Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ನೇಕ್ ಪ್ರಿಂಟ್ ಧಿರಿಸಿನಲ್ಲಿ ಮನಸೆಳೆದ ಮಲ್ಲಿಕಾ ಅರೋರಾ
ಮಲ್ಲಿಕಾ ಅರೋರಾ ಖಾನ್ ಬಾಲಿವುಡ್‌ನ ಇತರ ಸೆಲೆಬ್ರಿಟಿಗಳಾದ ಅಮೃತಾ ಅರೋರಾ, ಇಶಾಡಿಯೋಲ್ ಮತ್ತು ಅಹನಾ ಡಿಯೋಲ್‌ನೊಂದಿಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಕಂಡುಬಂದರು. ಗೇಬ್ರಿಲ್ಲಾ ಸ್ನೇಕ್ ಪ್ರಿಂಟ್ ಧಿರಿಸಿನಲ್ಲಿ ಸ್ಟೈಲಿಶ್ ಮಲ್ಲಿಕಾ ಮುದ್ದಾಗಿ ಕಂಡುಬಂದರು.
ತನ್ನ ವಿಶಿಷ್ಟ ಲುಕ್‌ನಿಂದ ಅಭಿಮಾನಿಗಳ ಮನಸೆಳೆವ ಈ ಸುಂದರಿ ವಿಶಿಷ್ಟವಾಗಿ ಅಲಂಕಾರ ಮಾಡುವುದರಲ್ಲೂ ಸೈ ಅನ್ನಿಸಿಕೊಂಡವರು. ಮುಂಬೈನಲ್ಲಿ ಅವರ ಈ ಡ್ರೆಸ್ ಸ್ಟನ್ನಿಂಗ್ ಆಗಿತ್ತು. ಬ್ಯಾಕ್‌ಲೆಸ್ ಸ್ಟ್ರಾಪಿ ಕಪ್ಪು ಟಾಪ್‌ನಲ್ಲಿ ಸೆನ್ಸೇಶನಲ್ ಆಗಿ ಕಂಡುಬಂದ ಮಲ್ಲಿಕಾ ಪ್ರತಿಯೊಬ್ಬರೂ ತನ್ನತ್ತ ತಲೆ ಎತ್ತಿ ನೋಡುವಂತೆ ಮಾಡಿದರು.

ಕೇನ್ಸ್ 2014ನಲ್ಲಿ ಐಶ್ವರ್ಯಾ ರೈ ಬೆಸ್ಟ್ ಲುಕ್‌ಗಳು
ಈ ಧಿರಿಸಿನ ನೆಕ್ ಅಷ್ಟೊಂದು ಡೀಪ್ ಆಗಿರಲಿಲ್ಲ. ಈ ಗೌನ್‌ಗೆ ಪ್ಲಾಜೋ ಪ್ಯಾಂಟ್ ಅನ್ನು ಮಲ್ಲಿಕಾ ಆಯ್ಕೆ ಮಾಡಿಕೊಂಡಿದ್ದರು. ಬಾಲಿವುಡ್‌ನ ಈ ಸ್ಟೈಲಿಶ್ ಮಮ್ಮಿ ಸರಳವಾದ ಹೇರ್‌ಸ್ಟೈಲ್ ಅನ್ನು ಆಯ್ಕೆಮಾಡಿಕೊಂಡಿದ್ದಾರೆ. ಎತ್ತರವಾಗಿ ಕಟ್ಟಿದ ಪೋನಿಟೈಲ್ ಮಲ್ಲಿಕಾಗೆ ಹೆಚ್ಚು ವಿಶಿಷ್ಟವಾಗಿ ಸುಂದರವಾಗಿ ಕಂಡುಬಂದಿದೆ. ಮೆಕ್ವೀನ್ ಚೈನ್ ಸ್ಟ್ರಾಪ್ ಬ್ಯಾಗ್‌ನಲ್ಲಿ ಇನ್ನಷ್ಟು ಸೊಗಸಾಗಿ ಕಂಡು ಬಂದಿರುವ ಮಲ್ಲಿಕಾ ಇನ್ನೊಮ್ಮೆ ಪರ್ಫೆಕ್ಟ್ ಫ್ಯಾಶನಿಸ್ಟ್ ಎನ್ನಿಸಿಕೊಂಡಿದ್ದಾರೆ.
ಪ್ರತಿಯೊಂದರಲ್ಲೂ ಸ್ಟೈಲಿಶ್ ಎಂದೆನಿಸಿಕೊಳ್ಳುವ ಮಲ್ಲಿಕಾ ತಮ್ಮ ಧಿರಿಸಿಗೆ ತಕ್ಕಂತಹ ಪಾದರಕ್ಷೆಯನ್ನು ಚೂಸ್ ಮಾಡಿದ್ದಾರೆ. ಸರಳವಾದ ಮೇಕಪ್ ಮತ್ತು ಎಂದಿನ ಮಾದಕ ಲುಕ್‌ನಲ್ಲಿ ಇನ್ನಷ್ಟು ಸೆಕ್ಸಿಯಾಗಿ ಕಂಡುಬಂದಿರುವ ಸ್ವೀಟ್ ಮಮ್ಮಿ ಮಲ್ಲಿಕಾ ಅರೋರಾ ಬಾಲಿವುಡ್‌ನ ಸೂಪರ್ ಸ್ಟೈಲಿಶ್ ಅನ್ನಿಸಿಕೊಂಡಿದ್ದಾರೆ.
ಎಮ್‌ಎಫ್ ಆರ್ ಗಾಲಾ ಕೇನ್ಸ್‌ನಲ್ಲಿ ಬೆಸ್ಟ್ ಡ್ರೆಸ್ಸ್‌ಡ್ ಸೆಲೆಬ್ರಿಟಿಗಳು
ಮಲ್ಲಿಕಾರ ಈ ವಿಶಿಷ್ಟ ಲುಕ್ ನಮಗಂತೂ ಇಷ್ಟವಾಗಿದೆ ನಿಮ್ಮ ಅಭಿಪ್ರಾಯವೂ ಇದೇ ಆಗಿದೆಯೇ?



Click it and Unblock the Notifications
