Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅನಾರ್ಕಲಿ ಡ್ರೆಸ್‌ನಲ್ಲಿ ಕಣ್ಮನ ಸೆಳೆದ ಸನ್ನಿ ಲಿಯೋನ್
ವಾವ್! ಸನ್ನಿಯ ದ್ವಿತೀಯ ಹಾಟ್ ಸೆಕ್ಸಿ ಲುಕ್ ಇದು ಎಂದು ಹೇಳಬಹುದು. ಸನ್ನಿ ತಮ್ಮ ಚಿತ್ರ ರಾಗಿಣಿ ಎಂಎಂಎಸ್ 2 ಯ ಭರ್ಜರಿ ಪ್ರಚಾರದಲ್ಲಿ ಬ್ಯುಜಿಯಾಗಿದ್ದಾರೆ. ಸನ್ನಿ ಈ ಪ್ರಚಾರ ಕಾರ್ಯಕ್ರಮದಲ್ಲಿ ಯಾವುದೇ ಫ್ಯಾಶನ್ ಮಿಸ್ಟೇಕ್‌ಗಳನ್ನು ಮಾಡದೇ ಸ್ಟೈಲಿಶ್ ಸಿಂಪಲ್ ಡ್ರೆಸ್‌ಗಳಿಂದ ಗಮನ ಸೆಳೆಯುತ್ತಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೀಮಾ 2014: ಸೀರೆಯಲ್ಲಿ ಕಣ್ಸೆಳೆದ ಸನ್ನಿ ಲಿಯೋನ್
ಸನ್ನಿ ಲಿಯೋನ್ ತನ್ನ ಮುಂಬರುವ ಚಿತ್ರ ರಾಗಿಣಿ ಎಮ್‌ಎಮ್‌ಎಸ್ ಪ್ರಚಾರಕ್ಕಾಗಿ ಭರ್ಜರಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತನ್ನ ಫ್ಯಾಶನ್ ಸೆನ್ಸ್‌ನಲ್ಲಿ ಅಷ್ಟೊಂದು ಹೆಸರುವಾಸಿಯಾಗಿಲ್ಲದ ಈ ತರುಣಿ ತನ್ನ ಬೋಲ್ಡ್ ಸ್ಟೈಲ್‌ನಿಂದ ಇತರ ಸೆಲೆಬ್ರಿಟಿಗಳನ್ನು ಬೆರಗಾಗಿಸಿದ್ದಾರೆ.

ರಾಗಿಣಿ ಎಮ್‌ಎಮ್‌ಎಸ್ ಪ್ರಚಾರಕ್ಕಾಗಿ ತನ್ನ ವಿಭಿನ್ನ ಶೈಲಿಯ ಅನಾರ್ಕಲಿ ಡ್ರೆಸ್‌ನಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಸನ್ನಿ ನಮ್ಮ ಕಣ್ರೆಪ್ಪೆಗಳನ್ನು ಮುಚ್ಚದೇ ತದೇಕಚಿತ್ತರಾಗಿ ಆಕೆಯನ್ನು ನೋಡುವಂತೆ ಮಾಡಿದ್ದವು.
ಸುಂದರಿ ಸನ್ನಿ ಲಿಯೋನ್ ಕುರಿತಾಗಿದೆ.ರೆಡ್ ಬಾರ್ಡರ್ ಅನಾರ್ಕಲಿ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಎಲ್ಲರ ಕಣ್ಮನಸೆಳೆಯುವ ಸೀರೆಯಲ್ಲಿ ಸನ್ನಿ ಕಂಡುಬಂದರು.ಚಿತ್ತಾರದ ಅನಾರ್ಕಲಿ ಡ್ರೆಸ್‌ನಲ್ಲಿ ಮಿಂಚಿದ್ದ ಸನ್ನಿ ಕಪ್ಪು ಬಣ್ಣದ ಲೇಸ್ ಉಡುಗೆಯಲ್ಲಿ ಕಣ್ಣುಕುಕ್ಕುವಂತಿದ್ದರು.
ತನ್ನ ನೀಳ ಬಳುಕುವ ದೇಹಕ್ಕೆ ತಕ್ಕಂತಿದ್ದ ಲೇಸ್ ಉಡುಗೆಯಲ್ಲಿ ಕಣ್ಮನಸೆಳೆದರು. ಸರಳ ಕಣ್ಣಿನ ಮೇಕಪ್ ಮತ್ತು ನ್ಯೂಡ್ ಬಣ್ಣದ ತುಟಿಗಳು ಮತ್ತು ವೇವ್ ಮಾಡಿದ ಕೇಶವಿನ್ಯಾಸ ಒಟ್ಟಾರೆಯಾಗಿ ಸರಳತನವನ್ನು ಸನ್ನಿಗೆ ನೀಡಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಿತ್ತಾರದ ಉಡುಗೆಯಲ್ಲಿ ಕಣ್ಸೆಳೆದ ಸನ್ನಿಲಿಯೋನ್
ತನ್ನ ನೋಟವನ್ನು ಆದಷ್ಟುಸರಳವಾಗಿಸಿದ್ದ ಸನ್ನಿ ಸರಳ ಮೇಕಪ್‌ನಲ್ಲಿ ಮುದ್ದಾಗಿದ್ದರು, ಮಸ್ಕರಾ ಹಚ್ಚಿದ ಕಣ್ಣುಗಳು ಸಂಜೆಯ ಕಾರ್ಯಕ್ರಮಕ್ಕೆ ಹೊಸ ಮೇರುಗನ್ನು ನೀಡಿತ್ತು ಎಂದರೆ ಸುಳ್ಳಾಗಲಾರದು. ತಿಳಿಯಾದ ತುಟಿ ರಂಗು ಮತ್ತು ರೋಸ್ ಕೆನ್ನೆಗಳು ಅವರ ಅಂದವನ್ನು ಪರ್ಫೆಕ್ಟ್ ಆಗಿಸಿತ್ತು.



Click it and Unblock the Notifications
