Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕಾಪಿಚ್ಯುನೊ ಜ್ಯುವೆಲರಿ ಸ್ಟೋರ್ ಬಿಡುಗಡೆಯ ಚಿತ್ರಗಳು
ಮುಂಬೈಯಲ್ಲಿ ಇತ್ತೀಚೆಗೆ ನಡೆದ ಈವೆಂಟ್ನಲ್ಲಿ ಕಾಪಿಚ್ಯುನೊ ಜ್ಯುವೆಲರಿ ಸ್ಟೋರ್ ಅನ್ನು ಭರ್ಜರಿಯಾಗಿ ಬಿಡುಗಡೆಗೊಳಿಸಲಾಯಿತು. ಈವೆಂಟ್ನಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಕಾಪಿಚ್ಯುನೊ ಜ್ಯುವೆಲರಿ ಸ್ಟೋರ್ನ ಡಿಸೈನರ್ ಮತ್ತು ರಾಯಭಾರಿಯಾಗಿರುವ ಪ್ರಿಯಾ ಖತಾರಿಯಾ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಈವೆಂಟ್ ಅನ್ನು ಇನ್ನಷ್ಟು ರಂಗೇರಿಸಿದರು.

ಪಿರಿಯಾ ಖತಾರಿಯಾ ಪುರಿ ಹಾಗೂ ಆರ್ಜನ್ ಭಾಜ್ವ:
ಕಾಪಿಚ್ಯುನೊ ಜ್ಯುವೆಲರಿ ಸ್ಟೋರ್ನ ಡಿಸೈನರ್ ಮತ್ತು ರಾಯಭಾರಿಯಾಗಿರುವ ಪ್ರಿಯಾ ಖತಾರಿಯಾ ಹಾಗೂ ಬಾಲಿವುಡ್ ನಟ ಆರ್ಜನ್ ಭಾಜ್ವ ಈವೆಂಟ್ನಲ್ಲಿ ಫೋಠೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಈವೆಂಟ್ನಲ್ಲಿ ಆರ್ಜನ್ ಭಾಜ್ವ:
ಕಾಪಿಚ್ಯುನೊ ಜ್ಯುವೆಲರಿ ಸ್ಟೋರ್ ಈವೆಂಟ್ನಲ್ಲಿ ನಟ ಆರ್ಜನ್ ಭಾಜ್ವ ಈ ರೀತಿಯಾಗಿ ಫೋಸ್ ನೀಡಿದರು.

ಈವೆಂಟ್ನಲ್ಲಿ ಪಿರಿಯಾ ಖತಾರಿಯಾ ಪುರಿ:
ಈವೆಂಟ್ನಲ್ಲಿ ಪಿರಿಯಾ ತನ್ನ ಪಿಂಕ್ ಬಣ್ಣದ ಉಡುಗೆಯಲ್ಲಿ ಈ ರೀತಿಯಾಗಿ ಕಂಡುಬಂದರು

ಪಿರಿಯಾ ಖತಾರಿಯಾ ಪುರಿ: ರಾಯಭಾರಿ
ಕಾಪಿಚ್ಯುನೊ ಜ್ಯುವೆಲರಿ ಸ್ಟೋರ್ನ ರಾಯಭಾರಿಯಾಗಿರುವ ಪಿರಿಯಾ ಈವೆಂಟ್ನಲ್ಲಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಪಿರಿಯಾ ಖತಾರಿಯಾ ಪುರಿಯೊಂದಿಗೆ ಆರತಿ ಛಾಬ್ರಿಯಾ:
ಈವೆಂಟ್ನಲ್ಲಿ ಪಿರಿಯಾ ಖತಾರಿಯಾ ಪುರಿಯೊಂದಿಗೆ ಬಾಲಿವುಡ್ ನಟಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಅರ್ಜನ್ ಭಾಜ್ವನೊಂದಿಗೆ ಆರತಿ ಛಾಬ್ರಿಯಾ:
ಈವೆಂಟ್ನಲ್ಲಿ ಅರ್ಜನ್ ಭಾಜ್ವನೊಂದಿಗೆ ಆರತಿ ಈ ರೀತಿಯಾಗಿ ಫೋಟೊಗೆ ಫೋಸ್ ನೀಡಿದರು.

ಕಪ್ಪು ಡ್ರೆಸ್ನಲ್ಲಿ ಆರತಿ:
ಕಾಪಿಚ್ಯುನೊ ಜ್ಯುವೆಲರಿ ಸ್ಟೋರ್ ಈವೆಂಟ್ನಲ್ಲಿ ಬಾಲಿವುಡ್ ಬೆಡಗಿ ಆರತಿ ಕಪ್ಪು ಬಣ್ಣದ ಡ್ರೆಸ್ನಲ್ಲಿ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದರು.

ಆರತಿ ಜ್ಯುವೆಲೆರಿ:
ಚಿನ್ನದ ಬಲೆ ಹಾಗೂ ಚಿನ್ನದ ಕಿವಿಯೋಲೆಯಲ್ಲಿ ಈವೆಂಟ್ನಲ್ಲಿ ಆರತಿ ಇನ್ನಷ್ಟು ಕಂಗೊಳಿಸುತ್ತಿದ್ದರು.

ಕಾಪಿಚ್ಯುನೊ ಜ್ಯುವೆಲರಿಯ ಡೈರೆಕ್ಟರ್:
ಕಾಪಿಚ್ಯುನೊ ಜ್ಯುವೆಲರಿಯ ಡೈರೆಕ್ಟರ್ ಮನೀಶ್ ಶಾ, ಹಾಗೂ ಅವರ ಪತ್ನಿ ಜ್ಯೋತಿ ಶಾ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಕ್ಯಾಪಿಚ್ಯುನೊ ಜ್ಯುವೆಲರಿಯ ಸಂಗ್ರಹಣೆ:
ಮನೀಶ್ ಶಾ, ಹಾಗೂ ಅವರ ಪತ್ನಿ ಜ್ಯೋತಿ ಶಾ ಸಂಗ್ರಹಣೆಯನ್ನು ತೋರಿಸುತ್ತಿರುವುದು.



Click it and Unblock the Notifications
