Latest Updates
-
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ!
ಐಬಿಎಫ್‌ಡಬ್ಲ್ಯೂ 2014: ರಾಥೋಡ್‌ರ ಮನಸೆಳೆಯುವ ವಸ್ತ್ರ ಸಂಗ್ರಹ
ವಿನ್ಯಾಸಕಾರ ರಾಘವೇಂದ್ರ ರಾಥೋಡ್‌ರ ಮನಸೆಳೆಯುವ ವಿನ್ಯಾಸಗಳು ಹೊಸದೊಂದು ಉಡುಗೆಗಳ ಮಾಯಾ ಜಾಲವುಳ್ಳ ಅನುಭವಕ್ಕೆ ಸಾಕ್ಷಿಯಾಯಿತು. ಬಿಎಮ್‌ಡಬ್ಲ್ಯೂನ ಎರಡನೇ ದಿನವಾದ ಇಂದು ಬ್ರೈಡಲ್ ಫ್ಯಾಶನ್ ವೀಕ್ 2014 ರ ರಾಘವೇಂದ್ರ ರಾಥೋಡ್‌ರ ಕ್ಲಾಸಿಕ್ ವಿನ್ಯಾಸವನ್ನು ಪ್ರದರ್ಶಿಸಿದರು.
ಸಾಂಪ್ರದಾಯಿಕ ವಧು ಮತ್ತು ವರರ ಉಡುಗೆಗಳು ಅವರ ವಿನ್ಯಾಸಗಳಲ್ಲಿ ಒಂದಾಗಿತ್ತು. ಧೋತಿ ಮತ್ತು ಕೆಲವೊಂದು ಸ್ಕರ್ಟ್‌ಗಳನ್ನು ರೂಪದರ್ಶಿಯರು ವೇದಿಕೆಯಲ್ಲಿ ಪ್ರದರ್ಶಿಸಿದ್ದು ಮನಮೋಹಕವಾಗಿತ್ತು. ದೇಶದ ವಿವಿಧ ಕಡೆಗಳಲ್ಲಿ ನಡೆಯುವ ವಿವಾಹ ಸಮಾರಂಭಗಳಲ್ಲಿ ಕಂಡುಬರುವ ಉಡುಗೆಗಳು ಪ್ರದರ್ಶನ ಕಣ್ಣಿಗೆ ಆಕರ್ಷಕವಾಗಿತ್ತು, ಹಾಗೂ ಮನಸ್ಸಿಗೆ ಮುದ ನೀಡುವಂತಿತ್ತು.
ಮುಖ್ಯ ಅತಿಥಿಯಾಗಿ ಅದಿತಿ ರಾವ್ ಹೈದರಿ ರಾಘವೇಂದ್ರ ರಾಥೋಡ್‌ರ ಸಂಗ್ರಹದ ಉಡುಗೆಯಲ್ಲಿ ಮಿಂಚಿದರು. ಹಾಗಿದ್ದರೆ ಕೆಳಗಿನ ಇನ್ನಷ್ಟು ಸ್ಲೈಡ್‌ಗಳಲ್ಲಿ ಈ ಝಲಕ್‌ನ ನೋಟವನ್ನು ಆಸ್ವಾದಿಸೋಣ.
ಕಣ್ಣುಕುಕ್ಕಿದ ಗೌರಿ ನೈನಿಕಾರ ಮೋನೋಕ್ರೋಮ್ ಬ್ರೈಡಲ್ ಸಂಗ್ರಹಣೆ

ವೇದಿಕೆಯಲ್ಲಿನ ಅದ್ಭುತ
ಚಿನ್ನದ ಗ್ಲಾಸ್ ಹೌಸ್‌ನಂತೆ ಫ್ಯಾಶನ್ ಲೋಕಕ್ಕಾಗಿ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ರೂಪದರ್ಶಿಯರು ತಮ್ಮ ಅಂದದ ಉಡುಗೆಗಳೊಂದಿಗೆ ಇಲ್ಲಿ ಹೆಜ್ಜೆಹಾಕಿದರು.

ಗುಲಾಬಿ ಬಣ್ಣದಲ್ಲಿ ಮದುಮಗ
ಗುಲಾಬಿ ಬಣ್ಣದ ಮದುಮಗನ ಉಡುಗೆಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿರುವ ರಾಘವೇಂದ್ರ ರಾಥೋಡ್.

ರೂಪದರ್ಶಿಯರಾಗಿ ಮಕ್ಕಳು
ಈ ಕಾರ್ಯಕ್ರಮದಲ್ಲಿ ಮಕ್ಕಳೂ ಕೂಡ ಉಡುಗೆಗಳನ್ನು ಪ್ರದರ್ಶಿಸಿದರು.

ಗೋಲ್ಡನ್ ಜೋಧ್‌ಪುರಿ ಕಪ್ಪು ಬಂದಾಗಲಾ
ಚಿನ್ನದ ಬಣ್ಣದ ಜೋಧ್‌ಪುರಿ ಉಡುಗೆಯಲ್ಲಿ ಈ ಮದುಮಗ ಕಣ್ಸೆಳೆಯುವಂತೆ ಕಂಡುಬರುತ್ತಿದ್ದಾನೆ.

ಬಂಧಾಗಲಾ ಟಾಪ್ಸ್
ಈ ರೂಪದರ್ಶಿ ಚಿನ್ನದ ಸಾಂಪ್ರದಾಯಿಕ ಬಂಧಾಗಲಾ ಟಾಪ್ ಅನ್ನು ಪ್ರದರ್ಶಿಸಿದ್ದಾರೆ.

ವಿಭಿನ್ನ ಸ್ಕರ್ಟ್
ಈ ಉಡುಗೆ ತುಂಬಾ ಆಕರ್ಷಕವಾಗಿದ್ದು ಮನಮೋಹಕಗೊಳಿಸುವಂತಿತ್ತು.

ಕಪ್ಪು ಮತ್ತು ಚಿನ್ನದ ಬಣ್ಣ
ಕಪ್ಪು ಮತ್ತು ಚಿನ್ನದ ಬಣ್ಣದ ಉಡುಗೆಯಲ್ಲಿ ಈ ರೂಪದರ್ಶಿ

ಬಿಳಿ ಬಣ್ಣದೊಂದಿಗೆ ರೂಪದರ್ಶಿ
ಸಂಜೆಯ ಅತಿಥಿ ಅದಿತಿ ರಾವ್ ಹೈದರಿ ವಿಸ್ಮಯಪೂರಿತರಾಗಿ ಮನಮೋಹಕಗೊಳಿಸುವಂತಿದ್ದರು

ಶೋಸ್ಟಾಪರ್ ಮದುಮಗ
ಮದುಮಗ ಕೂಡ ಈ ಉಡುಗೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದಾನೆ.



Click it and Unblock the Notifications