Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬ್ರಾಲೆಟ್ ಮತ್ತು ಝರಾ ಸ್ಕರ್ಟ್‌ನಲ್ಲಿ ಮೋಡಿ ಮಾಡಿದ ಇಲಿಯಾನಾ
ಇಲಿಯಾನಾ ಡಿ'ಕ್ರುಜ್ ಇತ್ತೀಚೆಗೆ ತಮ್ಮ ಹೊಸ ಸಿನಿಮಾದ ಪ್ರಚಾರಕ್ಕೆಂದು ಆಗಮಿಸಿದಾಗ ಕಾಣಿಸಿಕೊಂಡರು. ಈ ಬಾರಿ, ಅವರು ಟಾಪ್‍ಶಾಪ್‍ನವರ ಬ್ರಾಲೆಟ್ ಮತ್ತು ಝರಾ ಸ್ಕರ್ಟ್ ಧರಿಸಿ ಸುಂದರವಾಗಿ ಕಾಣುತ್ತಿದ್ದರು. ಇದನ್ನು ಧರಿಸಿದ್ದ ಇಲಿಯಾನ ಅಲ್ಲಿನವರ ನಡುವೆ ಮಾಧಕವಾಗಿ ಕಾಣುತ್ತಿದ್ದರು ಎಂಬುದು ಸುಳ್ಳಲ್ಲ. ಸಾಮಾನ್ಯವಾಗಿ ಈ ಸಪೂರ ಸುಂದರಿ ಹೈ ಎಂಡ್ ದಿರಿಸುಗಳಲ್ಲಿ ನಮ್ಮ ಕಣ್ಣಿಗೆ ಬೀಳುತ್ತಾರೆ. ಆದರೆ ಈ ಬಾರಿ ಆಕೆ, ಸ್ವಲ್ಪ ಹೆಚ್ಚು ಸೆಕ್ಸಿಯಾಗಿದ್ದ ದಿರಿಸನ್ನು ಧರಿಸಿಕೊಂಡು ಬಂದಿದ್ದರು. ಪಂಕಜ್, ನಿಧಿ ವಿನ್ಯಾಸದಲ್ಲಿ ಮನಮೋಹಕ ಚೆಲುವೆ ಇಶಾ ಗುಪ್ತಾ

ಟಾಪ್‍ಶಾಪ್ ಬ್ರಾಲೆಟ್ ಎಂಬುದು ಒಂದು ಟೀಸರ್. ಆಕೆ ಆರಿಸಿಕೊಂಡಿದ್ದ ಬಣ್ಣಗಳು ಮತ್ತು ಸ್ಟೈಲ್ ದೋಷರಹಿತವಾಗಿತ್ತು. ಇವೆಲ್ಲವುಗಳ ಸಲುವಾಗಿ "ಹ್ಯಾಪಿ ಎಂಡಿಂಗ್' ಪ್ರೊಮೋಷನ್‍ನಲ್ಲಿ ಇಲಿಯಾನ ಡಿ'ಕ್ರುಜ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಆಕೆ ಧರಿಸಿದ್ದ ಬಟ್ಟೆಗಳು ಏಕಕಾಲದಲ್ಲಿ ಧೈರ್ಯ ಮತ್ತು ಮಾಧಕತೆಯನ್ನು ತೋರ್ಪಡಿಸುತ್ತಿತ್ತು. ಆ ಬಣ್ಣಗಳು ಒಂದಕ್ಕೊಂದು ಹೊಂದಾಣಿಕೆ ಆಗುತ್ತಿರಲಿಲ್ಲವಾದರು, ಆಕೆಯ ಸೌಂದರ್ಯದಿಂದ ಅವು ಎರಡೂ ಹೊಂದಿಕೊಂಡಿದ್ದವು. ಲೇಸ್ ಬ್ರಾಲೆಟ್ ನೋಡಲು ಸುಂದರವಾಗಿತ್ತಷ್ಟೇ ಅಲ್ಲದೆ, ಇದು ಆಕೆಯ ದೇಹದ ಮೇಲ್ಭಾಗದ ಸೌಂದರ್ಯವನ್ನು ಎತ್ತಿ ತೋರಿಸುತ್ತಿತ್ತು.
