For Quick Alerts
ALLOW NOTIFICATIONS  
For Daily Alerts

  ನಿದ್ದೆ ಕೆಡಿಸಿದ ಸೆಲೆಬ್ರಿಟಿಗಳ ಬ್ರಾ ಲೆಸ್ ಟ್ರೆಂಡ್!

  |

  ರೆಡ್ ಕಾರ್ಪೆಟ್ ಅವಾರ್ಡ್ ಫಂಕ್ಷನ್‌ಗಳಲ್ಲಿ ಅತ್ಯಾಧುನಿಕವಾಗಿ ಮಾಡಲ್ ಆಗಿ ಕಂಡುಬರುವ ಸೆಲೆಬ್ರಿಟಿಗಳು ನೆರೆದವರ ಹೃದಯವನ್ನೇ ಕದಿಯುತ್ತಾರೆ. ಆದರೆ ಹೊಸ ಟ್ರೆಂಡಾಗಿರುವ ಬ್ರಾ ಇಲ್ಲದ ಉಡುಪು ಧರಿಸಿ ಅಂಗಾಂಗ ಪ್ರದರ್ಶಿಸುವುದೂ ಕೂಡ ಫ್ಯಾಷನ್ ಆಗಿಬಿಟ್ಟಿದೆ.

  ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಿಕಿನಿ ಡ್ರೆಸ್‌ನಲ್ಲಿ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು

  ನ್ಯಾಶನಲ್ ಟೆಲಿವಿಶನ್ ಅವಾರ್ಡ್ಸ್ 2014 ರಲ್ಲಿ ಕಂಡುಬಂದ  ಸೆಲೆಬ್ರಿಟಿಗಳು ಬ್ರಾ ಇಲ್ಲದೆ ಅರೆನಗ್ನರಾಗಿ ರೆಡ್ ಕಾರ್ಪೆಟ್‌ನಲ್ಲಿ ಕಿಚ್ಚು ಹತ್ತಿಸಿದರು. ಟಿವಿ ನಿರೂಪಕಿ ಮತ್ತು ನಟಿ ಕೆಲ್ಲಿ ಪಾರದರ್ಶಕ ಉಡುಗೆಯಲ್ಲಿ ನೆರೆದವರ ಹುಬ್ಬೇರುವಂತೆ ಮಾಡಿದ್ದರು.

  ಈ ರೀತಿಯಾಗಿ ಬ್ರಾ ಹೊರತಾಗಿ ಉಡುಗೆ ಧರಿಸಿಕೊಂಡು ಅವಾರ್ಡ್‌ಗಳಲ್ಲಿ ಭಾಗವಹಿಸುವುದು ಸೆಲೆಬ್ರಿಟಿಗಳಿಗೆ ಸಾಮಾನ್ಯ ವಿಷಯ.ಇತರ ಸಂದರ್ಭಗಳಲ್ಲಿ ಸಹ, ಪಾರದರ್ಶಕ ಮತ್ತು ಬ್ರಾ ಇಲ್ಲದ ಉಡುಪನ್ನು ಧರಿಸಿ ರೆಡ್‌ಕಾರ್ಪೆಟ್‌ನತ್ತ ಹೆಜ್ಜೆ ಇರಿಸಿದ ಹಲವಾರು ಸೆಲೆಬ್ರಿಟಿಗಳು ನಮಗೆ ದಂಗುಬಡಿಸಿದ್ದಂತೂ ನಿಜ.

  ಸಂಶೋಧನೆಗಳ ಪ್ರಕಾರ ಈ ರೀತಿ ಬ್ರಾ ಇಲ್ಲದೆ ಸಮಾರಂಭಗಳಲ್ಲಿ ಭಾಗವಹಿಸುವುದು ಅವರ ಸ್ತನದ ಸುತ್ತಲಿನ ಸ್ನಾಯುಗಳಿಗೆ ಸ್ಥಿರತೆಯನ್ನು ಉಂಟುಮಾಡಿ ಜೋತುಬೀಳುವುದನ್ನು ತಪ್ಪಿಸುತ್ತದೆ ಎಂದಾಗಿದೆ!.

