Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಎಚ್‌ಪಿ ವಾಯ್ಸ್‌ಟ್ಯಾಬ್ ಸಿರೀಸ್‌ನಲ್ಲಿ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಇತ್ತೀಚೆಗೆ ನಡೆದ ಹೊಸ ಎಚ್‌ಪಿ ಸ್ಲೇಟ್ ವಾಯ್ಸ್‌ಟ್ಯಾಬ್ ಸಿರೀಸ್‌ನ ಉದ್ಘಾಟಕರಾಗಿದ್ದರು. ನೀಲಿ ಮತ್ತು ಕಪ್ಪು ಬಣ್ಣದ ಧಿರಿಸಿನಲ್ಲಿ ನಟಿ ದೀಪಿಕಾ ಸೆಕ್ಸಿಯಾಗಿದ್ದರು. ಕಪ್ಪು ಬಣ್ಣದ ಬ್ಲೌಸ್ ಮತ್ತು ಸ್ಕಿನ್ನಿ ನೀಲಿ ಪ್ಯಾಂಟ್‌ನಲ್ಲಿ ಉದ್ಘಾಟನೆಗೆ ಬಂದಿದ್ದ ದೀಪಿಕಾ ಹೊಸ ಎಚ್‌ಪಿ ಸ್ಲೇಟ್ ವಾಯ್ಸ್‌ಟ್ಯಾಬ್ ಅನ್ನು ಪ್ರದರ್ಶಿಸಿದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಸುಂದರಿ ದೀಪಿಕಾ
ಬಳ್ಳಿಯಂತೆ ಬಳುಕುವ ದೀಪಿಕಾರ ದೇಹಸಿರಿ ಈ ಕ್ಯಾಶುವಲ್ ಧಿರಿಸಿನಲ್ಲಿ ಚಿಕ್ ಆಗಿ ಕಾಣುತ್ತಿತ್ತು. ಪ್ಯಾಂಟಿನೊಳಗೆ ಇನ್‌ಶರ್ಟ್ ಮಾಡಿಕೊಂಡ ಪ್ಲೇನ್ ಕಪ್ಪು ಸಿಲ್ಕ್ ಬ್ಲೌಸ್ ಸ್ಟೈಲಿಶ್ ಆಗಿತ್ತು. ಕಪ್ಪು ಬಣ್ಣದ ಸಿಲ್ಕ್ ಬ್ಲೌಸ್‌ಗೆ ಹೊಂದಿಕೆಯಾಗುವ ನೀಲಿ ಪ್ಯಾಂಟ್ ಅನ್ನು ದೀಪಿಕಾ ಧರಿಸಿದ್ದರು.
ಕ್ಯಾಶುವಲ್‌ನಲ್ಲಿ ದೀಪಿಕಾ ಸುಂದರ ಮತ್ತು ಸರಳವಾಗಿ ಕಂಡುಬಂದರು. ಕಪ್ಪು ಬಣ್ಣದ ಹೀಲ್ಡ್‌ಗಳು ಅವರ ಕಾಲನ್ನು ಅಲಂಕರಿಸಿದ್ದವು. ಹೆಚ್ಚು ಎತ್ತರವಾಗಿರುವ ಈ ಹೀಲ್ಡ್‌ಗಳು ಈ ಎತ್ತರದ ಚೆಲುವೆಯನ್ನು ಇನ್ನಷ್ಟು ಸುಂದರವಾಗಿ ಬಿಂಬಿಸಿದವು.ಗೋಲ್ಡನ್ ಬ್ರೇಸ್‌ಲೆಟ್ ಆಭರಣವನ್ನು ಧರಿಸಿದ್ದ ದೀಪಿಕಾ ಪೋನಿಟೇಲ್ ಕೇಶವಿನ್ಯಾಸವನ್ನು ನೀಟಾಗಿ ಮಾಡಿಕೊಂಡಿದ್ದರು. ಬನ್ನಿ ದೀಪಿಕಾರ ಇನ್ನಷ್ಟು ಸ್ಟೈಲಿಶ್ ನೋಟಗಳತ್ತ ಗಮನ ಹರಿಸೋಣ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜನ್ಮದಿನದಂದು ಮಿಂಚಿದ ದೀಪಿಕಾ ಪಡುಕೋಣೆ