For More Pics Click Here
ಇದೇ ಸಂದರ್ಭದಲ್ಲಿ ಇಲಿಯಾನ ಡಿ'ಕ್ರುಜ್ ತಮ್ಮ ಮೈಮಾಟ ತೋರಿಸಲು ಹೆದರಲಿಲ್ಲ. ಈ ಲೇಸ್ ಮರೂನ್ ಬ್ರಾಲೆಟ್ ಸ್ಟೈಲಿಷ್ ಆಗಿದ್ದ ಸ್ಲೀಕ್ ಝರಾ ಸ್ಕರ್ಟ್ ಜೊತೆ ಅಂದವಾಗಿ ಕಾಣುತ್ತಿತ್ತು. ಈ ಸ್ಕರ್ಟ್ ಇದೇ ವರ್ಷ ಇಂತಹದೇ ದಿರಿಸುಗಳನ್ನು ಧರಿಸಿದ್ದ ಇತರರಿಗಿಂತ ಹೆಚ್ಚು ಆಕರ್ಷಕವಾಗಿತ್ತು.
ಇಲಿಯಾನ ಡಿ'ಕ್ರುಜ್ ಇದನ್ನು ಧರಿಸಿದ ಇತರ ಸುಂದರಿಯರಿಗೆ ಹೋಲಿಸಿದಲ್ಲಿ, ಸಖತ್ತಾಗಿಯೇ ಕಾಣುತ್ತಿದ್ದರು. ಇಲಿಯಾನರ ಬುರ್ಗುಂಡಿ ಝರಾವು ಅವರ ಹೊಟ್ಟೆಗೆ ಬಿಗಿಯಾಗಿದ್ದುದ್ದರಿಂದ, ಆಕೆಯ ಮೈಮಾಟ ಮತ್ತಷ್ಟು ಜನಾಕರ್ಷಣೆಗೆ ಕಾರಣವಾಗಿತ್ತು. ಹೊಳೆಯುವ ಮೇಲುಡುಗೆಯಲ್ಲಿ ಕಣ್ಮನ ಸೆಳೆದ ರೂಪವತಿ ಶಿಲ್ಪಾ
ಇದೇ ಸಮಯದಲ್ಲಿ ಆಕೆಯು ತನ್ನ ಸ್ಟೈಲಿಷ್ ಮತ್ತು ಮಾಧಕವಾಗಿದ್ದ ಲುಕ್ ಅನ್ನು, ಫ್ಯುಚರೋಲಜಿಯವರ ಮನಮೋಹಕವಾದ ಇಯರ್ ರಿಂಗ್ ಮತ್ತು ಜಿಮ್ಮಿ ಚೂರವರ ಮೆಟಾಲಿಕ್ ಹೀಲ್ಸ್ ಜೊತೆಯಲ್ಲಿ ಪೂರ್ಣಗೊಳಿಸಿದ್ದರು. ಇದರ ಜೊತೆಗೆ ಸೂಪರ್ ಸೈಡ್ ಸ್ವೆಪ್ಟ್ ವೇವಿ ಕೇಶ ಶೈಲಿಯನ್ನು ಸಹ ಆಕೆ ಮಿಸ್ ಮಾಡಿರಲಿಲ್ಲ. ಇದು ಸಹ ಜನರನ್ನು ಸೆಳೆಯದೆ ಬಿಟ್ಟಿಲ್ಲ. ಅಲ್ಲದೆ ಆಕೆಯ ಸ್ಮೋಕಿ ಕಣ್ಣುಗಳು ಸಹ ಮತ್ತಷ್ಟು ಆಕರ್ಷಕವಾಗಿದ್ದು, ಸೆಕ್ಸಿಯಾಗಿ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿತ್ತು. ಇಲಿಯಾನಾರ ಪ್ರೊಮೋಷನಲ್ ಲುಕ್‍ಗಳಲ್ಲಿಯೇ ಇದು ಅತ್ಯುತ್ತಮ ಎಂಬುದನ್ನು ನೀವು ಒಪ್ಪುವಿರಲ್ಲವೇ?



Click it and Unblock the Notifications


