Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಿರ್ಚಿ ಮ್ಯೂಸಿಕ್ ಅವಾರ್ಡ್: ಹಾಟ್ ಸೋಫಿ ಚೌಧುರಿ
ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ 2014 ರೆಡ್ ಕಾರ್ಪೆಟ್‌ನಲ್ಲಿ ಹೆಚ್ಚಿನ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಹೆಚ್ಚಿನ ತಾರೆಯರು ಮತ್ತು ಹಾಡುಗಾರರು ಅತ್ಯದ್ಭುತ ನೋಟಗಳಲ್ಲಿ ಕಣ್ಮನಸೆಳೆದರು. ಮ್ಯೂಸಿಕ್ ಅವಾರ್ಡ್ಸ್ 2014 ರಲ್ಲಿ ಬೆರಗುಗೊಳಿಸುವ ಸುಂದರಿಯರು ನಿಜಕ್ಕೂ ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದಾರೆ.
ಮಿರ್ಚಿ ಅವಾರ್ಡ್ಸ್‌ನಲ್ಲಿ ನಮಗೆ ಕಣ್ಣಿಗೆ ಹಬ್ಬವನ್ನುಂಟು ಮಾಡಿದ ಸೆಕ್ಸಿ ಸುಂದರಿಯರಲ್ಲಿ ಹೆಚ್ಚು ಗಮನ ಸೆಳೆದವರು ಸೋಫಿ ಚೌಧುರಿ. ವಿವಿಧ ಬಣ್ಣಗಳು ನಮ್ಮ ಕಣ್ತುಂಬಿದರೂ ಸೌಫಿ ಚೌಧುರಿ ಅದ್ಭುತರಾಗಿ ಕಂಡುಬರುತ್ತಿದ್ದರು. ಪಿಂಕ್ ಬಣ್ಣದ ಗೌನ್ ಧಿರಿಸಿನಲ್ಲಿ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ ಈ ಸುಂದರಿ ಕ್ಷಣ ಹೊತ್ತು ನಮ್ಮ ಉಸಿರು ನಿಲ್ಲುವಂತೆ ಕಂಡು ಬಂದದ್ದಂತೂ ನಿಜ. ವಿನ್ಯಾಸಕರ ಹರ್ಷ್ ಹರ್ಷ್ ವಿನ್ಯಾಸದ ಗೌನ್ ಸೋಫಿಯವರಿಗೆ ಹೇಳಿ ಮಾಡಿಸಿದಂತಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮನೀಷ್ ವಿನ್ಯಾಸದ ಧಿರಿಸಿನಲ್ಲಿ ಸುಂದರಿ ಕಂಗನಾ

ಸೋಫಿ ಹರ್ಷ್ ಹರ್ಷ್ ವಿನ್ಯಾಸದ ಗೌನ್‌ನಲ್ಲಿ ತುಂಬಾ ಅನನ್ಯವಾಗಿ ಕಂಡುಬಂದರು. ಡ್ಯುಯಲ್ ಕಲರ್ ಅನ್ನು ಸೋಫಿ ಮಿರ್ಚಿ ಅವಾರ್ಡ್ ಫಂಕ್ಷನ್‌ಗಾಗಿ ಆಯ್ಕೆ ಮಾಡಿಕೊಂಡಿದ್ದು ಸೋಫಿ ಸೆಕ್ಸಿಯಾಗಿ ಕಾಣುತ್ತಿದ್ದಾರೆ. ಡೀಪ್ ನೆಕ್‌ಲೈನ್ ಅನ್ನು ಹೊಂದಿರುವ ಗೌನ್ ಅಸಭ್ಯವಾಗಿ ಕಾಣುತ್ತಿಲ್ಲ ಮತ್ತು ಕಣ್ಣಿಗೆ ಸುಂದರವಾಗಿ ಕಾಣುತ್ತಿದೆ.
ಈ ಸುಂದರ ನೋಟವನ್ನು ಸಂಪೂರ್ಣಗೊಳಿಸಲು ಸೋಫಿ ಲೈಟ್ ಮೇಕಪ್ ಅನ್ನು ಮಾಡಿಕೊಂಡಿದ್ದು ಕಡಿಮೆ ಆಭರಣಗಳನ್ನು ಧರಿಸಿ ಸಂಜೆಯ ಗೌನ್ ಅನ್ನು ಪ್ರಕಾಶಿಸುವಂತೆ ಮಾಡಿದ್ದಾರೆ. ಸ್ಟಾರ್ ಆಕಾರದಲ್ಲಿರುವ ಕಿವಿಯಾಭರಣಗಳು ಚಿಕ್ ಮತ್ತು ಸುಂದರವಾಗಿದೆ. ತನ್ನ ಸುಂದರ ಮೆಟಾಲಿಕ್ ಮಾದರಿಯ ಕ್ಲಚ್ ಅನ್ನು ಹಿಡಿದುಕೊಂಡು ರೆಡ್ ಕಾರ್ಪೆಟ್ ಮೇಲೆ ಫೋಸ್ ಕೊಡುತ್ತಿರುವ ಸುಂದರಿ ಸೋಫಿ ಮಿರ್ಚಿ ಅವಾರ್ಡ್ಸ್ ಫಂಕ್ಷನ್‌ನಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವರ್ಕ್‌ಶಾಪ್‌ನಲ್ಲಿ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್
ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ 2014 ರಲ್ಲಿ ಇದೊಂದು ಸುಂದರ ನೋಟವಾಗಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಬೋಲ್ಡ್ ಸ್ಕೈಯೊಂದಿಗೆ ನೀವು ಈ ಮಾತನ್ನು ಅಂಗೀಕರಿಸುತ್ತೀರಾ?



Click it and Unblock the Notifications