1.ಕ್ಯಾಶುವಲ್ ಲುಕ್
ಹೊಸ ಎಚ್‌ಪಿ ಸ್ಲೇಟ್ ವಾಯ್ಸ್‌ಟ್ಯಾಬ್ ಸಿರೀಸ್‌ನ ಲಾಂಚ್ ಅನ್ನು ದೀಪಿಕಾ ಮಾಡಿದರು. ಕಪ್ಪು ಸಿಲ್ಕ್ ಬ್ಲೌಸ್ ಮತ್ತು ನೀಲಿ ಪ್ಯಾಂಟ್‌ನಲ್ಲಿ ರೂಪಸಿಯಾಗಿದ್ದ ದೀಪಿಕಾ ನೆರೆದವರ ಮನದಲ್ಲಿ ಆನಂದದ ಅಲೆಗಳನ್ನು ಎಬ್ಬಿಸಿದರು.

2.ಕಪ್ಪು ಶೂಗಳು
ಕಪ್ಪು ಬಣ್ಣದ ಹೈ ಹೀಲ್ಡ್ ಶೂಗಳನ್ನು ಧರಿಸಿದ್ದ ದೀಪಿಕಾ ಕ್ಯಾಶುವಲ್ ಧಿರಿಸಿಗೆ ತಕ್ಕಂತೆ ಅಲಂಕೃತಗೊಂಡಿದ್ದರು. ಅವರು ಧರಿಸಿದ್ದ ಶೂಗಳು ಹೆಚ್ಚು ಎತ್ತರವಾಗಿದ್ದು ಅವರ ಎತ್ತರದ ನಿಲುವಿಗೆ ಹೇಳಿ ಮಾಡಿಸಿದಂತಿದ್ದವು.

3.ಮುತ್ತಿನ ಕಿವಿಯಾಭರಣ
ದೊಡ್ಡ ಸುಂದರ ಮುತ್ತಿನ ಕಿವಿಯಾಭರಣಗಳನ್ನು ದೀಪಿಕಾ ಈ ಸಮಾರಂಭದಲ್ಲಿ ಧರಿಸಿದ್ದರು. ಅದೇ ರೀತಿ ತನ್ನ ಎಡಕೈಗೆ ಚಿನ್ನದ ಬ್ರಾಸ್‌ಲೆಟ್ ಅನ್ನು ತೊಟ್ಟಿದ್ದರು.

4.ಮೇಕಪ್
ದೀಪಿಕಾ ತಮ್ಮ ನೋಟವನ್ನು ಸರಳವಾಗಿಸಿಕೊಂಡಿದ್ದರು. ಅವರ ಅಲಂಕಾರದಲ್ಲಿ ಆಡಂಬರವಿರಲಿಲ್ಲ. ರಿಮ್ ಮಾಡಿದ ಕಣ್ರೆಪ್ಪೆಗಳು, ಕಿತ್ತಳೆ ತುಟಿಬಣ್ಣ, ಮತ್ತು ಸರಳ ಲೈಟ್ ಮೇಕಪ್ ಮನಮೋಹಕವಾಗಿತ್ತು.

5.ಪೋನಿಟೇಲ್
ಎತ್ತರಕ್ಕೆ ಕಟ್ಟಿದ ಪೋನಿಟೇಲ್ ಕೇಶವಿನ್ಯಾಸ ದೀಪಿಕಾರ ಟ್ರೇಡ್ ಮಾರ್ಕ್ ಎನ್ನುವುದರಲ್ಲಿ ಅಡ್ಡಿ ಇಲ್ಲ. ತನ್ನ ಕ್ಯಾಶುವಲ್ ಲುಕ್‌ಗೆ ಸೂಕ್ತವಾಗಿರುವ ಪೋನಿಟೇಲ್ ಅನ್ನು ದೀಪಿಕಾ ಆಯ್ಕೆಮಾಡಿಕೊಂಡಿದ್ದಾರೆ.



Click it and Unblock the Notifications
