Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹೊಸ ಹೇರ್ ಸ್ಟೈಲ್‌ನಿಂದ ತಮ್ಮ ಲಕ್ ಚೆಕ್ ಮಾಡುವ ಧೋನಿ!
ಮಹಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಅಡಿ ಇಟ್ಟದ್ದೇ ಭಾರತೀಯ ಕ್ರಿಕೆಟ್‌ನ ಚಿತ್ರಣವೇ ಬದಲಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಸೋಲಿನ ಸುಳಿಯಲ್ಲಿದ್ದ ಅದೆಷ್ಟೋ ಪಂದ್ಯಗಳನ್ನ ರೋಚಕವಾಗಿ ಗೆಲ್ಲಿಸಿಕೊಟ್ಟ ಕೀರ್ತಿ ಮಹಿಗೆ ಸಲ್ಲುತ್ತೆ. ತನ್ನ ಅತ್ಯದ್ಭುತ ಆಟದಿಂದಲೇ ನಾಯಕನ ಪಟ್ಟಕ್ಕೇರಿದ ಧೋನಿಯ ದಾಖಲೆ ಮತ್ತು ಹೇರ್‌ಸ್ಟೈಲ್ ಒಂದಕ್ಕೊಂದು ಥಳುಕು ಹಾಕಿಕೊಂಡಿವೆ
ಕಾಕತಾಳಿಯವೋ ಏನೋ ಧೋನಿ ಹೇರ್ ಸ್ಟೈಲ್ ಬದಲಾದಾಗಲೆಲ್ಲ ಒಂದೊಂದು ದಾಖಲೆ ನಿರ್ಮಾಣವಾಗುತ್ತೆ. 2007ರ ಟಿ20 ವಿಶ್ವಕಪ್ ಗೆದ್ದಾಗ ಮಹಿ ಉದ್ದುದ್ದ ಕೂದಲು ಬಿಟ್ಟಿದ್ದರು. 2011ರ ಏಕದಿನ ವಿಶ್ವಕಪ್ ಗೆದ್ದಾಗ ಮಹಿ ತಲೆ ಬೋಳಿಸಿಕೊಂಡರು.
ತಮ್ಮ ಅದ್ಭುತ ಬ್ಯಾಟಿಂಗ್ ಶೈಲಿಯೊಂದಿಗೆ, ವಿಭಿನ್ನ ಹೇರ್‌ಸ್ಟೈಲ್‌ಗೂ ಹೆಸರಾಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಹೊಸ ಮಾದರಿಯ ಸ್ಪೆಷಲ್ ಕೇಶ ವಿನ್ಯಾಸದಿಂದ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬನ್ನಿ ಧೋನಿ ಅವರ ವಿಭಿನ್ನ ಶೈಲಿಯ ಹೇರ್ ಸ್ಟೈಲ್‌ಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಡಿಫರೆಂಟ್ ಹೇರ್ ಸ್ಟೈಲ್:
ತಲೆಯ ಎರಡೂ ಬದಿಯ ಕೂದಲನ್ನು ಬೋಳಿಸಿರುವ ಧೋನಿ, ಮಧ್ಯ ಭಾಗದಲ್ಲಿ ಮಾತ್ರ ಉದ್ದಕ್ಕೆ ಕೂದಲನ್ನು ಬಿಟ್ಟು, ತುಂಬಾ ವಿಚಿತ್ರವಾಗಿ ಕಾಣುತ್ತಿದ್ದಾರೆ. ನಿನ್ನೆ ಧೋನಿಯ ತವರು ರಾಂಚಿಯಲ್ಲಿ ನಡೆದ ಚಾಂಪಿಯನ್ಸ್ ಲೀಗ್ ನ ಟೈಟಾನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಮಹಿ, ಈ ಸ್ಪೆಷಲ್ ಕೇಶ ವಿನ್ಯಾಸದಿಂದ ಗಮನ ಸೆಳೆದರು.

ವಿಶ್ವಕಪ್ ಜೊತೆ:
ವಿಶ್ವಕಪ್ ಗೆದ್ದ ಮೇಲೆ ಹರಕೆ ಹೊತ್ತಿದ್ದಕ್ಕೋ ಏನೋ ತಲೆ ನುಣ್ಣಗೆ ಮಾಡಿಕೊಂಡಿದ್ದ ಧೋನಿ

ಮಹಿಳೆಯರಿಗಾಗಿ!
ಮಹಿಳೆಯರನ್ನು ಕ್ರಿಕೆಟ್ ನತ್ತ ಆಕರ್ಷಿಸುವ ಒಂದು ತಂತ್ರ ಇರಬಹುದೇ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ

ಹೊಸ ಸ್ಟೈಲ್
ಫುಟ್ಬಾಲ್ ನಲ್ಲಿ ರೌಲ್, ಮಾರಿಯೋ ಬಾಲೊಟೆಲ್ಲಿ ಈ ರೀತಿ ಸ್ಟೈಲ್ ಮಾಡಿ ಪ್ರೇಕ್ಷಕರ ಆಕರ್ಷಣೆಗೆ ಒಳಪಟ್ಟಿದ್ದರು.

ಸಿಎಸ್ ಕೆ ಅಭಿಮಾನಿಗಳು ಧೋನಿ
ನಮ್ಮ ಚೆನ್ನೈ ತಂಡದ ನಾಯಕ..ಹಳೆ ತಮಿಳು ಚಿತ್ರದಲ್ಲಿ ಸೆಂಥಿಲ್ ಮಾಡಿದ್ದ ಹೇರ್ ಸ್ಟೈಲ್ ನೋಡಿ ತಾವು ಅದೇ ರೀತಿ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ ಎನ್ನುತ್ತಿದ್ದಾರಂತೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು

ಮುಷರಫ್ ಗೆ ಇಷ್ಟಪಟ್ಟ ಸ್ಟೈಲ್
ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಉದ್ದುದ್ದಾ ಕೂದಲು ಬಿಟ್ಟಿದ್ದ ಧೋನಿ ಎಲ್ಲರನ್ನು ಸೆಳೆದಿದ್ದರು.

ಧೋನಿಯ ವಿಭಿನ್ನ ಹೇರ್ ಸ್ಟೈಲ್
ಭಾರತ ತಂಡದ ನಾಯಕನ ವಿಭಿನ್ನ ಹೇರ್ ಸ್ಟೈಲ್‌ಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಧೋನಿಯ ವಿಭಿನ್ನ ಹೇರ್ ಸ್ಟೈಲ್
ವಿಭಿನ್ನ ಹೇರ್ ಸ್ಟೈಲ್‌ನಲ್ಲಿ ಮಹೀಂದ್ರ ಸಿಂಗ್ ಧೋನಿ

Click it and Unblock the Notifications