Latest Updates
-
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ
ಕಾರ್ಯಕ್ರಮದಲ್ಲಿ ಸೊಗಸುಗಾತಿಯಾದ ಕರೀನಾ ಕಪೂರ್
ಈಗ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಶ್ರೀಮತಿ ಖಾನ್ ಕಂಡುಬರುತ್ತಿದ್ದಾರೆ. ತಮ್ಮ ಎಲ್ಲಾ ಚಿತ್ರಗಳ ಪ್ರಚಾರ ಕಾರ್ಯಕ್ರಮದಲ್ಲಿ ಖುದ್ದು ಚಟುವಿಟಕೆಯಿಂದ ಭಾಗವಹಿಸುವ ಕರೀನಾ ಮಾಧ್ಯಮದ ಕೇಂದ್ರಬಿಂದುವಾಗಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಕರೀನಾ ಜಾರಾ ಟಾಪ್‌ಗಳಲ್ಲಿ ಮನಸೆಳೆದಿದ್ದಾರೆ.
ಪೀಟರ್ ಪೈಲಾಟ್ಟೊ ಡ್ರೆಸ್‌ನಲ್ಲಿ ಬೇಬೋ ಕರೀನಾ
ಬಿಳಿ ಟೀ ಶರ್ಟ್‌ನಲ್ಲಿ ಕಪ್ಪು ಚುಕ್ಕೆಗಳಿದ್ದ ಟಾಪ್ ಅನ್ನು ನೀಲಿ ಜೀನ್ಸ್ ಅನ್ನು ಧರಿಸಿ ಅತ್ಯಾಕರ್ಷಕವಾಗಿ ಕಾಣುತ್ತಿದ್ದರು. ಸಿಂಗಮ್ ರಿಟರ್ನ್ಸ್ ಪ್ರಚಾರ ಕಾರ್ಯಕ್ರಮದಲ್ಲಿ ಗಮನ ಸೆಳೆದ ಬೇಬೋ ತಮ್ಮ ಬಿಳಿ ಟೀ ಶರ್ಟ್‌ನಲ್ಲಿ ಮನಕದಿಯುವ ಸುಂದರಿಯಾದ್ದಂತೂ ಹೌದು.

ಜಾರಾದ ಬಿಳಿ ಗ್ರಾಫಿಕ್ ಟೀ ಶರ್ಟ್ ಕರೀನಾಗೆ ಕ್ಯಾಶುವಲ್ ನೋಟವನ್ನು ನೀಡಿತ್ತು. ಈ ಮೊದಲೂ ನಾವು ಕರೀನಾರನ್ನು ಬಹಳಷ್ಟು ಸಮಯ ಜಾರಾದಲ್ಲಿ ನೋಡಿದ್ದೇವೆ. ಆದರೆ ಇಟಾಲಿಯನ್ ಬ್ರ್ಯಾಂಡ್‌ನಲ್ಲಿ ಕರೀನಾರ ಮೋಡಿ ಮಾಡುವ ನೋಟವನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ. ಈ ಸಣ್ಣ ಸ್ಲೀವ್ ಅನ್ನು ಹೊಂದಿರುವ ಉಡುಗೆ ದೊಡ್ಡ ಪೋಲ್ಕಾ ಡಾಟ್ಸ್ ಮತ್ತು ಗ್ರಾಫಿಕ್ ವಿನ್ಯಾಸವನ್ನು ಹೊಂದಿದೆ.
ಟಾಪ್‌ಶಾಪ್ ಸ್ಯಾಂಡಲ್‌ಗಳನ್ನು ಧರಿಸಿರುವ ಕರೀನಾ ಜೀನ್ಸ್ ಮತ್ತು ಟೀಶರ್ಟ್‌ಗೆ ಪರಿಪೂರ್ಣವಾಗಿರುವ ಆಯ್ಕೆಯನ್ನೇ ಮಾಡಿಕೊಂಡಿದ್ದಾರೆ. ನಿಯೋನ್ ಆರೆಂಜ್ ಬಣ್ಣದ ಸ್ಯಾಂಡಲ್ಸ್ ಟಾಪ್‌ಶಾಪ್ ಸ್ಯಾಂಡಲ್ಸ್ ಸಂಪೂರ್ಣವಾಗಿ ಫ್ಲಾಟ್ ಆಗಿದ್ದು ಎತ್ತರದ ಹಿಮ್ಮಡಿಗಳಿರುವ ಪಾದರಕ್ಷೆಗಳಿಂದ ಸ್ವಾತಂತ್ರ್ಯವನ್ನು ನೀಡುತ್ತಿದೆ.
ಸತ್ಯ ಪಾಲ್ ಸೀರೆಯಲ್ಲಿ ಮಿಂಚಿದ ಕರೀನಾ ಕಪೂರ್
ತಮ್ಮ ಜೀನ್ಸ್ ಅನ್ನು ಚೆನ್ನಾಗಿಯೇ ಮೇಂಟೇನ್ ಮಾಡಿಕೊಂಡಿರುವ ಕರೀನಾ ಬೂಟ್ ಕಟ್ ಜೀನ್ಸ್ ಅನ್ನು ಹೊಸ ಟ್ರೆಂಡ್ ಆಗಿ ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಈ ಜೀನ್ಸ್ ಸೀಸನ್‌ನ ಪರ್ಫೆಕ್ಟ್ ಕಟ್ ಆಗಿ ಹೊರಹೊಮ್ಮಿದೆ.
ಸಿಂಗಮ್ ರಿಟರ್ನ್ಸ್ ಟ್ರೇಲರ್ ಲಾಂಚ್‌ನಲ್ಲಿ ಕರೀನಾರ ಫ್ರೆಂಸ್ ಬ್ರೈಡ್ ಮನಸೆಳೆಯುವಂತಿದೆ. ಆಕೆಯ ಕ್ಯಾಶುವಲ್ ಡೇ ಲುಕ್ ಅನ್ನು ನಾವು ತುಂಬಾ ಇಷ್ಟಪಟ್ಟಿದ್ದು ಫ್ಯಾಶನ್ ವಿಷಯದಲ್ಲಿ ಕರೀನಾ ಗ್ರೇಟ್ ಮತ್ತು ಪರಿಪೂರ್ಣರೆನಿಸಿಕೊಂಡಿದ್ದಾರೆ.



Click it and Unblock the Notifications
