Latest Updates
-
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ!
ಪ್ರೇಮಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದ ಹೇರ್ಲೈನ್!
ಹೇರ್ಲೈನ್'ಗೆ ಸಂಗಾತಿ ಜೊತೆ ಬಂದರೆ ಉಚಿತ ಸೇವೆ
- ವ್ಯಾಲೆಂಟೈನ್ಸ್ ವೀಕ್ ಕೊಡುಗೆ ನೀಡಿದ ಹೇರ್ಲೈನ್
- ಜೊತೆಗಾರರಿಗೆ ನೀವು ಪಡೆದ ಮೊತ್ತದಷ್ಟೇ ಸೇವೆ ಫ್ರೀ..!
ಬೆಂಗಳೂರು: ಫೆಬ್ರವರಿ ಎಂದ ತಕ್ಷಣ ನೆನಪಾಗುವುದು ವ್ಯಾಲೆಂಟೈನ್ಸ್ ಡೇ. ಪ್ರೇಮಿಗಳ ಸಂಭ್ರಮವನ್ನು ಈ ಫೆಬ್ರವರಿಯಲ್ಲಿ ಮತ್ತಷ್ಟು ಮಧುರವಾಗಿಸಲು ಹೇರ್ಲೈನ್ ಇಂಟರ್ನ್ಯಾಷನಲ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ ಸಂಸ್ಥೆ ಅವಕಾಶ ಕಲ್ಪಿಸುತ್ತಿದೆ.
ಫೆಬ್ರವರಿ 10ರಿಂದ 16ರವರೆಗಿನ ಅವಧಿಯಲ್ಲಿ ನೀವು ನಮ್ಮಲ್ಲಿ ಯಾವುದೇ ಬ್ಯೂಟಿ, ಚರ್ಮ ಹಾಗೂ ಕೂದಲಿನ ಟ್ರೀಟ್ಮೆಂಟ್ ಪಡೆದರೂ ನಿಮ್ಮ ಜೊತೆಗಾರರಿಗೆ ಕೊಡುಗೆ ರೂಪದಲ್ಲಿ ಉಚಿತವಾಗಿ ಟ್ರೀಟ್ಮೆಂಟ್ ನೀಡುತ್ತೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರೇಮಿಗಳಿಗಾಗಿ 7 ವಿಶೇಷ ದಿನಗಳ ವಿಶೇಷತೆ

ಪ್ರತಿಯೊಬ್ಬ ಮನುಷ್ಯನೂ ಈಗ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತಾನೆ. ಆದರೆ ಬ್ಯೂಟಿ ಟ್ರೀಟ್ಮೆಂಟ್ ಪಡೆಯಲು ಹೆಚ್ಚಿನವರಿಗೆ ಕಾಲಾವಕಾಶವೇ ಸಿಗುವುದಿಲ್ಲ. ಹಾಗಾಗಿ ನಿಮಗೆ ಹಾಗೂ ನಿಮ್ಮ ಜೊತೆಗಾರರಿಗೆ ಟ್ರೀಟ್ಮೆಂಟ್ ಸಿಗುವಂತಾಗಲು ಹೇರ್ಲೈನ್ಸ್' ಈ ವ್ಯಾಲೆಂಟೈನ್ ಅವಧಿಯಲ್ಲಿ ಅವಧಿಯಲ್ಲಿ ಅವಕಾಶ ಮಾಡಿಕೊಡುತ್ತಿದೆ.
ನಮ್ಮ ಈ ಸೇವೆಯಿಂದ ನೀವು ಮತ್ತಷ್ಟು ಚೆಂದಗೆ ಕಾಣಿಸಿಕೊಳ್ಳಬಹುದು ಹಾಗೂ ಈ ವ್ಯಾಲೆಂಟೈನನ್ನು ಮತ್ತಷ್ಟು ರೊಮ್ಯಾಂಟಿಕ್ ಮಾಡಿಕೊಳ್ಳಬಹುದು ಎನ್ನುವುದು ನಮ್ಮ ಸೇವೆಯ ವಿಶೇಷ.
