Latest Updates
-
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ವರಮಹಾಲಕ್ಷ್ಮಿ ಹಬ್ಬದ ತಯಾರಿ: ಕುಟುಂಬದೊಂದಿಗೆ ಜಗಳವಿಲ್ಲದೆ, ಶಾಂತಿಯುತವಾಗಿ ಹಬ್ಬ ಆಚರಿಸುವುದು ಹೇಗೆ? -
ನಾಲ್ಕನೇ ಓಣಂ ಸಂಭ್ರಮ: ಪೂಕಳಂ ಸ್ಪರ್ಧೆಗೆ ಕ್ವಿಕ್ ಟಿಪ್ಸ್ ಮತ್ತು ಝೀರೋ-ವೇಸ್ಟ್ ಹ್ಯಾಕ್ಸ್! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ: ಇನ್ಮುಂದೆ ಕ್ಯಾನ್ ಮೇಲೆ ಈ ಹೆಸರು ಇರಲ್ಲ, FSSAI ಹೊಸ ರೂಲ್ಸ್! -
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ! -
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್! -
ರಕ್ಷಾಬಂಧನ ಶಾಪಿಂಗ್ ಎಚ್ಚರ: ನಿಮ್ಮ ಹಣ ಕದಿಯಲು ಕಾಯುತ್ತಿದ್ದಾರೆ ಸೈಬರ್ ವಂಚಕರು!
ಕಿಮ್ ಕರ್ದಶಿಯಾನ್ ಹಸಿ ಬಿಸಿ ಪೂಲ್ ನೋಟ
ಮೆಕ್ಸಿಕೋ ನಗರದಲ್ಲಿನ ಪೂಲ್‌ಸೈಟ್‌ನಲ್ಲಿ ಕಿಮ್ ಅಮೇಜಿಂಗ್ ಆಗಿ ಕಾಣುತ್ತಿದ್ದರು. ಹಳದಿ ಬಣ್ಣದ ಬಿಕಿನಿಯಲ್ಲಿ ತಮ್ಮ ಏರು ಜವ್ವನದ ಮೈ ಸಿರಿಯನ್ನು ಪ್ರದರ್ಶಿಸಿದ ಈ ಮಾಡರ್ನ್ ಸೆಕ್ಸೀ ತಾಯಿ ಯುವತಿಯರನ್ನು ನಾಚಿಸುವಂತಹ ಬೆಡಗಿನವರು. ಸೂರ್ಯನ ಬಿಸಿಲಿಗೆ ಮೈಯೊಡ್ಡಿ ತನ್ನ ಅಂಗಾಂಗ ಸುಂದರ ಪ್ರದರ್ಶನವನ್ನು ಮಾಡಿರುವ ಈ ಬೆಡಗಿ ತನ್ನ ಗೆಳತಿಯರೊಂದಿಗೆ ರಜಾದಿನವನ್ನು ಕಳೆಯಲೊಸುಗ ಮೆಕ್ಸಿಕೋ ನಗರಕ್ಕೆ ಬಂದಿದ್ದಾರೆ.
ತಮ್ಮ ಯವ್ವೌನವೆಂಬ ಆಭರಣವನ್ನು ಬಿಕಿನಿಯಲ್ಲಿ ಕಿಮ್ ಇದೇ ಮೊದಲ ಬಾರಿಗೆ ಜಗತ್ತಿಗೆ ತೋರಿಸುತ್ತಿರುವುದಲ್ಲ. ತಮ್ಮ ಹೊಳೆಯುತ್ತಿರುವ ದೇಹಸಿರಿಯ ಪ್ರದರ್ಶನ ಎಂದರೆ ಕಿಮ್‌ಗೆ ಏನೋ ಆನಂದ ಮತ್ತು ಉತ್ಸಾಹ ಎಂಬುದನ್ನು ಎಷ್ಟೋ ಸಂದರ್ಭಗಳಲ್ಲಿ ನಾವು ಗಮನಿಸಿದ್ದೇವೆ. ಒಂದು ಮಗುವಿನ ತಾಯಿಯಾದ ಬಳಿಕವೂ ಕಿಮ್‌ನ ಅಂದಕ್ಕೆ ಯಾವುದೇ ಲೋಪವಾಗಿಲ್ಲ ಎಂಬುದೇ ಆಶ್ಚರ್ಯಕರ ಸಂಗತಿಯಾಗಿದೆ. ಕಿಮ್‌ನ ಬಿಕಿನಿ ನೋಟವನ್ನು ನಿಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಿ ಮತ್ತು ಆನಂದಿಸಿ
ಕಿಮ್ ಕರ್ದಶಿಯಾನ್‌ನ ಪಾರದರ್ಶಕ ಉಡುಪುಗಳ ಸೌಂದರ್ಯ ಪ್ರದರ್ಶನ

