ಅಂತರಾಷ್ಟ್ರೀಯ ಒಳ ಉಡುಪು ದಿನಾಚರಣೆಗೆ ಸೆಲೆಬ್ರಿಟಿಗಳ ಝಲಕ್

By Deepu

ಇಂದು ಅಂತರಾಷ್ಟ್ರೀಯ ಒಳಉಡುಪು ದಿನವಾಗಿದೆ. ಇದು ಎಲ್ಲರಿಗೂ ಅತ್ಯಗತ್ಯವಾಗಿರುವ ಸಾಮಾನ್ಯ ಧಿರಿಸಾಗಿದೆ. ಆದರೆ ಸೆಲೆಬ್ರಿಟಿಗಳ ವಿಚಾರಕ್ಕೆ ಬಂದಾಗ ಇದು ಕೆಲವೊಂದು ಅವಂತಾರಗಳಿಗೂ ಕಾರಣವಾಗಿದೆ. ರೆಡ್ ಕಾರ್ಪೆಟ್ ಸಮಾರಂಭದಲ್ಲಿ ಕೂಡ ಅವರ ಒಳಉಡುಪು ಪದರ್ಶನ ಚರ್ಚೆಗೆ ಗ್ರಾಸವಾಗಿದೆ.

ಆಗಸ್ಟ್ 5 ಅಂತರಾಷ್ಟ್ರೀಯ ಒಳಉಡುಪು ದಿನವಾಗಿರುವುದರಿಂದ, ಬಾಲಿವುಡ್ ಮತ್ತು ಹಾಲಿವುಡ್‌ನ ಪ್ರಖ್ಯಾತ ತಾರೆಯರು ಕೆಲವೊಂದು ಸಮಾರಂಭಗಳಲ್ಲಿ ತಮ್ಮ ಒಳ ಉಡುಪುಗಳ ಪ್ರದರ್ಶನವನ್ನು ಸಾರ್ವಜನಿಕವಾಗಿ ಮಾಡಿದ್ದಾರೆ ತಿಳಿದೋ ತಿಳಿಯದೆಯೋ ಅವರು ಮಾಡಿರುವಂತಹ ಈ ತಪ್ಪುಗಳು ಇಂದಿನ ದಿನಕ್ಕಂತೂ ಮಜವಾದ ವೇದಿಕೆಯನ್ನು ನಿರ್ಮಿಸಿಕೊಟ್ಟಿದೆ. ಹಾಗಿದ್ದರೆ ಆ ತಾರೆಗಳು ಯಾರೆಲ್ಲಾ ಎಂಬುದನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನೋಡಿ.

ರೈ ಲಕ್ಷ್ಮೀ

ರೈ ಲಕ್ಷ್ಮೀ

ಸಿನಿಮಾ ರಂಗದಲ್ಲಿ ಹೆಚ್ಚು ಖ್ಯಾತಿಯನ್ನು ಗಳಿಸಿರುವ ರೈ ಲಕ್ಷ್ಮೀ ಕೂಡ ಇತ್ತೀಚಿನ ಸಮಾರಂಭವೊಂದರಲ್ಲಿ ತಮ್ಮ ಒಳಉಡುಪು ಪ್ರದರ್ಶನವನ್ನು ಮಾಡಿದ್ದಾರೆ.

ಲೇಡಿ ಗಾಗಾ

ಲೇಡಿ ಗಾಗಾ

ಇದೀಗ, ತಮ್ಮ ಉಡುಗೆಗಳ ವಿಷಯಕ್ಕೆ ಬಂದಾಗ ಲೇಡಿ ಗಾಗಾ ಎಂದಿಗೂ ಸುಮ್ಮನಿರುವುದಿಲ್ಲ. ಇಲ್ಲೂ ಆಕೆ ತಮ್ಮ ಒಳಉಡುಪಿನ ಪ್ರದರ್ಶನವನ್ನು ಮಾಡಿದ್ದಾರೆ.

ಕಿಮ್ ಕರ್ದಶಿಯಾನ್

ಕಿಮ್ ಕರ್ದಶಿಯಾನ್

ಗಾಲಾ ಈವೆಂಟ್ 2014 ರಲ್ಲಿ ನೀಲಿ ಬಣ್ಣದ ಗೌನ್‌ನಲ್ಲಿ ತಮ್ಮ ಒಳಉಡುಪಿನ ಪ್ರದರ್ಶನವನ್ನು ಈ ನವವಿವಾಹಿತೆ ಮಾಡಿದ್ದಾರೆ.

ಕಂಗನಾ ರಾಣಾವತ್

ಕಂಗನಾ ರಾಣಾವತ್

ಬಾಲಿವುಡ್ ನಟಿ ಕಂಗನಾ ರಾಣಾವತ್ ಬ್ಲೆಂಟರ್ಸ್ ಪ್ರೈಡ್ ಫ್ಯಾಶನ್ ಟೂರ್‌ನಲ್ಲಿ ತಮ್ಮ ಒಳ ಧಿರಿಸಿನ ಪ್ರದರ್ಶನವನ್ನು ಸಾರ್ವಜನಿಕಗೊಳಿಸಿದ್ದಾರೆ.

ಸುಶ್ಮಿತಾ ಸೇನ್

ಸುಶ್ಮಿತಾ ಸೇನ್

ಅಂತರಾಷ್ಟ್ರೀಯ ಒಳ ಉಡುಪು ದಿನವಾದ ಇಂದು, ಸುಶ್ಮಿತಾ ಸೇನ್ ಕೂಡ ಒಳ ಉಡುಪಿನ ಪ್ರದರ್ಶನಕ್ಕೆ ಸಾಕ್ಷಿಯಾದರು.

ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್ ಕೂಡ ತಮ್ಮ ಕಪ್ಪು ಬಣ್ಣದ ತೆಳು ಧಿರಿಸಿನಲ್ಲಿ ಒಳ ಉಡುಪಿನ ಪ್ರದರ್ಶನವನ್ನು ಮಾಡಿದ್ದಾರೆ.

ರಾಖಿ ಸಾವಂತ್

ರಾಖಿ ಸಾವಂತ್

ಒಳ ಉಡುಪಿನ ಪ್ರದರ್ಶನವನ್ನು ಮಾಡಿದ ಬಾಲಿವುಡ್ ತಾರೆ ರಾಖಿ ಸಾವಂತ್.

ರಿಹಾನ್ನ

ರಿಹಾನ್ನ

ಒಳಉಡುಪುಗಳನ್ನು ಧರಿಸದೇ ಇರುವ ಸೆಲೆಬ್ರಿಟಿಗಳಲ್ಲಿ ಸ್ಥಾನವನ್ನು ಕಂಡುಕೊಂಡವರು ಬಾಲಿವುಡ್ ನಟಿ ರಿಹಾನ್ನ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

ಮುಂಬೈನಲ್ಲಿ ನಡೆದ ಈವೆಂಟ್ ಒಂದರಲ್ಲಿ, ದೀಪಿಕಾ ಕೂಡ ಒಳ ಉಡುಪು ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದಾರೆ.

X
Desktop Bottom Promotion