Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನಿಯೋನ್ ಸಮ್ಮರ್ ಕಲರ್‌ಗೆ ಒಗ್ಗಿಕೊಂಡ ಪ್ರಿಯಾಂಕ
ಇತ್ತೀಚೆಗಷ್ಟೇ ಬಾಲಿವುಡ್ ನಟಿ ಪ್ರಿಯಾಂಕ ಮೂರು ಧಿರಿಸುಗಳಲ್ಲಿ ಕಂಡುಬಂದಿದ್ದು ಅಭಿಮಾನಿಗಳನ್ನು ಹುಚ್ಚರನ್ನಾಗಿಸಿದ್ದಾರೆ. ತನ್ನ ಹೊಸ ಆಲ್ಬಮ್ ಅನ್ನು ಹೊರತಂದಿರುವ ಈಕೆ ತನ್ನ ಪ್ರತಿಭೆಯನ್ನು ಜಗಕ್ಕೆ ತೋರಿಸುವ ಸನ್ನಾಹದಲ್ಲಿದ್ದಾರೆ. ಲಾಸ್ ವೇಗಸ್‌ನಲ್ಲಿ ಕಾಣಿಸಿಕೊಂಡ ಈ ಚೆಲುವೆ ಮೂರು ವಿಧ ವಿಧದ ಧಿರಿಸುಗಳಲ್ಲಿ ನಮ್ಮ ಮನಸ್ಸನ್ನು ಕಲಕಿದ್ದಾರೆ.
ಸಹಜ ಲಯ, ತಾಳದಲ್ಲಿ ಪ್ರಿಯಾಂಕ ಫಿಗರ್

ಮೊದಲಿಗೆ ನಾವು ಪ್ರಿಯಾಂಕಾರನ್ನು ಅವರ ಮೊದಲ ಹೊಸ ಹಾಡು 'ಐ ಕಾಂಟ್ ಮೇಕ್ ಯೂ ಲವ್ ಮಿ' ಆಲ್‌ನಲ್ಲಿ ಬಾಡಿ ಸೂಟ್ ಅನ್ನು ಧಿರಿಸಿದ್ದು ಸ್ಟ್ರಿಪ್ ಪ್ಯಾಂಟ್ ಹಾಗೂ ಬ್ಲೇಜರ್‌ನಲ್ಲಿ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು. ಆಕೆಯ ಈ ಫಾರ್ಮಲ್ ಡ್ರೆಸ್ ಅಲ್ಲಿದ್ದವರನ್ನು ಮೋಡಿ ಮಾಡಿದ್ದಂತೂ ಸುಳ್ಳಲ್ಲ.
ಇನ್ನೊಂದೆಡೆಯಲ್ಲಿ ಇದೇ ಹಾಡಿನ ಪ್ರಮೋಶನ್‌ಗಾಗಿ ಸೀ ತ್ರೂ ನೆಟ್ಟೆಡ್ ಟಾಪ್ ಹಾಗೂ ಬಿಳಿ ಜಾಗರ್ ಬಗೆಯ ಪ್ಯಾಂಟ್ ಅನ್ನು ಧರಿಸಿದ್ದು ಕ್ಯಾಟಿ ಇನ್ನಷ್ಟು ಸ್ಟೈಲಿಶ್ ಆಗಿ ಕಾಣುತ್ತಿದ್ದರು. ಅವರ ಸರಳ ಮೇಕಪ್ ಇನ್ನಷ್ಟು ಚೆನ್ನಾಗಿತ್ತು ಎಂದೇ ಹೇಳಬಹುದು.
ಪ್ರಿಯಾಂಕ, ಫರ್ಹಾನ್ ಅವರ ಫೋಟೋ ಝಲಕ್
ಹಾಲಿವುಡ್ ಸಿಂಗರ್ ಬ್ರಿಟ್ನಿ ಸ್ಪೇರ್ಸ್‌ನೊಂದಿಗೆ ಕಂಡುಬಂದ ಪ್ರಿಯಾಂಕ ಡಿಸೈನ್ ಉಳ್ಳ ಹೊಳೆಯುವ ಲೇಸ್ ಲಿಂಬೆ ಬಣ್ಣದ ಧಿರಿಸನ್ನು ಧರಿಸಿದ್ದರು. ಆಕೆಯ ಪಿಂಕ್ ಕಲರ್ ಪಾಯಿಂಟೆಡ್ ಶೂವನ್ನು ಪ್ರಿಯಾಂಕ ಹೆಚ್ಚು ಮೆಚ್ಚಿಕೊಂಡಿದ್ದು ಎಲ್ಲಾ ಧಿರಿಸುಗಳಲ್ಲೂ ಇದನ್ನು ಸಾಮಾನ್ಯವಾಗಿ ತೊಟ್ಟಿದ್ದರು.



Click it and Unblock the Notifications