  ಬ್ರಾ ಧರಿಸದಿರುವುದೂ ಕೂಡ ಸ್ತನವನ್ನು ಆಕಾರದಲ್ಲಿರುವಂತೆ ಮತ್ತು ಕಪ್ಪು ಕಲೆಗಳು ಬೀಳದಂತೆ ತಡೆಯುತ್ತವೆ ಎಂಬ ಮಾತು ಪ್ರಚಲಿತದಲ್ಲಿದೆ. ಆದರೆ ಇಲ್ಲಿ ನಾವು ನೀಡಿರುವ ಕೆಲವು ಸೆಲೆಬ್ರಿಟಿಗಳ ವಿಶೇಷ ಭಂಗಿಗಳು ಹೊಸ ಫ್ಯಾಷನ್‌ಗೆ ದಾರಿ ಮಾಡಿಕೊಟ್ಟಂತಿದೆ.

  ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ

  ಕೆಲ್ಲಿ ಬ್ರೂಕ್:

  ಕೆಲ್ಲಿ ಬ್ರೂಕ್:

  ನ್ಯಾಶನಲ್ ಟೆಲಿವಿಶನ್ ಅವಾರ್ಡ್ಸ್, ಟೀವಿ ನಿರೂಪಕಿ ಮತ್ತು ನಟಿ ಕೆಲ್ಲಿ ಬ್ರೂಕ್ ಬ್ರಾ ಲೆಸ್ ಡ್ರೆಸ್‌ನಲ್ಲಿ ಹೊಸ ಫ್ಯಾಷನ್‌ಗೆ ನಾಂದಿ ಹಾಡಿದರು. ಕಪ್ಪು ಬಣ್ಣದ ಗೌನ್‌ನಲ್ಲಿ ಎಲ್ಲರ ಗಮನವನ್ನು ಸೆಳೆಯುವಲ್ಲಿ ಕೆಲ್ಲಿ ಯಶಸ್ವಿಯಾಗಿದ್ದರು.

  ಐಶ್ವರ್ಯಾ ರೈ:

  ಐಶ್ವರ್ಯಾ ರೈ:

  ನೀತಾ ಲುಲ್ಲಾ ವಿನ್ಯಾಸದ ಬಿಳಿ ಹೊಳೆಯುವ ಬೊಟ್ಟಿನ ಗೌನ್‌ನಲ್ಲಿ ಕ್ಯಾನಸ್‌ನ ವಿಶೇಷ ಆಕರ್ಷಣೆ ಐಶ್ವರ್ಯಾ ಆಗಿದ್ದರು. ಆಕೆ ಧರಿಸಿದ ಬ್ರಾ ಇಲ್ಲದ ಉಡುಪು ನೆರೆದಿದ್ದವರ ಮನವನ್ನೂ ಕದಡಿದ್ದಂತೂ ಸತ್ಯ.

  ರಿಹಾನ್ನ:

  ರಿಹಾನ್ನ:

  54ನೇ ವಾರ್ಷಿಕ ಅವಾರ್ಡ್‌ನಲ್ಲಿ ಪಾಲ್ಗೊಂಡಿದ್ದ ರಿಹಾನ್ನ ಮೇಲೆಯೇ ಎಲ್ಲರ ದೃಷ್ಟಿ ನೆಟ್ಟಿತ್ತು. ಕಪ್ಪು ಹೊಳೆಯುವ ಬ್ರಾ ಲೆಸ್ ಅತ್ಯಾಧುನಿಕ ಡ್ರೆಸ್‌ನಲ್ಲಿ ಈ ಹಾಡುಗಾರ್ತಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು. ಕಿತ್ತಳೆ ಬಣ್ಣದ ಜೆಡೆಹೆಣೆದ ಕೂದಲು ಹೆಚ್ಚು ಆಕರ್ಷಕವಾಗಿತ್ತು.

  ಕಿಮ್ ಕರದಶಿಯಾನ್:

  ಕಿಮ್ ಕರದಶಿಯಾನ್:

  ಕಿಮ್‌ನಂತೆ ಕಾಣಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಬ್ರಾ ಇಲ್ಲದ ಈ ಉಡುಗೆಯಲ್ಲಿ ಸೆಕ್ಸಿ ಮತ್ತು ಸುಂದರಿಯಾಗಿರುವ ಕಿಮ್‌ಗೆ ಎಲ್ಲರ ನೋಟ ತನ್ನತ್ತ ಬೀರಲು ಏನು ಮಾಡಬೇಕೆಂಬ ತಂತ್ರ ಚೆನ್ನಾಗಿ ತಿಳಿದಂತಿದೆ.

