Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪೀಟರ್ ಪೈಲಾಟ್ಟೊ ಡ್ರೆಸ್‌ನಲ್ಲಿ ಬೇಬೋ ಕರೀನಾ
ಕರೀನಾ ಕಪೂರ್ ಇತ್ತೀಚಿಗೆ ಹಾಟ್ ಮತ್ತು ಸ್ಟೈಲಿಶ್ ಅಪಿಯರೆನ್ಸ್‌ಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಈವೆಂಟ್ ಒಂದರಲ್ಲಿ ಕರೀನಾ ಕಫೂರ್ ಕಂಡುಬಂದಿದ್ದು ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಪೀಟರ್ ಪೈಲಾಟ್ಟೊ ಡ್ರೆಸ್‌ನಲ್ಲಿ ಕಂಡು ಬಂದ ಕರೀನಾ ಹಿಂದೆಂದಿಗಿಂತಲೂ ಹೆಚ್ಚು ಸುಂದರಿ ಮತ್ತು ಆಕರ್ಷಣೀಯರಾಗಿದ್ದರು.
ಹೆಡ್ ಏಂಡ್ ಶೋಲ್ಡರ್ ಶ್ಯಾಂಪೂ ಉತ್ಪನ್ನಗಳ ಬ್ರಾಂಟ್ ರಾಯಭಾರಿಯಾಗಿರುವ ಕರೀನಾ, ಈವೆಂಟ್ ಮೀಟಿಂಗ್ ಒಂದರಲ್ಲಿ ಪೀಟರ್ ಪೈಲಾಟ್ಟೊ ಡ್ರೆಸ್‌ನಲ್ಲಿ ಕಣ್ಮನ ಸೆಳೆದರು.

ಕಾರ್ಲಿ ಪ್ರಿಂಟುಳ್ಳ ಕ್ರೇಪ್ ಮೊಣಕಾಲು ಉದ್ದ ವುಳ್ಳ ಡ್ರೆಸ್‌ನಲ್ಲಿ ಕರೀನಾ ಮಿಂಚಿನ ಸಂಚಾರವನ್ನುಂಟು ಮಾಡಿದ್ದರು. ಬೋಲ್ಡ್ ಡಿಜಿಟಲ್ ಪ್ರಿಂಟ್ ಅನ್ನು ಹೊಂದಿರುವ ಮೊಣಕಾಲು ಉದ್ದವುಳ್ಳ ಧಿರಿಸು ಆಕರ್ಷಣೀಯವಾಗಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸರಳವಾದ ಉಡುಗೆಯಲ್ಲಿ ಕಣ್ಮನ ಸೆಳೆದ ಕರೀನ
ಪೀಟರ್ ಪೈಲಾಟ್ಟೊ ಧಿರಿಸಿನಲ್ಲಿ ಚೆಲುವೆ ಕರೀನಾ ಮುದ್ದಾಗಿ ಕಾಣುತ್ತಿದ್ದರು. ನೀಲಿ ಮತ್ತು ಬಿಳಿ ಪ್ರಿಂಟುಳ್ಳ ಡ್ರೆಸ್‌ನಲ್ಲಿ ವಿ ನೆಕ್‌ಲೈನ್ ಚೆನ್ನಾಗಿ ತೋರುತ್ತಿದ್ದು ಡ್ರೆಸ್‌ನಲ್ಲಿ ಕಪ್ಪು, ನೀಲಿ, ಹಸಿರು ಮತ್ತು ಬಿಳಿ ಬಣ್ಣ ಎದ್ದುಕಾಣುತ್ತಿದೆ. ಕರೀನಾರ ಸೊಂಟವನ್ನು ಬಿಗಿದಪ್ಪಿರುವ ಕಪ್ಪು ಬೆಲ್ಟ್ ಫಿಗರ್‌ಗೆ ಚೆನ್ನಾಗಿ ಹೊಂದುತ್ತಿದೆ.
ಡ್ರೆಸ್‌ಗೆ ಸೆಕ್ಸಿ ನೋಟವನ್ನು ನೀಡಿರುವ ಮುಂಭಾಗದ ಸ್ಲಿಟ್ ಗ್ಲಾಮರಸ್ ಆಗಿದೆ. ಡೀಪ್ ವಿ ನೆಕ್‌ಲೈನ್ ಮತ್ತು ಮುಂಭಾಗದ ಸ್ಲಿಟ್ ಡ್ರೆಸ್‌ಗೆ ಸುಂದರ ರೂಪವನ್ನು ನೀಡಿದೆ. ಕರೀನಾ ಹೆಡ್ ಏಂಡ್ ಶೋಲ್ಡರ್ ಈವೆಂಟ್‌ನಲ್ಲಿ ಗೋಲ್ಡನ್ ಬಣ್ಣದ ಶೂವನ್ನು ತನ್ನ ಧಿರಿಸಿಗೆ ತಕ್ಕಂತೆ ಧರಿಸಿದ್ದಾರೆ. ಸ್ಲಿಟ್‌ನಲ್ಲಿ ಕಪ್ಪು ಬಣ್ಣವನ್ನು ಹೊಂದಿರುವ ಪೀಟರ್ ಪೈಲಾಟ್ಟೊ ಡ್ರೆಸ್ ಎಲ್ಲಾ ಬಣ್ಣಗಳ ವೈವಿಧ್ಯಮಯ ಸಾರವಾಗಿದೆ.
ಮಣಿಕಟ್ಟಿಗೆ ದಪ್ಪನೆಯ ಬ್ರಾಸ್‌ಲೆಟ್‌ನೊಂದಿಗೆ ಶೋಭಿತೆಯಾಗಿರುವ ಕರೀನಾ ಗಾಢ ಕಣ್ಣಿನ ಮೇಕಪ್, ರೋಲ್ ಮಾಡಿದ ಸೈಡ್ ಸ್ವೆಪ್ಟ್ ಕೇಶಶೃಂಗಾರದಲ್ಲಿ ಚಿಕ್ ಆಗಿ ಕಂಡುಬಂದಿದ್ದಾರೆ. ತುಟಿಗಳ ಬಣ್ಣ ಕೂಡ ಲೈಟ್ ಆಗಿದ್ದು ಕಾರ್ಯಕ್ರಮಕ್ಕೆ ಸುಂದರ ದೇವಕನ್ಯೆ ಇಳಿದು ಬಂದಂತಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕರೀನಾ ಕಪೂರ್ ಎದೆ, ಸೊಂಟ, ಪೃಷ್ಠದ ರಹಸ್ಯ ಬಯಲು



Click it and Unblock the Notifications
