Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಐಐಎಫ್ಎ ಈವೆಂಟ್ನಲ್ಲಿ ಮಿಂಚಿದ ತಾರೆಯರು
ಇತ್ತೀಚೆಗೆ ನಡೆದ ಐಐಎಫ್ಎ ಈವೆಂಟ್ನಲ್ಲಿ ಹಲವಾರು ಬಾಲಿವುಡ್ ತಾರೆಯರು ಭಾಗವಹಿಸಿದ್ದರು, ತನ್ನ ವಿಭಿನ್ನ ಶೈಲಿಯಲ್ಲಿ ಎಲ್ಲರ ಕಣ್ಮನ ಸೆಳೆದ ಇವರ ಕೆಲವೊಂದು ಫೋಟೊಗಳು ನಿಮಗಾಗಿ:

ಐಐಎಫ್ಎ ಈವೆಂಟ್ನಲ್ಲಿ ಅನಿಲ್ ಹಾಗೂ ರಾಕೇಶ್:
ಐಐಎಫ್ಎ ಈವೆಂಟ್ನಲ್ಲಿ ಅನಿಲ್ ಹಾಗೂ ರಾಕೇಶ್ ಈ ರೀತಿಯಾಗಿ ಫೋಟೊಗೆ ಫೋಸ್ ನೀಡಿದರು.

ಐಐಎಫ್ಎ ಈವೆಂಟ್ನಲ್ಲಿ ಅನಿಲ್ ಕಪೂರ್:
ಐಐಎಫ್ಎ ಈವೆಂಟ್ನಲ್ಲಿ ಅನಿಲ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು

ಐಐಎಫ್ಎ ಈವೆಂಟ್ನಲ್ಲಿ ಅವಾರ್ಡ್ ಅನ್ನು ಪ್ರದರ್ಶಿಸುತ್ತಿರುವುದು:
ಐಐಎಫ್ಎ ಈವೆಂಟ್ನಲ್ಲಿ ಅನಿಲ್ ತನ್ನ ಸಹೋದ್ಯೋಗಿಯೊಂದಿಗೆ ಅವಾರ್ಡ್ ಅನ್ನು ಈ ರೀತಿಯಾಗಿ ಪ್ರದರ್ಶಿಸಿದರು.

ಸ್ಟೈಲೀಶ್ ಲುಕ್ನಲ್ಲಿ ಅನಿಲ್ ಕಪೂರ್:
ಐಐಎಫ್ಎ ಈವೆಂಟ್ನಲ್ಲಿ ಅನಿಲ್ ತನ್ನ ಕಪ್ಪು ಬಣ್ಣದ ಸೂಟ್ನಲ್ಲಿ ಈ ರೀತಿಯಾಗಿ ಕಂಡುಬಂದರು.

ಅನಿಲ್ ಹಾಗೂ ಮಾಧುರಿ:
ಐಐಎಫ್ಎ ಈವೆಂಟ್ನಲ್ಲಿ ಅನಿಲ್ ಹಾಗೂ ಮಾಧುರಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಐಐಎಫ್ಎ ಈವೆಂಟ್ನಲ್ಲಿ ಬಿಪಾಶಾ:
ಐಐಎಫ್ಎ ಈವೆಂಟ್ನಲ್ಲಿ ಬಿಪಾಶಾ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು

ಬಿಪಾಶಾ ಹಾಗೂ ಮಾಧುರಿ:
ಬಾಲಿವುಡ್ ಬೆಡಗಿಯರಾದ ಬಿಪಾಶಾ ಹಾಗೂ ಮಾಧುರಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಐಐಎಫ್ಎ ಈವೆಂಟ್ನಲ್ಲಿ ತಾರೆಗಳು ಒಟ್ಟಿಗೆ ಫೋಸ್ ನೀಡಿದಾಗ:
ಐಐಎಫ್ಎ ಈವೆಂಟ್ನಲ್ಲಿ ತಾರೆಗಳು ಕ್ಯಾಮರಕ್ಕೆ ಒಟ್ಟಿಗೆ ಫೋಸ್ ನೀಡಿದಾಗ ಈ ರೀತಿ ಕಂಡುಬಂದರು.

ಬಾಲಿವುಡ್ ಬೆಡಗಿ ಕರೀನ:
ಐಐಎಫ್ಎ ಈವೆಂಟ್ನಲ್ಲಿ ಕರೀನ ಕಪೂರ್ ಕ್ಯಾಮರ ಕಣ್ಣಿಗೆ ಈ ರೀತಿಯಾಗಿ ಕಂಡುಬಂದರು.

ಕಣ್ಮನ ಸೆಳೆದ ಮಾಧುರಿ:
ಐಐಎಫ್ಎ ಈವೆಂಟ್ನಲ್ಲಿ ಮಾಧುರಿ ತನ್ನ ವಿಭಿನ್ನ ಶೈಲಿಯಲ್ಲಿ ಎಲ್ಲರ ಕಣ್ಮನ ಸೆಳೆದರು.

ಈವೆಂಟ್ನಲ್ಲಿ ಪ್ರೀತಮ್:
ಐಐಎಫ್ಎ ಈವೆಂಟ್ನಲ್ಲಿ ಪ್ರೀತಮ್ ಈ ರೀತಿಯಾಗಿ ಕಂಡುಬಂದರು

ಸೈಫ್ ಹಾಗೂ ಕರೀನ:
ಬಾಲಿವುಡ್ ನಟ ಸೈಫ್ ಹಾಗೂ ಕರೀನ ಕ್ಯಾಮರ ಕಣ್ಣಿಗೆ ಈ ರೀತಿಯಾಗಿ ಕಂಡುಬಂದರು

ಈವೆಂಟ್ನಲ್ಲಿ ಸೈಫ್ ಹಾಗೂ ಕರೀನ:
ಐಐಎಫ್ಎ ಈವೆಂಟ್ನಲ್ಲಿ ಸೈಫ್ ಹಾಗೂ ಕರೀನ ಸಂವಾದದಲ್ಲಿ ತೊಡಗಿರುವಾಗ ಈ ರೀತಿಯಾಗಿ ಕಂಡುಬಂದರು.



Click it and Unblock the Notifications
