Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗುಲಾಬ್ ಗ್ಯಾಂಗ್ ಪತ್ರಿಕಾಗೋಷ್ಟಿಯಲ್ಲಿ ಸೆಲೆಬ್ರಿಟಿಗಳು
ಗುಲಾಬ್ ಗ್ಯಾಂಗ್ ಪತ್ರಿಕಾಗೋಷ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಮಾಧುರಿ ದೀಕ್ಷಿತ್, ಹಾಗೂ ಜುಯಿ ಚಾವ್ಲಾ ಭಾಗವಹಿಸಿದರು. ಈವೆಂಟ್ನಲ್ಲಿ ಇಬ್ಬರೂ ಕೂಡ ತಮ್ಮ ವಿಭಿನ್ನ ಶೈಲಿಯಲ್ಲಿ ಎಲ್ಲರ ಕಣ್ಮನ ಸೆಳೆದರು. ಬನ್ನಿ ಫೋಟೊ ಗ್ಯಾಲರಿಯನ್ನು ನೋಡಿ:

ಈವೆಂಟ್ನಲ್ಲಿ ಮಾಧುರಿ ಹಾಗೂ ಜುಯಿ:
ಮುಂಬರುವ ಗುಲಾಬ್ ಗ್ಯಾಂಗ್ ಚಿತ್ರದ ಬಿಡುಗಡೆಯ ಸಲುವಾಗಿ ಆಯೋಜೆಸಲಾದ ಪತ್ರಿಕಾಗೋಷ್ಟಿಯಲ್ಲಿ ನಟಿ ಮಾಧುರಿ ದೀಕ್ಷಿತ್ ಹಾಗೂ ಜುಯಿ ಈ ರೀತಿಯಾಗಿ ಕಂಡುಬಂದರು.

ಭಾರತೀಯ ಶೈಲಿಯ ಡ್ರೆಸ್ನಲ್ಲಿ:
ಮುಂಬರುವ ಗುಲಾಬ್ ಗ್ಯಾಂಗ್ ಚಿತ್ರದ ಬಿಡುಗಡೆಯ ಸಲುವಾಗಿ ಆಯೋಜೆಸಲಾದ ಪತ್ರಿಕಾಗೋಷ್ಟಿಯಲ್ಲಿ ಇಬ್ಬರೂ ನಟಿಯರು, ಭಾರತೀಯ ಶೈಲಿಯ ಡ್ರೆಸ್ನಲ್ಲಿ ಇನ್ನಷ್ಟು ಕಂಗೊಳಿಸುತ್ತಿದ್ದರು.

ಮಾಧುರಿ ಹಾಗೂ ಜುಯಿ ಫೋಟೊಗೆ ಫೋಸ್ ನೀಡುತ್ತಿರುವುದು:
ಮುಂಬರುವ ಗುಲಾಬ್ ಗ್ಯಾಂಗ್ ಚಿತ್ರದ ಬಿಡುಗಡೆಯ ಸಲುವಾಗಿ ಆಯೋಜೆಸಲಾದ ಪತ್ರಿಕಾಗೋಷ್ಟಿಯಲ್ಲಿ ಮಾಧುರಿ ಹಾಗೂ ಜುಯಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಮಾಧುರಿ ಡ್ರೆಸ್:
ಮಾಧುರಿ ಪಂಕಜ್ ತನ್ನ ನಿಧಿ ಪಿಂಕ್ ಖುರ್ತಿ ಡ್ರೆಸ್ನಲ್ಲಿ ಇನ್ನಷ್ಟು ಕಂಗೊಳಿಸಿದರು

ಮಾಧುರಿಯ ಕಿವಿಯೋಲೆ:
ಮಾಧುರಿಯ ಚಿನ್ನದ ಜುಮ್ಕೀಸ್ ಅವಳ ಅಂದವನ್ನು ಇನ್ನಷ್ಟು ಹೆಚ್ಚಿಸಿತು.

ಮಾಧುರಿಯ ಕೇಶ ವಿನ್ಯಾಸ:
ಮುಂಬರುವ ಗುಲಾಬ್ ಗ್ಯಾಂಗ್ ಚಿತ್ರದ ಬಿಡುಗಡೆಯ ಸಲುವಾಗಿ ಆಯೋಜೆಸಲಾದ ಪತ್ರಿಕಾಗೋಷ್ಟಿಯಲ್ಲಿ ಮಾಧುರಿಯು ತನ್ನ ಸಾಂಪ್ರದಾಯಿಕ ಕೇಶ ವಿನ್ಯಾಸದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದು ಈ ರೀತಿಯಾಗಿ.

ಮಾಧುರಿಯ ಮೇಕಪ್:
ಗುಲಾಬಿ ಬಣ್ಣದ ಲಿಪ್ಸ್ಟಿಕ್ ಹಾಗೂ ಸುಂದರವಾದ ನಗುವಿನಲ್ಲಿ ಮಾಧುರಿ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ಜುಯಿ ಡ್ರೆಸ್:
ಮುಂಬರುವ ಗುಲಾಬ್ ಗ್ಯಾಂಗ್ ಚಿತ್ರದ ಬಿಡುಗಡೆಯ ಸಲುವಾಗಿ ಆಯೋಜೆಸಲಾದ ಪತ್ರಿಕಾಗೋಷ್ಟಿಯಲ್ಲಿ ಜುಯಿ ಅನಾರ್ಕಲಿ ಡ್ರೆಸ್ನಲ್ಲಿ ಈ ರೀತಿಯಾಗಿ ಫೊಟೊಗೆ ಫೋಸ್ ನೀಡಿದರು.

ಜುಯಿ ಕಿವಿಯೋಲೆ:
ಚಿನ್ನದ ಕಿವಿಯೋಲೆಯಲ್ಲಿ ಜುಯಿ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ಸರೋಜ್ ಖಾನ್ನೊಂದಿಗೆ ಮಾಧುರಿ ಮತ್ತು ಜುಯಿ:
ಸರೋಜ್ ಖಾನ್ನೊಂದಿಗೆ ಮಾಧುರಿ ಮತ್ತು ಜುಯಿ ಈ ರೀತಿಯಾಗಿ ಫೋಟೊಗೆ ಫೋಸ್ ನೀಡಿದರು.



Click it and Unblock the Notifications
