Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ?
ಶಿಕ್ಷಾ ಈವೆಂಟ್ನಲ್ಲಿ ಕಲ್ಕಿ ಮತ್ತು ವಿವೇಕ್
ಗುರ್ಗಾವ್ನಲ್ಲಿ ನಟಿ ಕಲ್ಕಿ ಕೊಚ್ಲಿನ್ ಮತ್ತು ನಟ ವಿವೇಕ್ ಒಬೆರಾಯ್ ಇತ್ತೀಚೆಗೆ ಕಂಡುಬಂದರು. ಇಬ್ಬರೂ ಸೆಲೆಬ್ರಿಟಿಗಳು ಪಿ ಎಂಡ್ ಜಿಯ ಶಿಕ್ಷಾ ಸ್ಕೂಲ್ನಲ್ಲಿ ಪ್ರಚಾರ ಅಭಿಯಾನಿಗಳಾಗಿದ್ದರು. ಮುಂದೆ ಕಣ್ಣು ಹಾಯಿಸಿ.

ಕಲ್ಕಿ ಮತ್ತು ವಿವೇಕ್ ಗುರ್ಗಾಂವ್ನಲ್ಲಿ:
ಕಲ್ಕಿ ಕೊಚ್ಲಿನ್ ಮತ್ತು ವಿವೇಕ್ ಒಬೆರಾಯ್ ಜೊತೆಗೆ ಪೋಸ್ ಕೊಡುತ್ತಿರುವುದು.

ಕಟ್ಟಡ ಕಟ್ಟಲು ಸಹಕರಿಸುತ್ತಿರುವ ವಿವೇಕ್ ಮತ್ತು ಕೊಚ್ಲಿನ್;
ಶಾಲೆಯ ಒಂದು ಕೊಠಡಿಯನ್ನು ಕಟ್ಟಲು ಸಹಕರಿಸಲು ಮುಂದಾಗಿರುವ ವಿವೇಕ್ ಮತ್ತು ಕೊಚ್ಲಿನ್.

ಕೂಲ್ ಲುಕ್ನಲ್ಲಿ ವಿವೇಕ್ ಒಬೆರಾಯ್;
ಶಿಕ್ಷಾ ಟೀ ಶರ್ಟ್ ಮತ್ತು ಜೀನ್ಸ್ನಲ್ಲಿ ಸರಳವಾಗಿ ಕಂಡುಬಂದ ವಿವೇಕ್ ಒಬೆರಾಯ್.

ಸುಂದರಿ ಕಲ್ಕಿ:
ಬಿಳಿ ಶಿಕ್ಷಾ ಟೀಶರ್ಟ್ ಅನ್ನು ಜೀನ್ಸ್ನೊಂದಿಗೆ ಧರಿಸಿದ್ದ ಕಲ್ಕಿ ಇನ್ನಷ್ಟು ಸುಂದರಿಯಾಗಿದ್ದರು.

ಸಹಾಯಕ್ಕೆ ಮುಂದಾದ ವಿವೇಕ್:
ಶಾಲೆಯ ಕೊಠಡಿಗಾಗಿ ಕೈ ಜೋಡಿಸುತ್ತಿದ್ದಾರೆ ವಿವೇಕ್ ಒಬೆರಾಯ್.

ಕೊಠಡಿ ನಿರ್ಮಾಣದಲ್ಲಿ ಕಲ್ಕಿ ಮತ್ತು ವಿವೇಕ್:
ಶಾಲೆಯ ಕೊಠಡಿ ನಿರ್ಮಾಣ ಕಾರ್ಯದಲ್ಲಿ ಸಹಾಯ ಹಸ್ತವನ್ನೀಯುತ್ತಿರುವ ವಿವೇಕ್ ಒಬೆರಾಯ್.

ವಿವೇಕ್ ಹಾಗೂ ಕಲ್ಕಿ ಮಕ್ಕಳೊಂದಿಗೆ ಸಂಭಾಷಣೆ:
ವಿವೇಕ್ ಮತ್ತು ಕಲ್ಕಿ ಮಕ್ಕಳೊಂದಿಗೆ ಸಂವಹಿಸುತ್ತಿರುವುದು.

ಕಲ್ಕಿ ಕೊಚ್ಲಿನ್ ಮತ್ತು ವಿವೇಕ್ ಒಬೆರಾಯ್ ಮಾಧ್ಯಮದೊಂದಿಗೆ:
ಮಾಧ್ಯಮದೊಂದಿಗೆ ಸಂವಹಿಸುತ್ತಿರುವಾಗ ಕಲ್ಕಿ ಮತ್ತು ವಿವೇಕ್ರ ಫೋಟೋ ಕ್ಲಿಕ್ಕಿಸಲಾಯಿತು.

ಉಡುಗೊರೆಗಳನ್ನು ಸ್ವೀಕರಿಸುತ್ತಿರುವ ಕಲ್ಕಿ ಮತ್ತು ವಿವೇಕ್:
ಮಕ್ಕಳಿಂದ ಉಡುಗೊರೆಗಳನ್ನು ಸ್ವೀಕರಿಸುತ್ತಿರುವ ಕಲ್ಕಿ ಕೊಚ್ಲಿನ್ ಮತ್ತು ವಿವೇಕ್ ಒಬೆರಾಯ್.

ಮಕ್ಕಳೊಂದಿಗೆ ವಿವೇಕ್ ಒಬೆರಾಯ್ ಪೋಸ್ ಕೊಟ್ಟಾಗ:
ಈವೆಂಟ್ನಲ್ಲಿ ಮಕ್ಕಳೊಂದಿಗೆ ನಿಂತು ವಿವೇಕ್ ಒಬೆರಾಯ್ ಪೋಸ್ ಕೊಟ್ಟರು.



Click it and Unblock the Notifications
