ್ಯಾಮೆರಾ ಕಣ್ಣಿಗೆ ಕಂಡುಬಂದಿದ್ದು ಹೀಗೆ

ಆಶ್ಚರ್ಯಚಕಿತನಂತೆ ಕಂಡು ಬಂದ ಫರ್ಹಾನ್ !
ಕ್ಯಾಮೆರಾ ಕಣ್ಣಿಗೆ ಫರ್ಹಾನ್ ಅಖ್ತರ್ ಅವರು ಆಶ್ಚರ್ಯಚಕಿತಗೊಂಡಂತೆ ಕಂಡುಬಂದರು

ಫರ್ಹಾನ್ ಅವರ ಸ್ಟೈಲಿಶ್ ಡ್ರೆಸ್
ಫರ್ಹಾನ್ ಅವರು ಬೂದಿ ಬಣ್ಣದ ಟಿ-ಶರ್ಟ್ ಹಾಗೂ ಬ್ಲೂ ಜೀನ್ಸ್ನಲ್ಲಿ ಸಖತ್ತಾಗಿ ಕಂಡುಬಂದರು.

ಅಧೂನಾ ಭಾಬಾನಿ ಅಖ್ತರ್:
ವಿಮಾನ ನಿಲ್ದಾಣದಲ್ಲಿ ಫರ್ಹಾನ್ ತನ್ನ ಹೆಂಡತಿಯೊಂದಿಗೆ ಜೊತೆಯಾಗಿ ಕಾಣಿಸಿಕೊಂಡರು.
Comments
English summary
Actress Priyanka Chopra and actor/director Farhan Akhtar were snapped while coming out of the airport. Take a close look at both the stars:
Story first published: Thursday, January 2, 2014, 18:20 [IST]
Other articles published on Jan 2, 2014



Click it and Unblock the Notifications
