ಕೇವಲ ಭಾರತೀಯರು ಮಾಡುವ ಹೊಂದಾಣಿಕೆಯಿಲ್ಲದ ಕೆಲಸಗಳು

By Viswanath S

ಭಾರತದಲ್ಲಿ ಮಾತ್ರ ನೀವು ಹೊಂದಾಣಿಕೆಯಿಲ್ಲದ ಅಥವ ಸಂಬಂಧವಿಲ್ಲದ ಕೆಲಸಗಳನ್ನು ಮಾಡುವ ಭಾರತೀಯರನ್ನು ಕಾಣಬಹುದು. ಸಾಧಾರಣವಾಗಿ ಭಾರತದಲ್ಲಿ ಜನರು ತಮ್ಮ ಹೊಟ್ಟೆಗೆ ಆಹಾರ ನೀಡುವ ಕೆಲಸಗಳನ್ನು ತೆಗೆದುಕೊಳ್ಳುತ್ತಾರೆ. ನೀವು ಭಾರತಕ್ಕೆ ಭೇಟಿ ಮಾಡಿದಾಗ ಕೈಯಿಂದ ಗುಡಿಸುವ ಅಥವ ಶುಚಿಮಾಡುವ ಉದ್ಯೋಗಗಳು ಉದ್ಯೋಗಗಳಲ್ಲಿ ಒಂದಾಗಿರುವುದನ್ನು ನೋಡುತ್ತೀರಿ. ಇದು ಭಾರತದಲ್ಲಿ ಕಾನೂನುಬಾಹಿರವಾಗಿದ್ದರೂ ಸಹ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಜನರು ಈ ವಿಲಕ್ಷಣ ಕೆಲಸ ಮಾಡುತ್ತಿದ್ದಾರೆ.

ಭಾರತದಲ್ಲಿ ಹತ್ತು ಲಕ್ಷಕ್ಕೂ ಮಿಗಿಲಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಿವಿ ಶುಚಿಮಾಡುವವರು, ಸತ್ತವರಿಗೆ ಅಳುವ ವೃತ್ತಿಮಾಡುವವರು, ಪಕ್ಷಿಗಳಿಗೆ ತಡೆಯೊಡ್ಡುವವರು, ಮುಂತಾದ ವೃತ್ತಿಗಳಲ್ಲಿ ತೊಡಗಿರುವವರಿದ್ದಾರೆ. ಅನೇಕ ಜನರು ಅತ್ಯಂತ ಕಡಿಮೆ ವೇತನ ಬರುವುದಾದರೂ ಬಹಳಷ್ಟು ಕ್ರಮವಲ್ಲದ ಕೆಲಸಗಳಲ್ಲಿ ಈ ಮೂರು ವಿಧವಾದ ಕೆಲಸಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ.

ಭಾರತದ ಮೂಲೆ ಮೂಲೆಗಳಲ್ಲಿ ಇರುವ ಇಂತಹ ಜನರ ವೃತ್ತಿಗಳು ವಿಲಕ್ಷಣವೆನಿಸಿದರೂ ಅದೇ ವೃತ್ತಿಗಳಲ್ಲಿ ಭಾವೋದ್ರೇಕದಿಂದ ತೊಡಗಿರುವುದನ್ನು ಕಾಣಬಹುದು. ಉದಾಹರಣೆಗೆ ಈಗ ಭಾರತದಲ್ಲಿ ಹಾವಾಡಿಗರು ಮತ್ತು ಹಸ್ತವನ್ನು ನೋಡಿ ಶಾಸ್ತ್ರ ಹೇಳುವವರು ಇವರುಗಳ ವೃತ್ತಿಯೂ ಕೂಡ ಅಸಮಾನ್ಯದ ಸಾಮಾನ್ಯ ಉದ್ಯೋಗಗಳಾಗಿವೆ. ಇಲ್ಲಿ ಕೆಳಗೆ ಕೊಟ್ಟಿರುವ ನಿಮಗೆ ಆಶ್ಚರ್ಯ ಮತ್ತು ನವಿರೇಳಿಸುವ ಇಂತಹ ವಿಲಕ್ಷಣದ ವೃತ್ತಿಗಳಕಡೆ ಗಮನ ಹರಿಸೋಣ ಬನ್ನಿ:

