Latest Updates
-
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ?
ಐಬಿಎಫ್‌ಡಬ್ಲ್ಯೂನ ಆಜ್ವಾದಲ್ಲಿ ಚಿನ್ನದ ಮನಮೋಹಕ ಪ್ರದರ್ಶನ
ಐಬಿಎಫ್‌ಡಬ್ಲ್ಯೂನ ಆಸಕ್ತಿ ಮತ್ತು ಕಾತರತೆ ಆಜ್ವಾದ ಮೂರನೇ ದಿನದಂದು ನರ್ಗೀಸ್ ಫಕ್ರಿ ಮುಖ್ಯ ಅತಿಥಿ ಆಗಿ ಕಾಣಿಸಿಕೊಂಡಾಗ ಇನ್ನಷ್ಟು ಹೆಚ್ಚಾಯಿತು. ಆಭರಣಗಳ ಮೇಲಿನ ಕ್ರಿಯಾತ್ಮಕತೆ ಮತ್ತು ವಿನ್ಯಾಸ ಕಣ್ಣಿಗೆ ಮುದವನ್ನು ನೀಡಿದ್ದು ಅದನ್ನು ನಿರ್ವಹಿಸಿದ ರೀತಿ ಮನಕ್ಕೆ ಮುದ ನೀಡುವಂತಿತ್ತು.
ಇನ್ನು ಆಜ್ವಾದ 3 ನೇ ದಿನದಂದು ನರ್ಗೀಸ್ ಕಪ್ಪು ದಿರಿಸಿನಲ್ಲಿ ಆಕರ್ಷಕ ಮೋಡಿಯನ್ನು ಮಾಡಿದ್ದಾರೆ. ದಿರಿಸಿನ ಕೆಳಜಾರಿದಂತಿರುವ ಕುತ್ತಿಗೆಯ ವಿನ್ಯಾಸ ಆಕರ್ಷಕವಾಗಿದ್ದು ಬಟ್ಟೆಗೆ ಹೊಸ ಕಳೆಯನ್ನು ನೀಡಿದೆ. ಆಕರ್ಷಕ ವಿನ್ಯಾಸದ ನೆಕ್ಲೇಸ್ ಅನ್ನು ಧರಿಸಿ ಸ್ಟೈಲ್ ಅನ್ನು ಇನ್ನಷ್ಟು ಮನಮೋಹಕಗೊಳಿಸಿದ ಫಕ್ರಿ ಸುಂದರ ಅಪ್ಸರೆಯಾಗಿ ಕಣ್ಮನ ಸೆಳೆದರು. ಈ ಪ್ರದರ್ಶನದ ಇನ್ನಷ್ಟು ಕಣ್ತುಂಬುವ ನೋಟಗಳು ನಿಮಗಾಗಿ
ಐಬಿಎಫ್‌ಡಬ್ಲ್ಯೂ 2014: ರಾಥೋಡ್‌ರ ಮನಸೆಳೆಯುವ ವಸ್ತ್ರ ಸಂಗ್ರಹ

ಹಳದಿ
ಆಕರ್ಷಕ ಕೊರಳ ಹಾರದೊಂದಿಗೆ ಹಳದಿ ದಿರಿಸಿನಲ್ಲಿ ಮೋಹಕ ರೂಪದರ್ಶಿ

ನೀಲಿ
ಇದರ ಡಿಸೈನ್ ನಿಜಕ್ಕೂ ಬೆಕ್ಕಸಬೆರಗನ್ನು ಉಂಟು ಮಾಡಿದೆ. ದಿರಿಸಿನ ಕುತ್ತಿಗೆಯ ವಿನ್ಯಾಸ ಚಿತ್ತವನ್ನು ಕದಡುವಂತಿದ್ದು ಕೊರಳ ಹಾರದ ಮಿಂಚು ಕೂಡ ಇದರೊಂದಿಗೆ ಮಿಳಿತವಾಗಿದೆ.

ಹೊಳೆಯುವ ನೆಕ್ಲೇಸ್
ಆಜ್ವಾದಲ್ಲಿ ಹೆಚ್ಚು ಕಣ್ಣು ಕೋರೈಸಿದ್ದು ಈ ನೆಕ್ಲೇಸ್ ಆಗಿದೆ.

ಬಿಳಿ
ದಿರಿಸು ಮತ್ತು ಧರಿಸಿದ ಆಭರಣ ಎರಡೂ ನಿಜಕ್ಕೂ ಮನಮೋಹಕವಾಗಿದೆ.

ನರ್ಗೀಸ್ ಫಕ್ರಿ
ಆಜ್ವಾದ ಪ್ರದರ್ಶನದಲ್ಲಿ ಸುಂದರಿ ನರ್ಗೀಸ್ ಫಕ್ರಿ.



Click it and Unblock the Notifications