ಬಿಸಿಲ ಝಳವನ್ನು ಆಸ್ವಾದಿಸುತ್ತಿರುವ ಕಿಮ್
ತನ್ನ ಗರ್ಭಿಣಿ ಗೆಳತಿ ಅಬ್ಬೆ ವಿಲ್ಸನ್‌ನೊಂದಿಗೆ ಸೂರ್ಯನ ಝಳದ ಮಜವನ್ನು ಅನುಭವಿಸುತ್ತಿರುವ ಕಿಮ್‌ರ ಅಂದವಾದ ಹಿಂಭಾಗದ ನೋಟದ ಪ್ರದರ್ಶನ ಇಲ್ಲಿ ನಮಗುಂಟಾಗಿದೆ. ಹಳದಿ ಬಣ್ಣದ ಬಿಕಿನಿಯಲ್ಲಿ ಸುಂದರಿಯರಾದ ದೇವತೆಯರನ್ನು ನಾಚಿಸುವಂತಹ ಬೆಡಗು ಬಿನ್ನಾಣ ಕಿಮ್‌ಗಿದೆ.

ಹಿಂಭಾಗದ ದರ್ಶನ
ಬಿಕಿನಿಯಲ್ಲಿ ಕಿಮ್‌ರ ಅತ್ಯಂತ ಮೆಚ್ಚಿನ ಭಂಗಿ ಇದಾಗಿದೆ. ಕೊಳದ ತಣ್ಣೀರಿಗೆ ಕಿಮ್‌ರ ದೇಹ ಒದ್ದೆಯಾಗಿ ಅವರ ಚಂದ ಇಲ್ಲಿ ಪ್ರದರ್ಶನಗೊಂಡಿದೆ. ನೀರಿನಲ್ಲಿರುವ ಸುಂದರ ಮತ್ಸ್ಯದಂತೆ ಕಾಣುತ್ತಿರುವ ಕಿಮ್‌ರ ಆಕರ್ಷಕ ಭಂಗಿ ಇದಾಗಿದೆ.

ಕಿಮ್ ಸೌಂದರ್ಯ
ಕಿಮ್‌ರನ್ನು ಬಿಕಿನಿಯಲ್ಲಿ ಕಾಣುತ್ತಿರುವ ಕಣ್ಣುಗಳು ನಿಜಕ್ಕೂ ಅದೃಷ್ಟ ಮಾಡಿದ್ದವು ಎಂದು ಹೇಳಬಹುದು. ಕಿಮ್‌ರ ದೇಹ ಸೌಂದರ್ಯ ಪ್ರತಿಯೊಬ್ಬ ಮಹಿಳೆಯ ಆಸ್ತಿಯಾಗಿದೆ.

ಬೇಬಿ ನಾರ್ತ್ ಜತೆಗೆ
ಬೇಬಿ ನಾರ್ತ್ ಅನ್ನು ಯಾರು ಹಿಡಿದುಕೊಂಡಿದ್ದಾರೆ ಎಂಬುದು ನಮಗೆ ಅಷ್ಟು ಸರಿಯಾಗಿ ತಿಳಿದಿಲ್ಲ. ತನ್ನ ತಾಯಿಯೊಂದಿಗೆ ಬೇಬಿ ನಾರ್ತ್ ಕೂಡ ವಿಹಾರದ ಮೋಜನ್ನು ಅನುಭವಿಸುತ್ತಿರುವಂತಿದೆ.

ಟಾಪ್ ಇಲ್ಲದ ನೋಟ
ಟಾಪ್ ಇಲ್ಲದೆ ಹೋಗುವುದು ಕಿಮ್‌ರ ಟ್ರೇಡ್ ಮಾರ್ಕ್ ಎಂದೇ ಹೇಳಬಹುದು. ಈ ಬಿಕಿನಿ ಹೊಳೆಯುವಂತಿದ್ದು ಸುಂದರವಾಗಿದೆ.

ಕಿಮ್‌ರ ಕೊಳದ ನೋಟ
ಕಿಮ್ ತಮ್ಮ ಎರಡನೇ ಹನಿಮೂನ್ ಅನ್ನು ಪತಿ ಕೈನೇ ವೆಸ್ಟ್ ಮತ್ತು ಮಗು ನಾರ್ತ್ ಜತೆ ಆನಂದಿಸುತ್ತಿದ್ದು ಈ ಕೊಳದ ಬಳಿ ಇರುವ ಕಿಮ್‌ರ ನೋಟ ಅವರ ರೆಸಾರ್ಟ್‌ನದ್ದಾಗಿದೆ.



Click it and Unblock the Notifications