Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸರಳವಾದ ಉಡುಗೆಯಲ್ಲಿ ಕಣ್ಮನ ಸೆಳೆದ ಕರೀನ
ಬಾಲಿವುಡ್ ಬೆಡಗಿ, ಕರೀನಾ ಕಪೂರ್ನ ದೇಹದ ಸೊಬಗು ಎಲ್ಲರಿಗೂ ಬೆರಗು. ಆಕೆಯ ಝೀರೋ ಸೈಜ್, ದೇಹಸಿರಿಯ ಲಹರಿಯಲ್ಲೇ ಹೆಚ್ಚಿನವರು ಇರುತ್ತಾರೆ. ಫಿಗರ್ ಅಂದ್ರೆ ಹೀಗಿರಬೇಕು ಅಂತಾರೆ. ಆಕೆಯ ಸೊಬಗಿನ ಸೌಂದರ್ಯಕ್ಕೆ ಸ್ವತಃ ಯುವತಿಯರೇ ಅಸೂಯೆ ಪಡುತ್ತಾರೆ. ಬನ್ನಿ ಈವೆಂಟ್ನಲ್ಲಿ ಕರೀನಾ ಕಪೂರ್ನ ಕೆಲವೊಂದು ಫೋಟೋಗಳು ನಿಮಗಾಗಿ:

ಪೆನ್ಸಿಲ್ ಕಟ್ ಸ್ಕರ್ಟ್ನಲ್ಲಿ ಕರೀನಾ:
ಬಾಲಿವುಡ್ ಬೆಡಗಿ, ಕರೀನಾ ಕಪೂರ್ ತನ್ನ ಪೆನ್ಸಿಲ್ ಕಟ್ ಸ್ಕರ್ಟ್ ಹಾಗೂ ಕಾರ್ವೆನ್ ಟಾಪ್ನಲ್ಲಿ ಈ ರೀತಿಯಾಗಿ ಕಂಡುಬಂದರು.

ಕರೀನಾ ಹೇರ್ ಸ್ಟೈಲ್:
ಈವೆಂಟ್ವೊಂದರಲ್ಲಿ ತನ್ನ ವಿಭಿನ್ನ ಶೈಲಿಯ ಕೇಶವಿನ್ಯಾಸದಲ್ಲಿ ಕರೀನ ಕಪೂರ್ ಕಂಡುಬಂದಿದ್ದು ಹೀಗೆ

ಅವಳ ಕಣ್ಣುಗಳು:
ತನ್ನ ಕಣ್ಣಿನ ಸೌಂದರ್ಯದಿಂದಲೇ ಎಲ್ಲರ ಕಣ್ಮನ ಸೆಳೆದ ಕರೀನ, ಕ್ಯಾಮರ ಕಣ್ಣಿಗೆ ಈ ರೀತಿಯಾಗಿ ಕಂಡುಬಂದರು

ಕೈ ಬೆರಳಿನ ಉಗುರುಗಳು:
ಈವೆಂಟ್ವೊಂದರಲ್ಲಿ ತನ್ನ ಬೆರಳಿನ ಉಗುರುಗಳಿಗೆ ಹಚ್ಚಿಕೊಂಡ ನೈಲ್ ಪಾಲೀಶ್ ಅವಳ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸಿತು

ಸರಳವಾದ ಮೇಕಪ್:
ಪ್ರತಿಯೊಂದು ಈವೆಂಟ್ನಲ್ಲಿಯೂ ಸಹ ತನ್ನ ಸರಳವಾದ ಮೇಕಪ್ ಮೂಲಕ ಎಲ್ಲರ ಮನಗೆಲ್ಲುವ ಕರೀನಾ, ಇಂದು ಕೂಡ ಸರಳವಾಗಿ ಕಂಡುಬಂದರು.

ಲಿಯೋಪಾರ್ಡ್ ಪ್ರಿಂಟ್ ಶೂ:
ಈವೆಂಟ್ವೊಂದರಲ್ಲಿ ಕರೀನ ಕಪೂರ್ ಹೈ ಹೀಲ್ಡ್ ಶೂ ಧರಿಸುವ ಮೂಲಕ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು.



Click it and Unblock the Notifications