25 ವರ್ಷ ವಯಸ್ಸಿನ ಯುವಕರು ಮಾಡುವ 15 ಮುಜುಗರಗೊಳಿಸುವ ಸಂಗತಿಗಳು

ಚರಂಡಿಯಲ್ಲಿ ಕೆಲಸ ಮಾಡುವವರು

ಚರಂಡಿಯಲ್ಲಿ ಕೆಲಸ ಮಾಡುವವರು

ಈ ವೃತ್ತಿ ಭಾರತದಲ್ಲಿ ಅಸಮಾನ್ಯ ಸಾಮಾನ್ಯ ಮತ್ತು ಕಾನೂನು ಬಾಹಿರವಾಗಿದ್ದರೂ ಬಹಳಷ್ಟು ಜನರು ಇನ್ನೂ ಈ ಕೆಲಸದಲ್ಲಿ ತೊಡಗಿದ್ದಾರೆ. ಈ ಅಸಹ್ಯ ಕೆಲಸ ವಿಶ್ವದಾದ್ಯಂತ ಬಹುಶಃ ಅತ್ಯಂತ ಕೆಟ್ಟ ಉದ್ಯೋಗ.

ಸ್ಮಶಾನದಲ್ಲಿ ಗೋರಿ ತೋಡುವವರು

ಸ್ಮಶಾನದಲ್ಲಿ ಗೋರಿ ತೋಡುವವರು

ಗೋರಿಗಳಿಂದ ಹಳೆಯ ಮೂಳೆಗಳನ್ನು ತೆಗೆದು ಆರು ಅಡಿ ಆಳ ಹಳ್ಳ ತೋಡುವುದು ಯಾವುದೇ ಮೋಜಿನ ಕೆಲಸವಲ್ಲ. ಈ ಅಸಮಾನ್ಯ ಉದ್ಯೋಗ ಹೆಚ್ಚಾಗಿ ಕ್ರಿಶ್ಚಿಯನ್ ಸ್ಮಶಾನಗಳಲ್ಲಿ ಕಂಡುಬರುತ್ತದೆ.

ದಂತ ವೈದ್ಯ

ದಂತ ವೈದ್ಯ

ನೀವು ಅಮೆರಿಕಾದಲ್ಲಿ ಒಂದು ಪದವಿ ಹೊಂದಿದ್ದರೆ ಭಾರತದಲ್ಲಿ ದಂತ ಚಿಕಿತ್ಸೆಯ ಕ್ಲಿನಿಕ್ ನಡೆಸಬಹುದು. ನಿಮಗೆ ಆ ಪದವಿಯಿಲ್ಲದಿದ್ದಲ್ಲಿ ರಸ್ತೆ ಬದಿಯಲ್ಲಿ ದಂತ ಚಿಕಿತ್ಸೆ ನಡೆಸುವುದು ನಿಮ್ಮ ಉದ್ಯೋಗವಾಗಬಹುದು.

