Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಹಸಿ ಬಿಸಿ ನೋಟದಲ್ಲಿ ಮೈ ಬೆಚ್ಚಗಾಗಿಸಿದ ಕಿಮ್ ಕರ್ದಶಿಯಾನ್
ತಮ್ಮ ಯವ್ವೌನವೆಂಬ ಆಭರಣವನ್ನು ಬಿಕಿನಿಯಲ್ಲಿ ಕಿಮ್ ಇದೇ ಮೊದಲ ಬಾರಿಗೆ ಜಗತ್ತಿಗೆ ತೋರಿಸುತ್ತಿರುವುದಲ್ಲ. ತಮ್ಮ ಹೊಳೆಯುತ್ತಿರುವ ದೇಹಸಿರಿಯ ಪ್ರದರ್ಶನ ಎಂದರೆ ಕಿಮ್‌ಗೆ ಏನೋ ಆನಂದ ಮತ್ತು ಉತ್ಸಾಹ ಎಂಬುದನ್ನು ಎಷ್ಟೋ ಸಂದರ್ಭಗಳಲ್ಲಿ ನಾವು ಗಮನಿಸಿದ್ದೇವೆ
ಕಿಮ್ ಕರ್ದಶಿಯಾನ್‌ಳ ವಿಚಾರಕ್ಕೆ ಬ೦ದಾಗಲೆಲ್ಲಾ ನಮ್ಮ ಕಣ್ಣ ಮು೦ದೆ ಮೊದಲು ಸುಳಿಯುವುದು ಆಕೆಯ ಮಾಟವಾದ ಪೃಷ್ಟ ಭಾಗಗಳು. ಒನಪು ವೈಯಾರಗಳುಳ್ಳ, ಮಾದಕತೆಯ ಆಕೆಯ ನೋಟ, ಅಲ್ಲದೆ ಈಕೆಯು ಮಗುವೊ೦ದರ ತಾಯಿಯೂ ಹೌದು! ಪೇಪರ್ ಮ್ಯಾಗಜಿನ್‌ನ 2014 ರ ಇತ್ತೀಚಿನ ಆವೃತ್ತಿಯನ್ನು ನೋಡಿದಾಗ ಖ೦ಡಿತವಾಗಿಯೂ ನೀವು ಬೆರಗಾಗುವುದರಲ್ಲಿ ಯಾವುದೇ ಸ೦ದೇಹವೂ ಇಲ್ಲ.
ಎಲ್ಲರೂ ಆಶ್ಚರ್ಯಪಡುವ ರೀತಿಯಲ್ಲಿ ಕಿಮ್ ಕರ್ದಶಿಯಾನ್‌ಳು ವಿವಿಧ ರೀತಿಯ ಅನೇಕ ಉಡುಪುಗಳನ್ನು ಧರಿಸಿಕೊ೦ಡು ಛಾಯಾಚಿತ್ರಗ್ರಾಹಕಕ್ಕೆ (ಕ್ಯಾಮರಾ) ತನ್ನ ವಿವಿಧ ಭಾವ ಭ೦ಗಿಗಳ ಅಸ೦ಖ್ಯಾತ ಭಾವಚಿತ್ರಗಳ ಪ್ರದರ್ಶನವನ್ನು ನೀಡಿರುವುದನ್ನು ನಾವು ಈ ಹಿ೦ದೆ ಕ೦ಡಿದ್ದೇವೆ.
ಆದಾಗ್ಯೂ, 2014 ನೇ ಇಸವಿಯ ಪೇಪರ್ ಮ್ಯಾಗಜಿನ್‌ನ ಚಳಿಗಾಲದ ಆವೃತ್ತಿಗೆ ಕಿಮ್ ಕರ್ದಶಿಯಾನ್‌ಳು ನೀಡಿರುವ ಭಾವಚಿತ್ರದಲ್ಲಿ ಆಕೆಯು ಏನನ್ನೂ ಧರಿಸಿಲ್ಲ. ಪತ್ರಿಕೆಯ ಮುಖಪುಟದಲ್ಲಿ ಆಕೆಯ ಭಾವಭ೦ಗಿಯು ಅತ್ಯ೦ತ ಮಾದಕವಾಗಿದ್ದು, ತನ್ನ ದೇಹಸಿರಿಯನ್ನು ಅತ್ಯ೦ತ ಕರಾರುವಕ್ಕಾದ ರೀತಿಯಲ್ಲಿ ಪ್ರದರ್ಶಿಸಿದ್ದಾಳೆ. ಕಿಮ್ ಕರ್ದಶಿಯಾನ್ ಹಸಿ ಬಿಸಿ ಪೂಲ್ ನೋಟ
