Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮ್ಯಾಕ್ಸ್ ಫ್ಯಾಶನ್ ಮಿಂಚಿದ ಕಾಲ್ಕಿ
ಇತ್ತೀಚೆಗೆ ನಡೆದ ಮ್ಯಾಕ್ಸ್ ಫ್ಯಾಶನ್ ಪತ್ರಿಕಾಗೋಷ್ಟಿ ಸಮಾರಂಭದಲ್ಲಿ ಬಾಲಿವುಡ್ ತಾರೆ ಕಾಲ್ಕಿ ಕೊಯಿಚಿನ್ ತನ್ನ ಪಿಂಕ್ ಡ್ರೆಸ್ನಲ್ಲಿ ಅದ್ಭುತವಾಗಿ ಕಂಡುಬಂದರು. ಕೆಲವೊಂದು ತೆರೆಯ ಹಿಂದಿನ ಫೋಟೊಗಳು ನಿಮಗಾಗಿ:

ಮ್ಯಾಕ್ಸ್ ಫ್ಯಾಶನ್ ಸಮಾರಂಭದಲ್ಲಿ ಕಾಲ್ಕಿ:
ಮ್ಯಾಕ್ಸ್ ಫ್ಯಾಶನ್ ಸಮಾರಂಭದಲ್ಲಿ ಪಿಂಕ್ ಬಣ್ಣದ ಶೇರ್ ಸೈಲೇಕ್ಸ್ ಡ್ರೆಸ್ ಹಾಕಿರುವ ಕಾಲ್ಕಿ, ಈವೆಂಟ್ನಲ್ಲಿ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ಕಾಲ್ಕಿ ಕಿವಿಯೋಲೆ:
ವಿಭಿನ್ನ ಶೈಲಿಯ ಕಿವಿಯೋಲೆ ಧರಿಸಿರುವ ಕಾಲ್ಕಿ, ಕ್ಯಾಮರ ಕಣ್ಣಿಗೆ ಈ ರೀತಿಯಾಗಿ ಕಂಡುಬಂದರು

ಕಾಲ್ಕಿ ಶೂ:
ಮ್ಯಾಕ್ಸ್ ಫ್ಯಾಶನ್ ಸಮಾರಂಭದಲ್ಲಿ ಬಾಲಿವುಡ್ ತಾರೆ ಕಾಲ್ಕಿ, ಹೈ ಹೀಲ್ಡ್ ಶೂನಲ್ಲಿ ಈ ರೀತಿಯಾಗಿ ಕಂಡುಬಂದರು.

ಕಾಲ್ಕಿ ಮೇಕಪ್:
ಮ್ಯಾಕ್ಸ್ ಫ್ಯಾಶನ್ ಸಮಾರಂಭದಲ್ಲಿ ಬಾಲಿವುಡ್ ತಾರೆ ಕಾಲ್ಕಿ ತನ್ನ ಡ್ರೆಸ್ಗೆ ಸರಿ ಹೊಂದುವ ಲಿಪ್ಸ್ಟಿಕ್ ಹಾಕಿದ್ದರು, ಅಲ್ಲದೆ ತನ್ನ ಲೈಟ್ ಮೇಕಪ್ನಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು.

ಸರಳವಾದ ಮೇಕಪ್:
ಮ್ಯಾಕ್ಸ್ ಫ್ಯಾಶನ್ ಸಮಾರಂಭದಲ್ಲಿ ಬಾಲಿವುಡ್ ತಾರೆ ಕಾಲ್ಕಿ ಸರಳವಾದ ಮೇಕಪ್ನಲ್ಲಿ ಎಲ್ಲರ ಮನಸೊರೆಗೈದರು.

ವಿಭಿನ್ನವಾದ ಕೇಶವಿನ್ಯಾಸ:
ಮ್ಯಾಕ್ಸ್ ಫ್ಯಾಶನ್ ಸಮಾರಂಭದಲ್ಲಿ ಬಾಲಿವುಡ್ ತಾರೆ ಕಾಲ್ಕಿ ತನ್ನ ವಿಭಿನ್ನವಾದ ಕೇಶ ವಿನ್ಯಾಸದಲ್ಲಿ ಈ ರೀತಿಯಾಗಿ ಕಂಡುಬಂದರು.



Click it and Unblock the Notifications