ಕಿವಿ ಶುದ್ಧೀಕರಣಮಾಡುವವರು

ಕಿವಿ ಶುದ್ಧೀಕರಣಮಾಡುವವರು

ಭಾರತದಲ್ಲಿ ಅತ್ಯಂತ ವಿಚಿತ್ರ ಮತ್ತು ವಿಲಕ್ಷಣ ವೃತ್ತಿಯೆಂದರೆ ರಸ್ತೆ ಬದಿಯಲ್ಲಿ 'ಇಲ್ಲಿ ಕಿವಿ ಶುದ್ಧಿಮಾಡಲಾಗುತ್ತದೆ' ಎಂಬ ಬೋರ್ಡ್ ಇಟ್ಟುಕೊಂಡು ಕುಳಿತು ಕೆಲಸಮಾಡುವುದು. ಈ ವೃತ್ತಿ ಉತ್ತರ ಭಾರತದಲ್ಲಿ ಸಾಮಾನ್ಯವಾಗಿರುತ್ತದೆ ಮತ್ತು ಇದರಲ್ಲಿ ಬಹಳ ಕಡಿಮೆ ವೇತನ ಸಿಗುತ್ತದೆ.

ಪಕ್ಷಿಗಳನ್ನು ಓಡಿಸುವವರು

ಪಕ್ಷಿಗಳನ್ನು ಓಡಿಸುವವರು

ಜೈಪುರದಲ್ಲಿರುವ ಕೆಲವು ಹೋಟೇಲುಗಳಲ್ಲಿರುವ ಕಾರಂಜಿಗಳಲ್ಲಿ ಸೇರುವ ಪಾರಿವಾಳಗಳನ್ನು ಹೆದರಿಸಿ ಓಡಿಸಲು ಜನರನ್ನು ನೇಮಕಮಾಡಿಕೊಳ್ಳುತ್ತಾರೆ. ಈ ಜನರು ಹಕ್ಕಿ ಚಿಹ್ನೆಯಿರುವ ಕೆಂಪು ಬಾವುಟಗಳನ್ನು ಬಳಸಿ ಪಕ್ಷಿಗಳನ್ನು ಓಡಿಸುತ್ತಾರೆ.

ಶುದ್ಧಮಾಡುವ ದಲಿತರು

ಶುದ್ಧಮಾಡುವ ದಲಿತರು

ಇನ್ನೊಂದು ವಿಲಕ್ಷಣದ ವೃತ್ತಿಯನ್ನು ಹೆಚ್ಚಾಗಿ ದಲಿತರು ಮಾಡುತ್ತಾರೆ. ಅವರ ಕೆಲಸದ ವಿವರಣೆ ಹೇಗಿದೆಯೆಂದರೆ ಭಾರತದಲ್ಲಿ ಮೇಲ್ಜಾತಿ ಕುಟುಂಬಗಳ ಶೌಚಾಲಯಗಳಲ್ಲಿ ಮಾಡಿರುವ ಮಲಮೂತ್ರಗಳನ್ನು ತಮ್ಮ ಕೈಗಳನ್ನೇ ಬಳಸಿ ಸ್ವಚ್ಚಗೊಳಿಸುವುದು.

ಸತ್ತವರಿಗೆ ಅಳುವ ವೃತ್ತಿ ಮಾಡುವವರು

ಸತ್ತವರಿಗೆ ಅಳುವ ವೃತ್ತಿ ಮಾಡುವವರು

ಒಂದು ಕುಟುಂಬದಲ್ಲಿ ಸಾವು ಆದರೆ ಶೋಕವನ್ನು ಮತ್ತೂ ಹೆಚ್ಚಾಗಿ ಕಾಣುವಂತೆ ಮಾಡಲು ಅಳುವ ವೃತ್ತಿಮಾಡುವವರನ್ನು ನೇಮಕಮಾಡಿಕೊಳ್ಳುತ್ತಾರೆ. ಇಂತಹ ಕೆಲಸಗಾರರಿಗೆ ಅತಿ ದೊಡ್ಡಪ್ರಮಾಣದ ಹಣವನ್ನು ತೆರಬೇಕಾಗುತ್ತದೆ.

