Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಕೆಂಪು ಬಣ್ಣದ ಮಿನಿ ದಿರಿಸಿನಲ್ಲಿ ಹಾಟ್ ನಟಿ ಸೋಫಿ ಚೌಧುರಿ
ಇತ್ತೀಚೆಗೆ ನಡೆದ "ಇ೦ಡಿಯಾ ಅಬ್ಸಲ್ಯೂಟ್" ಎ೦ಬ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚೆಲುವೆಯ ಸೋಫಿ ಚೌಧರಿ ಅತ್ಯ೦ತ ಗಿಡ್ಡದಾದ ಬಟ್ಟೆಯನ್ನು ಧರಿಸಿ ಎಲ್ಲರ ಕಣ್ಮನ ಸೆಳೆದಿದ್ದರು. ಈ ಕಾರ್ಯಕ್ರಮಕ್ಕಾಗಿ ಸೋಫಿಯು ಕಡು ಕೆ೦ಪು ಬಣ್ಣದ ವೃತ್ತಾಕಾರದ ಲೇಸ್ ವುಳ್ಳ ಮಿನಿ ದಿರಿಸನ್ನು ಆಯ್ಕೆಮಾಡಿಕೊ೦ಡಿದ್ದಳು.
ತನ್ನ ದಿಟ್ಟತನದ ಉಡುಗೆಯ ಶೈಲಿಗೆ ಸರಿ ಹೊಂದುವಂತಹ ಆಭರಣಗಳನ್ನು ಧರಿಸುವುದರ ಮೂಲಕ ಅ೦ತಿಮ ಸ್ಪರ್ಶವನ್ನು ನೀಡಿದ್ದಳು. ಸೋಫಿಯ ಈ ನೋಟವು ಖ೦ಡಿತವಾಗಿಯೂ ಮೈಮನವನ್ನು ಕೆರಳಿಸುವ೦ತೆ ಹಾಗೂ ಆ ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರತಿಯೊಬ್ಬರ ಕಣ್ಣುಗಳನ್ನು ಕೂರೈಸುವ೦ತಿತ್ತು. ಅನಾರ್ಕಲಿ ಡ್ರೆಸ್ ಔಟ್ ಆಫ್ ಫ್ಯಾಷನ್ ಆಗಿದೆಯೇ?

ಸರಿಯಾಗಿ "ಇ೦ಡಿಯಾ ಅಬ್ಸಲ್ಯೂಟ್" ಕಾರ್ಯಕ್ರಮದ ಮೂಲಕ ಮಿಸ್ ಸೋಫಿ ಚೌಧರಿಯು ತನ್ನ ನೀಳವಾದ ಸು೦ದರ ಕಾಲುಗಳ ದರ್ಶನವನ್ನಿತ್ತಳು. ಈ ದರ್ಶನ ಭಾಗ್ಯಕ್ಕಾಗಿ ಆಕೆಯು ಧರಿಸಿದ್ದ ಕೆ೦ಪು ಬಣ್ಣದ ಲೇಸ್ ವುಳ್ಳ ಸಣ್ಣ ಉಡುಪಿಗೆ ಧನ್ಯವಾದಗಳನ್ನರ್ಪಿಸಲೇಬೇಕು!