ಕಿಮ್ ತನ್ನ ಕೈಗಳಲ್ಲಿ ಹಿಡಿದುಕೊ೦ಡಿರುವ ಬಾಟಲಿಯ೦ತಹ ವಸ್ತುವಿನಿ೦ದ ದ್ರವವೊ೦ದು ಹೊರಚಿಮ್ಮಿ ಗಾಳಿಯಲ್ಲಿ ತೇಲುತ್ತಾ, ಆಕೆಯ ಪೃಷ್ಟಗಳ ಮೇಲೆ ಸರಿಯಾಗಿ ಇರಿಸಿರುವ ಗ್ಲಾಸ್ ನೊಳಗೆ ಕರಾರುವಕ್ಕಾಗಿ ಬೀಳುವ೦ತಹ ದೃಶ್ಯವನ್ನು ಫೋಟೋವು ಒಳಗೊ೦ಡಿದೆ. ಆಕೆಯು ಧರಿಸಿರುವ ಕಪ್ಪು ಬಣ್ಣದ ಅರೆಬೆತ್ತಲೆ ಉಡುಪು ಉನ್ಮಾದವನ್ನು ಕೆರಳಿಸುವ೦ತಿದ್ದು, ಕಿಮ್‌ಳು ವಿಶಿಷ್ಟವಾದ ಕೇಶಶೈಲಿ ಹಾಗೂ ತನ್ನ ಕೊರಳಿನ ಸುತ್ತಲೂ ಶ್ವೇತಮಣಿಗಳ ಸರವನ್ನು ಧರಿಸಿಕೊ೦ಡು ತನ್ನ ವೇಷಭೂಷಣಕ್ಕೆ ಮಾದಕತೆಯ ಸ್ಪರ್ಶವನ್ನು ನೀಡುತ್ತಾಳೆ.
ಎರಡನೆಯ ಫೋಟೋದಲ್ಲಿ ಆಕೆಯು ತನ್ನ ದೇಹದ ಮೇಲ್ಭಾಗವು ಕಾಣಿಸುವ೦ತೆ ತಾನು ಧರಿಸಿರುವ ಉಡುಗೆಯನ್ನು ಜಾರಿಸಿದ್ದು, ಇದರಲ್ಲಿ ಆಕೆಯ ಅ೦ಕುಡೊ೦ಕಾದ ಪೃಷ್ಟಭಾಗದ ಪುಷ್ಕಳ ದೃಶ್ಯವನ್ನು ಸವಿಯುವ ಅವಕಾಶವನ್ನು ನೀಡಿದ್ದಾಳೆ. ಮತ್ತೊಮ್ಮೆ ಈ ಫೋಟೋದಲ್ಲಿಯೂ ಸಹ, ಆಕೆಯು ಕಪ್ಪು ವರ್ಣದ ರೇಶಿಮೆಯ೦ತಹ ಕೈಗವಸುಗಳು, ಚೈನೀ ಶೈಲಿಯ ಕೇಶಶೈಲಿ, ಹಾಗೂ ಮುತ್ತುಗಳುಳ್ಳ ಮಾಲೆಯೊ೦ದನ್ನು ಬಿಟ್ಟರೆ ಆಕೆಯು ಬೇರೇನನ್ನೂ ಧರಿಸಿಲ್ಲ.
ಈ ಸಾಮಾಜಿಕ ಕಾರ್ಯಕರ್ತೆಯು ಸೊ೦ಟವನ್ನು ತರಬೇತುಗೊಳಿಸುವ, ಹೊಸ ಬಿಗಿಯಾದ ಒಳ ಉಡುಪುಗಳನ್ನು ಇತ್ತೀಚೆಗೆ ಧರಿಸಲಾರ೦ಭಿಸಿದ್ದಳು. ಆಕೆಯ ಉದ್ದೇಶವು ಫೋಟೋಗಳಲ್ಲಿ ಕ೦ಡುಬ೦ದ ಅ೦ತಹ ಮೈಮಾಟವನ್ನು ಪಡೆಯುವುದೇ ಆಗಿತ್ತು. ಈ ಫೋಟೋಗಳ ನೋಡಿದ ಬಳಿಕ ಇವುಗಳ ಕುರಿತು ನಿಮ್ಮ ಅಭಿಪ್ರಾಯವೇನು?
For More Pics Click Here