ಇನ್ಸ್ಟೆಂಟ್ ಮೇಕ್ ಓವರ್, ಇನ್ಸ್ಟೆಂಟ್ ಗ್ಲೋ, ಬೋಟೋಕ್ಸ್ ಇಂಜೆಕ್ಷನ್, ಸೆಲ್ಫಿಲ್ ಫೇಸ್ಲಿಫ್ಟ್, ಕೊಲಾಜನ್ ಟ್ರೀಟ್ಮೆಂಟ್, ಫೇಶಿಯಲ್ ಕ್ಲೀನ್ ಅಪ್, ಬಾಡಿ ಹೇರ್ ರಿಡಕ್ಷನ್, ಮುಂಗುರುಳು, ಕೃತಕ ಕೂದಲು, ಶಸ್ತ್ರಚಿಕಿತ್ಸೆ ರಹಿತ ಫೇಸ್ಲಿಫ್ಟ್ ಸೇರಿದಂತೆ ಯಾವುದೇ ಬ್ಯೂಟಿ, ಸ್ಕಿನ್ ಹಾಗೂ ಕೂದಲಿನ ಟ್ರೀಟ್ಮೆಂಟ್ ನಮ್ಮಲ್ಲಿ ಲಭ್ಯವಾಗಲಿದೆ. ಪುರುಷರು ಮತ್ತು ಮಹಿಳೆಯರು ತಮ್ಮ ಸಂಗಾತಿಗೆ ಕೊಡುಗೆ ನೀಡಲೆಂದೇ ಹೇರ್ಲೈನ್ಸ್ ಈ ಸೇವೆಗಳನ್ನು ನೀಡುತ್ತಿದೆ.
ವೇಗವಾಗಿ ಸಾಗುತ್ತಿರುವ ಇಂದಿನ ದಿನಗಳಲ್ಲಿ ವ್ಯಾಲೆಂಟೈನ್ಸ್ ಡೇಯಂದು ಪ್ರೇಮಿಗಳು ಪರಸ್ಪರ ಜೊತೆಗಿದ್ದು ಒಂದಷ್ಟು ಕಾಲ ಕಳೆಯಲು ಬಯಸುತ್ತಾರೆ. ಸೌಂದರ್ಯ ಪ್ರಜ್ಞೆಯಿರುವ ಜೋಡಿಗಳಿಗೆ ಇಂತಹ ಪ್ಯಾಕೇಜ್ ಸಹಕಾರಿ.
ಅದರಲ್ಲೂ ಇಬ್ಬರೂ ಪರಸ್ಪರ ಜೊತೆಗಿದ್ದು ಈ ರೀತಿಯ ಟ್ರೀಟ್ಮೆಂಟ್ ತೆಗೆದುಕೊಂಡರೆ ಅದು ಬೋನಸ್ ಕೊಡುಗೆ ಎನ್ನುತ್ತಾರೆ ಹೇರ್ ಲೈನ್ ಇಂಟರ್ನ್ಯಾಷನ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಬಾನಿ ಆನಂದ್.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮುಂದಿನ ಜನ್ಮದಲ್ಲಾದರೂ ನೀನು ನನ್ನವಳೆ
ಹೇರ್ಲೈನ್ನಲ್ಲಿ ನೀಡುವ ಎಲ್ಲಾ ಚಿಕಿತ್ಸೆಗಳನ್ನೂ ನುರಿತ ಚರ್ಮ ರೋಗ ತಜ್ಞರಿಂದಲೇ ನೀಡಲಾಗುತ್ತಿದೆ. ಈ ತಜ್ಞರು ಚಿಕಿತ್ಸೆ ನೀಡುವುದಕ್ಕೂ ಮುನ್ನ ನಿಮ್ಮ ದೇಹ, ಚರ್ಮ ಹಾಗೂ ಕೂದಲನ್ನು ಪರಿಶೀಲಿಸಿ ಬಳಿಕವಷ್ಟೇ ಚಿಕಿತ್ಸೆ ಆರಂಭಿಸುತ್ತಾರೆ. ಇದರಿಂದ ಚಿಕಿತ್ಸೆಗೆ ಬರುವವರಿಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹಾಗಾಗಿ ನಮ್ಮ ಚಿಕಿತ್ಸೆ ನಿಮಗೆ ತೃಪ್ತಿದಾಯಕವಾಗಿರುತ್ತದೆ.



Click it and Unblock the Notifications