  ರೋಸ್ ಮೆಗ್ವಾನ್:

  ರೋಸ್ ಮೆಗ್ವಾನ್:

  ರೆಡ್ ಕಾರ್ಪೆಟ್‌ನಲ್ಲಿ ಈ ಪಾರದರ್ಶಕ ಉಡುಗೆ ಧರಿಸಿದ ರೋಸ್ ಅನ್ನು ಯಾರಿಗೂ ಮರೆಯಲು ಸಾಧ್ಯವಿಲ್ಲ. ಈಕೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದದ್ದಂತೂ ನಿಜ.

  ಲೇಡಿ ಗಾಗಾ:

  ಲೇಡಿ ಗಾಗಾ:

  ಈಕೆ ತನ್ನ ಫ್ಯಾಷನ್‌ಗೆ ಹೆಸರುವಾಸಿಯಾದವರು. ಬರ್ಲಿನ್‌ನಲ್ಲಿನ ಒಂದು ಪ್ರದರ್ಶನದಲ್ಲಿ ಬ್ರಾ ಇಲ್ಲದ ಬಿಳಿ ಉಡುಗೆ ಧರಿಸಿದ ಗಾಗಾ ನೆರೆದವರನ್ನೂ ಮೋಡಿ ಮಾಡಿದರು.

  ಲಿಂಡ್ಸೇ ಲೋಹನ್:

  ಲಿಂಡ್ಸೇ ಲೋಹನ್:

  ಲಿಂಡ್ಸೇ ಲೋಹನ್‌ ಅನ್ನು ನಮಗೆ ಮರೆಯಲು ಸಾಧ್ಯವೇ? ಕಪ್ಪು ಬಣ್ಣದ ಬ್ರಾ ಇಲ್ಲದ ಉಡುಗೆಯಲ್ಲಿ ಈ ಹಾಡುಗಾರ್ತಿ ಕ್ಯಾಮರಾ ಕಣ್ಣಿಗೆ ಬಿದ್ದರು. ಇದೊಂದು ಅತ್ಯಾಧುನಿಕ ಫ್ಯಾಶನ್ ಎಂಬುದು ನಮಗೀಗ ಮನದಟ್ಟಾಗಿದೆ!

  ಗಾರ್ಮೆನ್:

  ಗಾರ್ಮೆನ್:

  ಡಿನ್ನರ್‌ನಂದು ಈ ಸುಂದರಿ ಗಾರ್ಮೆನ್ ಎಲೆಕ್ಟ್ರಾ ನಮಗೆ ಬ್ರಾ ಲೆಸ್ ದಿರಿಸಿನಲ್ಲಿ ಕಂಡುಬಂದರು. ಈ ಸಣ್ಣ ದೇಹಕ್ಕೆ ಒತ್ತಿಕೊಂಡಿರುವ ದಿರಿಸಿನಲ್ಲಿ ಎಲೆಕ್ಟ್ರಾ ಸುಂದರಿಯಾಗಿದ್ದಾರೆ.

  ಜೆನ್ನಿಫರ್ ಲೋಪೆಜ್:

  ಜೆನ್ನಿಫರ್ ಲೋಪೆಜ್:

  ಅಮೇರಿಕನ್ ಮ್ಯೂಸಿಕ್ ಅವಾರ್ಡ್ಸ್ 2011 ಕ್ಕಾಗಿ ಜೆನ್ನಿಫರ್ ಲೋಪೆಜ್ ಈ ಬ್ರಾ ಲೆಸ್ ದಿರಿಸನ್ನು ತೊಟ್ಟಿದ್ದರು. ತೊಡೆಯವರೆಗೆ ಸ್ಲಿಟ್ ಹೊಂದಿರುವ ಕಪ್ಪು ಬಣ್ಣದ ಧಿರಿಸು ಲೋಪೆಜ್‌ಗೆ ಮನಮೋಹಕವಾಗಿದೆ.

  ಜೈಮಿ ಅಲೆಕ್ಸಾಂಡರ್:

  ಜೈಮಿ ಅಲೆಕ್ಸಾಂಡರ್:

  ಥೋರ್ ಚಲನಚಿತ್ರದ ಪ್ರೀಮಿಯರ್ ಶೋನಲ್ಲಿ ಜೈಮಿ ಪಾರದರ್ಶಕ ಕಪ್ಪು ಗೌನ್‌ನಲ್ಲಿ ಹುಬ್ಬೇರಿಸುವಂತೆ ಮಾಡಿದ್ದರು.

