Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆಟೋ ಎಕ್ಸ್‌ಪೋ 2014: ಕರೀನಾ, ಪ್ರಿಯಾಂಕ, ಸಚಿನ್
ಆಟೋ ಎಕ್ಸ್‌ಪೋ 2014 ಬಾಲಿವುಡ್ ಸೆಲೆಬ್ರಿಟಿಗಳಿಂದ ರಂಗು ರಂಗಾಗಿ ಆರಂಭಗೊಂಡಿತು. ಆಟೋ ಎಕ್ಸ್‌ಪೋ 2014 ರ 12ನೇ ಆವೃತ್ತಿ ನೋಯ್ಡಿದಾದಲ್ಲಿ ವಿಜೃಂಭಣೆಯಿಂದ ಆರಂಭಗೊಂಡಿದ್ದು ಬಾಲಿವುಡ್ ಸೆಲೆಬ್ರಿಟಿಗಳಾದ ಕರೀನಾ ಕಫೂರ್, ಪ್ರಿಯಾಂಕ ಚೋಪ್ರಾ, ಯಾಮಿ ಗುಪ್ತಾ, ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಟೋ ಎಕ್ಸ್‌ಪೋ 2014 ರಲ್ಲಿ ಭಾಗವಹಿಸಿದ್ದ ಎಲ್ಲಾ ಸೆಲೆಬ್ರಿಟಿಗಳು ತಮ್ಮ ಸುಂದರ ನೋಟದಿಂದ ನೆರೆದಿದ್ದವರ ಗಮನ ಸೆಳೆದರು. ಆಟೋ ಎಕ್ಸ್‌ಪೋದಲ್ಲಿ ಕಂಡುಬಂದ ಇನ್ನಷ್ಟು ಸ್ಟೈಲಿಶ್ ಲುಕ್‌ಗಾಗಿ ಮುಂದೆ ಓದಿ
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಲ್ಹೋತ್ರಾ ವಿನ್ಯಾಸದ ಧಿರಿಸಿನಲ್ಲಿ ಸೆಲೆಬ್ರಿಟಿಗಳ ವಾಕ್

1.ಬೋನೆಟ್ ಮೇಲೆ ಪ್ರಿಯಾಂಕ ಚೋಪ್ರಾ ಸ್ಟೈಲ್
ರೇಂಜ್ ರೋವರ್ ಎಲ್‌ಬಿಡಬ್ಲ್ಯೂ ಬೋನೆಟ್ ಮೇಲೆ ಕುಳಿತು ಪ್ರಿಯಾಂಕ ಪೋಸ್ ನೀಡಿದರು.

2.ಸ್ಟೈಲಿಶ್ ಭಂಗಿಯಲ್ಲಿ ಪ್ರಿಯಾಂಕ
ಬಾಲಿವುಡ್ ಬೆಡಗಿ ಪ್ರಿಯಾಂಕ ಅದ್ಧೂರಿ ಕಾರು ರೇಂಜ್ ರೋವರ್ ಎಲ್‌ಬಿಡಬ್ಲ್ಯೂನ್ನು ಅನಾವರಣಗೊಳಿಸಿದರು.

3.ಪ್ರಿಯಾಂಕರ ಪೋಸ್
ಸುಂದರಿ ಬೆಡಗಿ ಪ್ರಿಯಾಂಕ ಸುಂದರ ಅದ್ದೂರಿ ಕಾರಾದ ರೇಂಜ್ ರೋವರ್ ಎಲ್‌ಬಿಡಬ್ಲ್ಯೂ ಮೇಲೆ ಕೂತಾಗ.

4.ರೇಂಜ್ ರೋವರ್ ಎಲ್‌ಬಿಡಬ್ಲ್ಯೂ ಪಕ್ಕದಲ್ಲಿ ಪ್ರಿಯಾಂಕ ಪೋಸ್
ಕಪ್ಪು ಬಣ್ಣದ ದಿರಿಸಿನಲ್ಲಿ ಕಾರಿನ ಅಂದ ಚಂದಕ್ಕೆ ಪ್ರತಿಸ್ಪರ್ಧಿಯಂತಿರುವ ಪ್ರಿಯಾಂಕ ಆಟೋ ಎಕ್ಸ್‌ಪೋ 2014 ಕ್ಕೆ ಮೆರುಗು ನೀಡಿದ್ದು ಸುಳ್ಳಲ್ಲ.

5.ಡ್ರೈವಿಂಗ್ ಸೀಟಿನಲ್ಲಿ ಪ್ರಿಯಾಂಕ
ಈ ವೈಭವೋಪೇತ ಕಾರಿನ ಟೆಸ್ಟ್‌ಡ್ರೈವ್ ಅನ್ನು ನಡೆಸಿದ ಪ್ರಿಯಾಂಕ ಕಾರಿನ ಸುಂದರತೆಯನ್ನು ಇನ್ನಷ್ಟು ಹೆಚ್ಚಿಸಿದರು.

6.ಕರೀನಾ ಕಪೂರ್ ಮೆಚ್ಚುಗೆ ಸೂಸುತ್ತಿರುವುದು
ಆಟೋ ಎಕ್ಸ್‌ಪೋ 2014 ರಲ್ಲಿ ನೆರೆದಿದ್ದ ಪ್ರೇಕ್ಷಕರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ನವಾಬನ ರಾಣಿ ಕರೀನಾ ಕಪೂರ್

7.ಕರೀನಾ ಪೋಸ್ ನೀಡಿದಾಗ
ಡೋಲ್ಸ್ ಮತ್ತು ಗಬ್ಬನ್ ಸೂಟ್‌ನಲ್ಲಿ ಅಪೂರ್ವ ಸೌಂದರ್ಯವತಿಯಾಗಿ ಕಂಡುಬಂದ ಕರೀನಾ

8.ಕರೀನಾರ ವಿಶೇಷ ಭಂಗಿ
ಕಪ್ಪು ಬಣ್ಣದ ಸಣ್ಣ ಸ್ಕರ್ಟ್ ಮತ್ತು ಬಿಳಿ/ ಕಪ್ಪು ಸೂಟ್‌ನಲ್ಲಿ ಮಿಂಚಿರುವ ಕರೀನಾ ವಿಶೇಷ ಭಂಗಿಯಲ್ಲಿ ಪೋಸ್ ಕೊಟ್ಟರು.

