Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಫಿಲ್ಮ್ಫೇರ್ ಅವಾರ್ಡ್ 2013 ನಲ್ಲಿ ಮಿಂಚಿದ ಪ್ರಿಯಾಂಕ
ಇತ್ತೀಚೆಗೆ ಮುಂಬೈನಲ್ಲಿ ನಡೆದ 59ನೇ ಐಡಿಯ ಫಿಲ್ಮ್ಫೇರ್ ಅವಾರ್ಡ್ 2013 ನ ಪತ್ರಿಕಾಗೋಷ್ಠಿಯ ಸಮಾರಂಭದಲ್ಲಿ ನಟಿ ಪ್ರಿಯಾಂಕ ಚೋಪ್ರ ವಿವಿಧ ಅವತಾರದಲ್ಲಿ ಕಂಡುಬಂದರು.

ಪತ್ರಿಕಾಗೋಷ್ಠಿಯ ಸಮಾರಂಭದಲ್ಲಿ ಪ್ರಿಯಾಂಕ:
ಮುಂಬೈನಲ್ಲಿ ನಡೆದ 59ನೇ ಐಡಿಯ ಫಿಲ್ಮ್ಫೇರ್ ಅವಾರ್ಡ್ 2013 ನ ಪತ್ರಿಕಾಗೋಷ್ಠಿಯ ಸಮಾರಂಭದಲ್ಲಿ ನಟಿ ಪ್ರಿಯಾಂಕ ಚೋಪ್ರ ಫೋಟೋಗೆ ಫೋಸ್ ನೀಡಿದ್ದು ಹೀಗೆ.

ಸ್ಟೈಲೀಶ್ ಲುಕ್ನಲ್ಲಿ ಪ್ರಿಯಾಂಕ:
ತನ್ನ ಉಡುಗೆ ಹಾಗೂ ಕೇಶ ವಿನ್ಯಾಸದಲ್ಲಿ ಪ್ರಿಯಾಂಕ ಇನ್ನಷ್ಟು ಸ್ಟೈಲೀಶ್ ಆಗಿ ಕಂಡು ಬಂದರು.

ಅತಿಥಿಯರನ್ನು ಗೌರವದಿಂದ ಬರಮಾಡಿಕೊಳ್ಳುತ್ತಿರುವ ಪ್ರಿಯಾಂಕ:
ಮುಂಬೈನಲ್ಲಿ ನಡೆದ 59ನೇ ಐಡಿಯ ಫಿಲ್ಮ್ಫೇರ್ ಅವಾರ್ಡ್ 2013 ನ ಪತ್ರಿಕಾಗೋಷ್ಠಿಯ ಸಮಾರಂಭದಲ್ಲಿ ನಟಿ ಪ್ರಿಯಾಂಕ ಚೋಪ್ರ ಅತಿಥಿಯರನ್ನು ಗೌರವದಿಂದ ಬರಮಾಡಿಕೊಂಡರು.

ಪತ್ರಿಕಾಗೋಷ್ಠಿಯ ಸಮಾರಂಭದಲ್ಲಿ ನಟಿ ಪ್ರಿಯಾಂಕ ಚೋಪ್ರ :
59ನೇ ಐಡಿಯ ಫಿಲ್ಮ್ಫೇರ್ ಅವಾರ್ಡ್ 2013 ನ ಪತ್ರಿಕಾಗೋಷ್ಠಿಯ ಸಮಾರಂಭದಲ್ಲಿ ನಟಿ ಪ್ರಿಯಾಂಕ ಚೋಪ್ರ ಪ್ರತಿಷ್ಠಿತ ಐಡಿಯ ಫಿಲ್ಮ್ಫೇರ್ ಟ್ರೋಫಿಯನ್ನು ಪ್ರದರ್ಶಿಸುತ್ತಿರುವುದು.

ಪ್ರಿಯಾಂಕ ಅದ್ಭುತ ನೋಟ!
ತನ್ನ ಅದ್ಭುತ ಕೇಶವಿನ್ಯಾಸ, ತುಟಿಗೆ ಒಪ್ಪುವ ಲಿಪ್ಸ್ಟಿಕ್, ಪ್ರಿಯಾಂಕನ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸಿತು.

ಗೋಲ್ಡ್ ಕಿವಿಯೋಲೆಗಳು
59ನೇ ಐಡಿಯ ಫಿಲ್ಮ್ಫೇರ್ ಅವಾರ್ಡ್ 2013 ನ ಪತ್ರಿಕಾಗೋಷ್ಠಿಯ ಸಮಾರಂಭದಲ್ಲಿ ನಟಿ ಪ್ರಿಯಾಂಕ ಚೋಪ್ರ ಚಿನ್ನದ ಕಿವಿಯೋಲೆಯಲ್ಲಿ ಕಂಡುಬಂದಿದ್ದು ಹೀಗೆ.

ದಡ್ಡತನದ ನೋಟ :
ಪ್ರಿಯಾಂಕ ಕಪ್ಪು ಬಣ್ಣದ ಫ್ರೇಮ್ ಇರುವ ಕನ್ನಡಕದಲ್ಲಿ ಈ ರೀತಿ ಕಂಡುಬಂದರು.

ಟ್ರೋಫಿಯೊಂದಿಗೆ ಪ್ರಿಯಾಂಕ:
ಟ್ರೋಫಿಯೊಂದಿಗೆ ಪ್ರಿಯಾಂಕ ಈ ರೀತಿ ಕಂಡುಬಂದರು.

ಸಂಭ್ರಮದ ಕ್ಷಣ:
ಐಡಿಯ ಫಿಲ್ಮ್ಫೇರ್ ಅವಾರ್ಡ್ 2013 ನ ಟ್ರೋಫಿಯೊಂದಿಗೆ ಪ್ರಿಯಾಂಕ ಸಂಭ್ರಮಿಸಿದ ಕ್ಷಣ

ದೀಪ ಬೆಳಗಿಸಿದ ಪ್ರಿಯಾಂಕ
ಮುಖ್ಯ ಅತಿಥಿ ಪ್ರಿಯಾಂಕ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು.

ಪತ್ರಿಕಾಗೋಷ್ಠಿಯ ಸಮಾರಂಭದಲ್ಲಿ ಪ್ರಿಯಾಂಕ:
59ನೇ ಐಡಿಯ ಫಿಲ್ಮ್ಫೇರ್ ಅವಾರ್ಡ್ 2013 ನ ಪತ್ರಿಕಾಗೋಷ್ಠಿಯ ಸಮಾರಂಭದಲ್ಲಿ ಪ್ರಿಯಾಂಕ ಕಂಡುಬಂದಿದ್ದು ಹೀಗೆ.

ಅಧಿಕಾರಿಗಳ ಜೊತೆ ಪ್ರಿಯಾಂಕ:
ಮಾನ್ಯ ತರೂನ್ ರೈ, ಹಾಗೂ ಐಡಿಯದ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ, ಮಾನ್ಯ ರಜತ್ ಮುಖರ್ಜಿ ಅವರೊಂದಿಗೆ ಪ್ರಿಯಾಂಕ ಚೋಪ್ರ

ತರೂನ್ ರೈ ನೊಂದಿಗೆ ಪ್ರಿಯಾಂಕ:
ತರೂನ್ ರೈ ನೊಂದಿಗೆ ಪ್ರಿಯಾಂಕ ಫೋಟೋಗೆ ಫೋಸ್ ನೀಡಿದ್ದು ಹೀಗೆ



Click it and Unblock the Notifications