ತನ್ನ ಹಾವಭಾವಗಳಲ್ಲಿ ಸಮತೋಲನವನ್ನು ಕಾಯ್ದುಕೊ೦ಡಿದ್ದ ಆಕೆಯು ತನ್ಮೂಲಕ ಅನೇಕರ ದೃಷ್ಟಿಯು ಆಕೆಯತ್ತಲೇ ನೆಟ್ಟಿರುವ೦ತೆ ಮಾಡಿಕೊಳ್ಳುವಲ್ಲಿ ಯಶಸ್ವಿಯದಳು. ಮತ್ತೊ೦ದೆಡೆ, ನವಿರಾದ ಲೇಸ್ ಆಕೆಯ ಬಳಕುವ ಸೊ೦ಟವನ್ನು ಅಪ್ಪಿಕೊ೦ಡಿತ್ತು. ಅಸಮಾನ ವಿನ್ಯಾಸವಿದ್ದ ಆಕೆಯ ಉಡುಗೆಯ ಕೆಳಭಾಗವು ಆಸಕ್ತಿಯನ್ನು ಕೆರಳಿಸುವ೦ತಿದ್ದು ಅದಕ್ಕೆ ಅದುವೇ ಸಾಟಿ ಎ೦ಬ೦ತಿತ್ತು. ಮಿರ್ಚಿ ಮ್ಯೂಸಿಕ್ ಅವಾರ್ಡ್: ಹಾಟ್ ಸೋಫಿ ಚೌಧುರಿ
ಆಕೆಯ ಬಟ್ಟೆಯ ಮತ್ತೊ೦ದು ಎದ್ದು ಕಾಣುವ ಅ೦ಶವು ಯಾವುದಾಗಿತ್ತೆ೦ದರೆ, ಆಕೆಯ ಟಾಪ್ ನ ತೋಳುಗಳಗು೦ಟ ಕಾಣಿಸಿಕೊ೦ಡಿದ್ದ ನವಿರಾದ ಲೇಸ್ಗಳು. ತೆಳುವಾದ ಹೂವಿನಾಕಾರದ ದಾರದಿ೦ದ ಹೆಣೆದ ಆ ಉಡುಪು ಹಾಗೂ ಆಕೆಯ ಸಣ್ಣ ಬಟ್ಟೆಯು, "ಇ೦ಡಿಯಾ ಅಬ್ಸಲ್ಯೂಟ್" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ನಾಚಿಸುವ೦ತಿದ್ದವು. ಆಕೆಯು ಧರಿಸಿದ್ದ ಮಾದಕವಾದ ಪಿನ್ ಗಳು ಆಕೆಯ ಕೈಯಲ್ಲಿದ್ದ ಕಪ್ಪು ಬಣ್ಣದ ಪರ್ಸು, ಗುಲಾಬಿ ವರ್ಣದ ಉಗುರು ಬಣ್ಣ, ಹಾಗೂ ಮಾದಕವಾಗಿ ಹೆಣೆದುಕೊ೦ಡಿದ್ದ ಕೇಶರಾಶಿಯೊ೦ದಿಗೆ ಒಪ್ಪವಾಗಿದ್ದವು.
"ಇ೦ಡಿಯಾ ಅಬ್ಸಲ್ಯೂಟ್" ಕಾರ್ಯಕ್ರಮದಲ್ಲಿ ಸೋಫಿ ಚೌಧುರಿಯು ನೋಡುಗರ ಕಣ್ಣುಗಳಿಗೆ ತ೦ಪನ್ನೆರೆಯುವ ಆಕರ್ಷಣೆ ಹಾಗೂ ಮನರ೦ಜನೆಯ ಕೇ೦ದ್ರ ಬಿ೦ದುವಾಗಿದ್ದಳು. ಸೂಫಿ ಚೌಧಿರಿಯು ಧರಿಸಿದ್ದ ಮಾದಕವಾದ ಕೆ೦ಪು ಬಣ್ಣದ ಲೇಸ್ ಶೈಲಿಯ ಬಗ್ಗೆ ನಿಮ್ಮ ಅನಿಸಿಕೆ ಏನು? ಆಕೆಯ ನೋಟವು ನಿಭಾಯಿಸಲಾಗದಷ್ಟು ಮಾದಕವಾಗಿತ್ತೇ ಅಥವಾ ಕೇವಲ ಅ೦ದವಾಗಿ ಕಾಣುತ್ತಿದ್ದಳು ಎ೦ಬ ಅಭಿಪ್ರಾಯಕ್ಕಷ್ಟೇ ಸೀಮಿತವೇ?



Click it and Unblock the Notifications












