Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ಸ್ಟಾರ್ಡಸ್ಟ್ ಮ್ಯಾಗಜೀನ್ 2014: ಕಣ್ಮನ ಸೆಳೆದ ದೀಪಿಕಾ
ಅದ್ಭುತ ನಟನಾ ಸಾಮರ್ಥ್ಯದಿಂದ ಬಾಲಿವುಡ್ನಲ್ಲಿ ತಮ್ಮದೇ ಛಾಪು ಒತ್ತಿರುವ ದೀಪಿಕಾ ಪಡುಕೋಣೆ ಬಾಲಿವುಡ್ನಲ್ಲಿ ನಕ್ಷತ್ರವಾಗಿ ಮಿಂಚುತ್ತಿದ್ದಾರೆ. ತನ್ನ ಮನಮೋಹಕ ಫ್ಯಾಶನ್ ಅಭಿರುಚಿಯಿಂದಲೇ ಅಭಿಮಾನಿಗಳ ಮನಸೆಳೆಯುವ ದೀಪಿಕಾ ಎಂದಿಗೂ ಅವರನ್ನು ನಿರಾಸೆಗೊಳಿಸುವುದಿಲ್ಲ. ಬನ್ನಿ ಸ್ಟಾರ್ಡಸ್ಟ್ ಮ್ಯಾಗಜೀನ್ ಜನವರಿ 2014 ಬಿಡುಗಡೆಯ ಸಮಾರಂಭದ ಕೆಲವೊಂದು ಫೋಟೊ ನಿಮಗಾಗಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜನ್ಮದಿನದಂದು ಮಿಂಚಿದ ದೀಪಿಕಾ ಪಡುಕೋಣೆ

ಸ್ಟಾರ್ಡಸ್ಟ್ ಮ್ಯಾಗಜೀನ್ ಬಿಡುಗಡೆ ಸಮಾರಂಭದಲ್ಲಿ ದೀಪಿಕಾ:
ಜನವರಿ ತಿಂಗಳಿನ ಸ್ಟಾರ್ಡಸ್ಟ್ ಮ್ಯಾಗಜೀನ್ ಬಿಡುಗಡೆಯ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ ಈ ರೀತಿಯಾಗಿ ಕಂಡುಬಂದರು.

ಬಿಡುಗಡೆ ಸಮಾರಂಭದಲ್ಲಿ ದೀಪಿಕಾ
ತನ್ನದೇ ಮುಖಪುಟವನ್ನು ಹೊಂದಿರುವ ಮ್ಯಾಗಜೀನ್ ಅನ್ನು ದೀಪಿಕಾ ಬಿಡುಗಡೆಗೊಳಿಸಿದರು.

ದೀಪಿಕಾ ಸ್ಟಾರ್ಡಸ್ಟ್ ಮ್ಯಾಗಜೀನ್ ಬಿಡುಗಡೆಗೊಳಿಸುತ್ತಿರುವುದು
ಜನವರಿ ತಿಂಗಳಿನ ಸ್ಟಾರ್ಡಸ್ಟ್ ಮ್ಯಾಗಜೀನ್ ಬಿಡುಗಡೆಯ ಸಮಾರಂಭದಲ್ಲಿ ದೀಪಿಕಾ ನ್ನದೇ ಮುಖಪುಟವನ್ನು ಹೊಂದಿರುವ ಮ್ಯಾಗಜೀನ್ ಅನ್ನು ಬಿಡುಗಡೆಗೊಳಿಸಿದರು.

ದೀಪಿಕಾ ಪಡುಕೋಣೆ ಡ್ರೆಸ್
ಜನವರಿ ತಿಂಗಳಿನ ಸ್ಟಾರ್ಡಸ್ಟ್ ಮ್ಯಾಗಜೀನ್ ಬಿಡುಗಡೆಯ ಸಮಾರಂಭದಲ್ಲಿ ದೀಪಿಕಾ ಪಂಕಜ್ ಹಾಗೂ ನಿಧಿ ಶೇತ್ ಡ್ರೆಸ್ನಲ್ಲಿ ಇನ್ನಷ್ಟು ಕಂಗೊಳಿಸುತ್ತಿದ್ದರು.

ಸ್ಟೈಲೀಶ್ ಲುಕ್ನಲ್ಲಿ ದೀಪಿಕಾ
ಜನವರಿ ತಿಂಗಳಿನ ಸ್ಟಾರ್ಡಸ್ಟ್ ಮ್ಯಾಗಜೀನ್ ಬಿಡುಗಡೆಯ ಸಮಾರಂಭದಲ್ಲಿ ದೀಪಿಕಾ ಮಾವಿ ಸ್ಕಲ್ ನೆಕ್ಲೀಸ್ನಲ್ಲಿ ಸೂಪರ್ ಆಗಿ ಕಾಣುತ್ತಿದ್ದರು.

ದೀಪಿಕಾ ಅವರ ಶೂ:
ಕಿತ್ತಳೆ ಬಣ್ಣದ ಶೂನಲ್ಲಿ ದೀಪಿಕಾ ಇನ್ನಷ್ಟು ಕಂಗೊಳಿಸುತ್ತಿದ್ದರು.

ದೀಪಿಕಾ ಮೇಕಪ್
ಜನವರಿ ತಿಂಗಳಿನ ಸ್ಟಾರ್ಡಸ್ಟ್ ಮ್ಯಾಗಜೀನ್ ಬಿಡುಗಡೆಯ ಸಮಾರಂಭದಲ್ಲಿ ದೀಪಿಕಾ ಸರಳವಾಗಿ ಕಂಡುಬಂದರು.



Click it and Unblock the Notifications
