Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗೋಲ್ಡನ್ ಗ್ಲೋಬ್‌ನಲ್ಲಿ ಮಿಂಚಿದ ಸೆಲೆಬ್ರಿಟಿಗಳು
ಬಹುನಿರೀಕ್ಷಿತ 71ನೇಯ ವಾರ್ಷಿಕ ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈವೆಂಟ್‌ನಲ್ಲಿ ಸೆಕೆಬ್ರಿಟಿಗಳ ಸಖತ್ ಹಾಟ್ ಆಗಿ ಕಂಡುಬಂದರು, ಜೆನಿಫರ್ ಲಾವರೆನ್ಸ್ ಅವರಿಂದ ಹಿಡಿದು ಸೆಕ್ಸಿ ನಟಿ ಮೈಲಾ ಕುನಿಸ್‌ವರೆಗೆ ತನ್ನ ಅತ್ಯುತ್ತಮ ಉಡುಗೆಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮವನ್ನು ರಂಗೇರಿಸಿದರು.
ಇನ್ನಷ್ಟು ಫೋಟೊ ಗ್ಯಾಲರಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪತ್ರಿಕಾಗೋಷ್ಠಿಯಲ್ಲಿ ಹೀನಾ ಖಾನ್ ಫೋಟೊ ಝಲಕ್

ಜೆನಿಫರ್ ಲಾವರೆನ್ಸ್:
ಜೆನಿಫರ್ ಲಾವರೆನ್ಸ್ ಬಿಳಿ ಬಣ್ಣದ ಉಡುಗೆಯಲ್ಲಿ ಸೊಗಸಾಗಿ ಕಾಣುತ್ತಿದ್ದರು. ತನ್ನ ಸ್ಟ್ರೆಪಲೆ್ಸ್ ನಿಲುವಂಗಿಯಲ್ಲಿ ಜೆನಿಫರ್ ಫೋಟೊಗೆ ಫೋಸ್ ನೀಡಿದು ಹೀಗೆ.

ಟೈಲರ್ ಸ್ವಿಫ್ಟ್:
ಅತ್ಯತ್ತಮ ಗಾಯಕಿ ಅವಾರ್ಡ್‌ಗೆ ಆಯ್ಕೆ ಆಗಿರುವ ಟೈಲರ್ ಸ್ವಿಫ್ಟ್, ಕಾರ್ಯಕ್ರಮದಲ್ಲಿ ತನ್ನ ಕೆಂಪು ಬಣ್ಣದ ಕರೋಲಿನಾ ಡ್ರೆಸ್‌ನಲ್ಲಿ ಈ ರೀತಿ ಕಂಡುಬಂದರು.

ಸಂದ್ರ ಬುಲ್ಲೋಕ್:
ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮದಲ್ಲಿ ನೀಲಿ ಹಾಗೂ ಕಪ್ಪು ಮಿಶ್ರಿತ ತನ್ನ ನಿಲುಂಗಿಯಲ್ಲಿ ೀ ರೀತಿ ಕಂಡುಬಂದರು.

ಓಲೈವಿಯ ವೈಲ್ಡ್:
ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮದಲ್ಲಿ ಗರ್ಭಿನಿ ಓಲೈವಿಯ ಫೋಟೊಗೆ ಫೋಸ್ ನೀಡಿದು ಹೀಗೆ.

ಜೆಸಿಕಾ ಛಾಸ್‌ಟೈನ್:
ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮದಲ್ಲಿ ಜೆಸಿಕಾ ತನ್ನ ಕಪ್ಪು ಬಣ್ಣದ ನಿಲುವಂಗಿಯಲ್ಲಿ ಈ ರೀತಿ ಕಂಡು ಬಂದರು.

ಅಂಬೆರ್ ಹರ್ಡ್:
ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮದಲ್ಲಿ ಅಂಬೆರ್ ತನ್ನ ಕಪ್ಪು ಬಣ್ಣದ ನಿಲುವಂಗಿಯಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು.

ಟಿನಾ ಫೇ ಮತ್ತು ಆಮಿ ಪೊಹಿಲರ್:
ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮದಲ್ಲಿ ಟೀನಾ ಕ್ಯಾರೊಲಿನ್ ಡ್ರೆಸ್‌ನಲ್ಲಿ ಕಂಡುಬಂದರೆ, ಆಮೀ
ಸ್ಟೆಲ್ಲಾ ಡ್ರೆಸ್‌ನಲ್ಲಿ ಕಂಗೊಳಿಸಿದರು

ಲ್ಯೂಯಿಸ್ ರಾಯ್:
ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮದಲ್ಲಿ ಲ್ಯೂಯಿಸ್ ತನ್ನ ಕೊರಲ್ ಮಾನಿಕ್ಯು ಲುಹಿಲರ್ ಡ್ರೆಸ್‌ನಲ್ಲಿ ಇನ್ನಷ್ಟು ಕಂಗೊಳಿಸುತ್ತಿದ್ದರು.

ಮೈಲಾ ಕುನಿಸ್:
ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮದಲ್ಲಿ ಮೈಲಾ ಕುನಿಸ್ ಫೋಟೊಗೆ ಫೋಸ್ ನೀಡಿದು ಹೀಗೆ

ಆಮೀ ಆಡಮ್ಸ್:
ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮದಲ್ಲಿ ಆಮೀ ತನ್ನ ಕೆಂಪು ಬಣ್ಣದ ನಿಲುವಂಗಿಯಲ್ಲಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಸೋಫಿಯಾ ವೆರ್‌ಗಾರಾ:
ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮದಲ್ಲಿ ಸೋಫಿಯಾ ತನ್ನ ಕಪ್ಪು ಬಣ್ಣದ ನಿಲುವಂಗಿಯಲ್ಲಿ ಈ ರೀತಿಯಾಗಿ ಫೋಟೊಗೆ ಫೋಸ್ ನೀಡಿದರು.

ರೀಸ್ ವೈಟರ್‌ಸ್ಪೂನ್:
ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮದಲ್ಲಿ ರೀಸ್ ಫೋಟೊಗೆ ಫೋಸ್ ನೀಡುತ್ತಿರುವುದು.

ಎಮ್ಮಾ ವಾಟ್‌ಸನ್:
ಗೋಲ್ಡನ್ ಗ್ಲೋಬ್ ಅವಾರ್ಡ್ 2014 ಕಾರ್ಯಕ್ರಮದಲ್ಲಿ ವಿಭಿನ್ನ ಉಡುಗೆಯಲ್ಲಿ ಕಾಣಿಸಿಕೊಂಡ ವಾಟ್‌ಸನ್ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು.



Click it and Unblock the Notifications