ನಗೆ ಬರಿಸುವ ಚಿಕಿತ್ಸಾಶಾಸ್ತ್ರಜ್ಞರು

ನಗೆ ಬರಿಸುವ ಚಿಕಿತ್ಸಾಶಾಸ್ತ್ರಜ್ಞರು

ಒತ್ತಡವಿಲ್ಲದ ಆರೋಗ್ಯಕರ ಮತ್ತು ಸಂತೋಷಕರ ಜೀವನವನ್ನು ನಡೆಸಲು ನಗೆಯೇ ಅತ್ಯುತ್ತಮ ಔಷಧ. ಆದರೆ ಕೆಲವರಿಗೆ ನಗೆಯು ಅಷ್ಟು ಸುಲಭವಾಗಿ ಬರುವುದಿಲ್ಲ. ಅಂತಹವರಿಗೆ ನಗೆ ಬರಿಸುವ ಚಿಕಿತ್ಸಾಶಾಸ್ತ್ರಜ್ಞರರು ಅತ್ಯಗತ್ಯ.

ಹಾವಾಡಿಗರು

ಹಾವಾಡಿಗರು

ಭಾರತದಲ್ಲಿ ಇನ್ನೊಂದು ವಿಲಕ್ಷಣದ ವೃತ್ತಿ ಹಾವಾಡಿಗರದು. ನೀವು ಉತ್ತರಭಾರತದ ಗಲ್ಲಿಗಲ್ಲಿಯಲ್ಲೂ ಇಂತಹವರನ್ನು ಕಾಣಬಹುದು.

ವಿದ್ಯುತ್‌ ಕೆಲಸಗಾರರು

ವಿದ್ಯುತ್‌ ಕೆಲಸಗಾರರು

ಈ ಉದ್ಯೊಗದಲ್ಲಿ ನಿರತವಾಗಿರುವವರಲ್ಲಿ ಬಹಳಷ್ಟು ಮಂದಿ ದುರದೃಷ್ಟಕರ ಸಾವುಗಳನ್ನಪ್ಪಿದ್ದಾರೆ. ಆದರೂ ಸಹ ಇನ್ನೂ ಹೆಚ್ಚು ಜನ ಈ ಕೆಲಸ ಮಾಡಲಿಚ್ಚಿಸಿ ಕೆಲಸಕ್ಕೆ ಕಾಯುತ್ತಿರುತ್ತಾರೆ.

ಅಂಗೈ ಓದುವವರು ಅಥವ ಜ್ಯೋತಿಷಿಗಳು

ಅಂಗೈ ಓದುವವರು ಅಥವ ಜ್ಯೋತಿಷಿಗಳು

ನಿಮ್ಮ ಭವಿಷ್ಯವು ರಸ್ತೆ ಬದಿಯಲ್ಲಿ ನಿಮಗೆ ಕಾಣುವ ಜ್ಯೊತಿಷಿಗಳು ಇಟ್ಟುಕೊಂಡಿರುವ ಗಿಣಿಯನ್ನು ಅವಲಂಬಿಸಿರುತ್ತದೆ. ಇದು ನಿಸ್ಸಂದೇಹವಾಗಿ ಭಾರತದ ಮತ್ತೊಂದು ವಿಚಿತ್ರ ಮತ್ತು ವಿಲಕ್ಷಣ ವೃತ್ತಿಗಳಲ್ಲೊಂದಾಗಿದೆ.

ಬಾಗಿಲನ್ನು ಕಾಯುವವರು

ಬಾಗಿಲನ್ನು ಕಾಯುವವರು

ದಿನವಿಡೀ ಬಾಗಿಲನ್ನು ಕಾಯುತ್ತಾ ತಮ್ಮ ಯಜಮಾನರಿಗೆ ಸೇವೆಮಾಡುತ್ತಿದ್ದರೂ ಅವರ ಕೆಲಸವನ್ನು ಮೆಚ್ಚದೇ ಗುಲಾಮರಂತೆ ಕಾಣುತ್ತಾರೆ. ಇದೂ ಒಂದು ಕೆಲಸವೇ?

Story first published: Friday, July 11, 2014, 9:15 [IST]
X
Desktop Bottom Promotion