  ಹೆಲ್ಲಾ ಬೆರ್ರಿ

  ಹೆಲ್ಲಾ ಬೆರ್ರಿ

  ಈ ಸುಂದರವಾದ ಎಲಿ ಸಾಬ್ ಗೌನ್ ಮನಮೋಹಕವಾಗಿದ್ದು ಹೆಲ್ಲಾರ ಬ್ರಾ ಸೆಲ್ ನೋಟವನ್ನು ಸಂಪೂರ್ಣಗೊಳಿಸಿದೆ. ಈ ದಿರಿಸನ್ನು ತೊಟ್ಟಂದು ಹೆಲ್ಲಾ ಆಸ್ಕರ್ ಪುರಸ್ಕೃತರಾಗಿದ್ದರು.

  ಪ್ಯಾರೀಸ್ ಹಿಲ್ಟನ್:

  ಪ್ಯಾರೀಸ್ ಹಿಲ್ಟನ್:

  ಪ್ಯಾರೀಸ್ ಹಿಲ್ಟನ್ ಈ ಬ್ರಾ ಲೆಸ್ ಉಡುಗೆಯಲ್ಲಿ ಕಣ್ಣು ಕುಕ್ಕುವಂತಿದ್ದಾರೆ. ಆಕೆಯ ಹೊಸ ನೋಟ ಅಸಾಮಾನ್ಯತೆಯನ್ನು ಉಂಟುಮಾಡಿದೆ

  ಹೈದಿ ಕ್ಲುಮ್:

  ಹೈದಿ ಕ್ಲುಮ್:

  ಹೈದಿ ಕ್ಲುಮ್ ಕೂಡ ಬ್ರಾ ಲೆಸ್ ಟ್ರೆಂಡ್‌ಗೆ ಒಗ್ಗಿಕೊಂಡಿರುವಂತೆ ಕಂಡುಬರುತ್ತಿದ್ದಾರೆ. ಕಪ್ಪು ಪಾರದರ್ಶಕ ಧಿರಿಸು ಸುಂದರವಾಗಿದೆ, ಅಲ್ಲವೇ?

  ಮಿಕೈಲಾ ಶೆಫರ್:

  ಮಿಕೈಲಾ ಶೆಫರ್:

  ಮಿಕೈಲಾನ ಉಡುಪನ್ನು ಯಾರಿಗೂ ಮೀರಿಸಲು ಸಾಧ್ಯವಿಲ್ಲ. ಆಕೆಯ ಧಿರಿಸನ್ನು ವೀಡಿಯೊ ಟೇಪ್‌ನ ರೀಲ್‌ನಿಂದ ಮಾಡಿದ್ದು ಮೆನ್ ಇನ್ ಬ್ಲಾಕ್ 3 ಪ್ರೀಮಿಯರ್‌ನಲ್ಲಿ ಆಕೆಯ ಹೊಸ ರೂಪ ಮಂತ್ರಮುಗ್ಧಗೊಳಿಸಿತು.

  ಪ್ರಿಯಾಂಕ ಚೋಪ್ರಾ:

  ಪ್ರಿಯಾಂಕ ಚೋಪ್ರಾ:

  ಕೆಸಿಎ ಬ್ಲಾಕ್ ಬಾಲ್ ರೆಡ್ ಕಾರ್ಪೆಟ್‌ನಲ್ಲಿ ಡೀಪ್ ನೆಕ್ ಹೊಂದಿರುವ ಬ್ರಾಲೆಸ್ ಡ್ರೆಸ್‌ನಲ್ಲಿ ಪ್ರಿಯಾಂಕ ಸುಂದರಿಯಾಗಿದ್ದರು. ಅರೆ ಪಾರದರ್ಶಕವಾಗಿರುವ ಈ ಧಿರಿಸು ಪ್ರಿಯಾಂಕರ ಹೊಸ ಫ್ಯಾಷನ್ ಟ್ರೆಂಡ್ ಅನ್ನು ತೋರಿಸಿದೆ.

  English summary

  Going Bra-less: The New Trend With Celebrities?

  Looks like sans bra is becoming a huge trend with our favourite celebrities on the red carpet and at other events too. Recently, on the red carpet at the National Television Awards 2014, we saw one of the most revealing dresses ever seen.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more