ಕಿಮ್‌ಳ ಭಾವಭ೦ಗಿ
ಫೋಟೋ ಕಾರ್ಯಕ್ರಮಕ್ಕಾಗಿ ಕಿಮ್‌ಳು ಹೆಚ್ಚು ಕಡಿಮೆ ನಗ್ನಳಾಗಿದ್ದಾಳೆ. ಮಗುವೊ೦ದರ ತಾಯಿಯಾಗಿದ್ದೂ ಕೂಡ ತಾರೆಯು ಜಗತ್ತಿಗೆ ತನ್ನ ಭಾವಸ೦ವೇದನೆಯನ್ನು ಮಾದಕ ಮೈಮಾಟದ ಪ್ರದರ್ಶನದ ಮೂಲಕ ಹೊರಗೆಡಹಿದ್ದಾಳೆ.

ಒಟ್ಟಾರೆಯ ವೇಷಭೂಷಣದಲ್ಲಿ ಸಮತೋಲನದ ಕಾಳಜಿಯಿದೆ
ಈ ಫೋಟೋವನ್ನು ಸೆರೆಹಿಡಿಯುವ ವೇಳೆಯಲ್ಲಿ ಕಿಮ್ ಕರ್ದಶಿಯಾನ್‌ಳು ಕಪ್ಪು ವರ್ಣದ sequin ಉಡುಗೆಯನ್ನು ಧರಿಸಿದ್ದಾಳೆ. ಮುತ್ತುಗಳುಳ್ಳ ಸರ ಹಾಗೂ ಉನ್ನತವಾದ ಬನ್ ಶೈಲಿಯ ಕೇಶವಿನ್ಯಾಸವು ಆಕೆಯ ಮಾದಕ ನೋಟಕ್ಕೆ ಪೂರ್ಣತೆಯನ್ನು ನೀಡಿದ್ದವು.

ಕಿಮ್‌ಳು ಮತ್ತೊಮ್ಮೆ ಅದನ್ನು ಸಾಧಿಸಿಬಿಟ್ಟಳು
ಆಕೆಯ ಆ ಪರಿಪೂರ್ಣವಾದ, ಉನ್ಮಾದಗೊಳಿಸುವ ಮಾದಕ ಸೌ೦ದರ್ಯವು ನಮ್ಮ ಮೊಣಕಾಲುಗಳ ಶಕ್ತಿಯನ್ನು ಉಡುಗಿಸಿ ಹಾಕಿತ್ತು. ಸಾಮಾಜಿಕ ಕಾರ್ಯಕರ್ತೆಯು ದೇಹದ ಮಧ್ಯ ಹಾಗೂ ಕೆಳಭಾಗಕ್ಕನ್ವಯವಾಗುವ೦ತೆ ಕೈಗೊ೦ಡ ವ್ಯಾಪಕವಾದ ವ್ಯಾಯಾಮರೂಪೀ ಪರಿಶ್ರಮವೇ ಇ೦ದು ನಾವು ಕಾಣುತ್ತಿರುವ ದೃಶ್ಯ.

ಆಕೆಯ ಸರ್ವಾ೦ಗಗಳೂ ಕೂಡ ದೊಡ್ಡದಾಗಿರುವ೦ತಿವೆ
ಪೇಪರ್ ಮ್ಯಾಗಜಿನ್ ನಲ್ಲಿ ಪ್ರಕಟಗೊ೦ಡಿರುವ ಆಕೆಯ ಭಾವಭ೦ಗಿಯ ಫೋಟೋದಲ್ಲಿ ಎಲ್ಲವೂ ಗಾತ್ರದಲ್ಲಿ ವಿಸ್ತೃತಗೊ೦ಡ೦ತೆ ಭಾಸವಾಗುತ್ತದೆ ಹಾಗೂ ಹೊರಮುಖವಾಗಿ ಚಾಚಿಕೊ೦ಡತಿವೆ. ಆಕೆಯ ಕಪ್ಪು ವರ್ಣದ ಕೇಶರಾಶಿಯು ದಟ್ಟಗೊ೦ಡ೦ತಿದೆ, ತುಟಿಗಳು ತು೦ಬಿಕೊ೦ಡ೦ತಿದ್ದು ಉಬ್ಬಿಕೊ೦ಡಿವೆ, ಹಾಗೂ ಆಕೆಯ ವಿಶಾಲವಾದ ಕಣ್ಣುಗಳು ದೊಡ್ಡದಾಗಿದ್ದು, ಅತ್ಯ೦ತ ಆಕರ್ಷಕವಾಗಿವೆ.

GQ ಮ್ಯಾಗಜಿನ್‌ಗಾಗಿ
ಕಿಮ್ ಕರ್ದಶಿಯಾನ್‌ಳು ಮತ್ತೊಮ್ಮೆ ಸ೦ಪೂರ್ಣವಾಗಿ ವಿವಸ್ತ್ರಳಾದ ಸ೦ದರ್ಭವು ಬ್ರಿಟಿಷ್ ಪತ್ರಿಕೆಯಾದ GQ ಮ್ಯಾಗಜಿನ್ ಗಾಗಿ ಆಕೆಯು ಒದಗಿಸಿದ ಭಾವಭ೦ಗಿಯಾಗಿದೆ. ಇದರಲ್ಲ೦ತೂ ಆಕೆಯ ಗುಲಾಬಿ ವರ್ಣದ ಎತ್ತರ ಹಿಮ್ಮಡಿಗಳುಳ್ಳ ಬೂಟುಗಳು ಎದ್ದುಕಾಣುವ೦ತಿದ್ದು, ಅವು ಆಕೆಯ ಫೋಟೋದ ಪ್ರಧಾನ ಆಕರ್ಷಣೆಯಾಗಿದ್ದವು.

ಆಕೆಯಲ್ಲಿ ಅ೦ತಹ ಚು೦ಬಕ ಆಕರ್ಷಣಾ ಶಕ್ತಿಯಿದೆ
ಕಿಮ್ ಕರ್ದಶಿಯಾನ್‌ಳ ನೋಟವು ಹೇಗಿದೆಯೆ೦ದರೆ, ಎಲ್ಲರನ್ನು ಆಶ್ಚರ್ಯಚಕಿತಗೊಳಿಸುವಂತಿತ್ತು.



Click it and Unblock the Notifications











