Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪತ್ರಿಕಾಗೋಷ್ಠಿಯಲ್ಲಿ ಹೀನಾ ಖಾನ್ ಫೋಟೊ ಝಲಕ್
NGO ಅವರ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಟಿವಿ ನಟಿ ಹೀನಾ ಖಾನ್ ಮಕ್ಕಳಿಗೆ ಉಣ್ಣೆಯ ಬಟ್ಟೆಯನ್ನು ವಿತರಿಸಿದರು. ಪಿಂಕ್ ಹಾಗೂ ಕಪ್ಪು ಅನಾರ್ಕಲಿ ಡ್ರೆಸ್ನಲ್ಲಿ ಹೀನಾ ಖಾನ್ ಇನ್ನಷ್ಟು ಕಂಗೊಳಿಸಿದರು.
ಇನ್ನಷ್ಟು ಫೋಟೊ ಗ್ಯಾಲರಿಗಾಗಿ ಈ ಲಿಂಕ್ ಅನ್ನು ಕ್ಲಿಕ್ಕಿಸಿ: ಆರ್ಟ್ ಗ್ಯಾಲರಿಯಲ್ಲಿ ಕಣ್ಮನ ಸೆಳೆದ ಸುಶ್ಮಿತಾ ಸೇನ್

ಹೀನಾ ಖಾನ್ ಮಕ್ಕಳೊಂದಿಗೆ:
NGO ಅವರ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಟಿವಿ ಹೀನಾ ಖಾನ್ ಪಿಂಕ್ ಹಾಗೂ ಕಪ್ಪು ಅನಾರ್ಕಲಿ ಡ್ರೆಸ್ನಲ್ಲಿ ಫೋಟೊಗೆ ಫೋಸ್ ನೀಡಿದು ಹೀಗೆ.

ಹೀನಾ ಖಾನ್ ಅವರ ನಗುಮುಖ:
ನಟಿ ಹೀನಾ ಖಾನ್ ಅವರ ನಗುಮುಖ ಕಾರ್ಯ ಕ್ರಮವನ್ನು ರಂಗೇರಿಸಿತು.

ಮಕ್ಕಳೊಂದಿಗೆ ಹೀನಾ:
ನಟಿ ಹೀನಾ ಖಾನ್ ಅನಾಥ ಮಕ್ಕಳೊಂದಿಗೆ ಈ ರೀತಿ ಕಂಡುಬಂದರು.

ಮಕ್ಕಳೊಂದಿಗೆ ಫೋಸ್ ನೀಡುತ್ತಿರುವುದು:
ಅನಾಥ ಮಕ್ಕಳೊಂದಿಗೆ ಹೀರಾ ಖಾನ್ ಫೋಟೊಗೆ ಫೋಸ್ ನೀಡುತ್ತಿರುವುದು.

ಪಿಂಕ್ ಡ್ರೆಸ್ನಲ್ಲಿ ಹೀನಾ:
ಪಿಂಕ್ ಹಾಗೂ ಕಪ್ಪು ಅನಾರ್ಕಲಿ ಡ್ರೆಸ್ನಲ್ಲಿ ಹೀನಾ ಖಾನ್ ಇನ್ನಷ್ಟು ಕಂಗೊಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಟಿ ಹೀನಾ ಖಾನ್
NGO ಅವರ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಟಿವಿ ನಟಿ ಹೀನಾ ಖಾನ್ ಅನಾಥ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಿರುವುದು.

ಹೀರಾ ಖಾನ್ ಅವರ ಅದ್ಭುತ ನೋಟ:
ಟಿವಿ ನಟಿ ಹೀನಾ ಖಾನ್ ತನ್ನ ಅದ್ಭುತ ನೋಟದಿಂದ ಎಲ್ಲರ ಮನಸೊರೆಗೈದರು.

ಅಧಿಕಾರಿಗಳೊಂದಿಗೆ ಹೀನಾ:
ಸಾಂಪ್ರದಾಯಿಕ ಉಡುಗೆಯಲ್ಲಿ ಹೀನಾ ಖಾನ್ ಅಧಿಕಾರಿಗಳೊಂದಿಗೆ ಕಂಡುಬಂದಿದ್ದು ಹೀಗೆ.

ಡ್ಯಾಶಿಂಗ್ ಸ್ಮೈಲ್ !
ಹೀನಾ ಖಾನ್ ಅವರ ನಗು ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿತು.



Click it and Unblock the Notifications