9.ಸುತ್ತಲೂ ಪಸರಿಸಿರುವ ಹಳದೀ ಛಾಯೆ
ಡಿಸಿ ವಿನ್ಯಾಸದ ಎರಡು ಸೀಟುಳ್ಳ ಟಿಯಾ ಸಣ್ಣ ಕಾರನ್ನು ನಟಿ ಕರೀನಾ ಅನಾವರಣಗೊಳಿಸಿದರು.

10.ಕಾರಿಗೆ ಪೈಪೋಟಿ
ಕಾರಿಗೆ ಪೈಪೋಟಿ ಕೊಡುವಂತೆ ಕಂಡುಬರುತ್ತಿರುವ ಕರೀನಾ ಕಾರಿನೊಂದಿಗೆ ಸೊಗಸಾಗಿ ತೋರುತ್ತಿದ್ದಾರೆ.

11.ಕರೀನಾರಿಂದ ಅನಾವರಣಗೊಂಡ ಇನ್ನೊಂದು ಕಾರು
ಆಟೋ ಎಕ್ಸ್‌ಪೋ 2014 ರಲ್ಲಿ, ಇನ್ನೊಂದು ಹೊಳೆಯುವ ಕೆಂಪು ಕಾರನ್ನು ಕರೀನಾ ಉದ್ಘಾಟಿಸಿದರು.

12.ದಿಲೀಪ್ ಚಾಬ್ರಿಯಾರೊಂದಿಗೆ ಕರೀನಾ
ಇದಕ್ಕಿಂತ ಉತ್ತಮ ಪೋಸ್ ಅನ್ನು ಯಾರಿಂದಲಾದರೂ ನಿರೀಕ್ಷಿಸಲು ಸಾಧ್ಯವೇ? ಡಿಸಿ ವಿನ್ಯಾಸದ ಸ್ಥಾಪಕ ದಿಲೀಪ್ ಚಾಬ್ರಿಯಾರೊಂದಿಗೆ ಸುಂದರಿ ಕರೀನಾ.

13.ಕ್ರಿಕೆಟ್ ಮಾಂತ್ರಿಕ ಸಚಿನ್
ಮಾಜಿ ಕ್ರಿಕೆಟರ್, ಸಚಿನ್ ತೆಂಡೂಲ್ಕರ್ ಬಿಎಮ್‌ಡಬ್ಲ್ಯೂ 18 ಅನ್ನು ಅನಾವರಣಗೊಳಿಸಿದರು. ಆಟೋ ಎಕ್ಸ್‌ಪೋ 2014 ರಲ್ಲಿ ಕಪ್ಪು ಸೂಟ್ ಧರಿಸಿದ ಸಚಿನ್ ಕಣ್ಮ ನ ಸೆಳೆದರು.

14.ಫೀಲ್ಡ್ ಪೋಸ್
ಆಟೋ ಎಕ್ಸ್‌ಪೋ 2014 ರಲ್ಲಿ ಸಚಿನ್ ನಮಗೆ ಫೀಲ್ಡ್ ಪೋಸ್ ನೀಡಿದರು. ಅವರ ಕೈಯಲ್ಲಿ ಬ್ಯಾಟ್ ಇರುತ್ತಿದ್ದರೆ ಈ ಪೋಸ್‌ಗೆ ಇನ್ನಷ್ಟು ಜೀವಂತಿಕೆ ಇರುತ್ತಿತ್ತು.

15.ಪ್ರೇಕ್ಷಕರತ್ತ ಕೈಬೀಸಿದಾಗ
ಮಾಜಿ ಕ್ರಿಕೆಟರ್ ಸಚಿನ್ ನೆರೆದವರತ್ತ ಕೈ ಬೀಸಿದಾಗ ಎಲ್ಲೆಡೆಯಿಂದ ಮೆಚ್ಚುಗೆ ಹರಿದು ಬಂದಿತು. ತಮ್ಮ ಸೂಟ್‌ನಲ್ಲಿ ಇನ್ನಷ್ಟು ಸುಂದರರಾಗಿರುವ ಸಚಿನ್ ನೆರೆದವರ ಹೃದಯ ಕದ್ದರು.

16.ಪರಿಶೀಲಿಸುತ್ತಿರುವ ಸಚಿನ್
ಆಟೋ ಎಕ್ಸ್‌ಪೋ 2014 ರಲ್ಲಿ ಪಾಲ್ಗೊಂಡಿರುವ ಇತರ ಸೆಲೆಬ್ರಿಟಿಗಳೊಂದಿಗೆ ಸಚಿನ್ ಕೂಡ ಭಾಗವಹಿಸಿದ್ದರು. ತಾನು ಅನಾವರಣಗೊಳಿಸಿರುವ ಬಿಎಮ್‌ಡಬ್ಲ್ಯೂ 18 ಅನ್ನು ಪರಿಶೀಲಿಸುತ್ತಿರುವ ಕ್ರಿಕೆಟ್ ದಿಗ್ಗಜ.



Click it and Unblock the Notifications
