Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ವಿಭಿನ್ನ ಶೈಲಿಯ ಡ್ರೆಸ್‌ನಲ್ಲಿ ಸೆಲೆಬ್ರಿಟಿಗಳ ಝಲಕ್
ಇತ್ತೀಚೆಗೆ ನಡೆದ ನ್ಯಾಷನಲ್ ಟೆಲಿವಿಷನ್ ಅವಾರ್ಡ್ಸ್ 2014 ನಲ್ಲಿ, ಹಾಲಿವುಡ್, ಬಾಲಿವುಡ್ ಎಂಬ ಭೇದವಿಲ್ಲದೆ ಎಲ್ಲ ಸೆಲೆಬ್ರಿಟಿಗಳೂ ವಿಭಿನ್ನ ಶೈಲಿಯ ಅರೆಬರೆ ಬಟ್ಟೆಯಲ್ಲಿ ಕಾಣಿಸಿಕೊಂಡರು. ಕೆಲವೊಂದು ಸೆಲೆಬ್ರಿಟಿಗಳು ತಮ್ಮ, ಮೈಮಾಟವನ್ನು ತೋರಿಸುವುದರ ಮೂಲಕ ಎಲ್ಲರನ್ನೂ ಅಶ್ಚರ್ಯಚಕಿತಗೊಳಿಸಿದರು. ತೆರೆಯ ಹಿಂದಿನ ಕೆಲವೊಂದು ಫೋಟೊಗಳು ನಿಮಗಾಗಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಂಕಜ್ ಮತ್ತು ನಿಧಿ ವಿನ್ಯಾಸದ ಧಿರಿಸಿನಲ್ಲಿ ಮಾಧುರಿ ದೀಕ್ಷಿತ್

ಕೆಲ್ಲಿ ಬ್ರೂಕ್:
ಇತ್ತೀಚೆಗೆ ನಡೆದ ನ್ಯಾಷನಲ್ ಟೆಲಿವಿಷನ್ ಅವಾರ್ಡ್ಸ್ 2014 ನಲ್ಲಿ ನಟಿ ಕೆಲ್ಲಿ ಬ್ರೂಕ್, ತನ್ನ ಕಪ್ಪು ಬಣ್ಣದ ನಿಲುವಂಗಿಯಲ್ಲಿ ಇನ್ನಷ್ಟು ಹಾಟ್ ಆಗಿ ಕಂಡುಬಂದರು.

ಆಶ್ವರ್ಯ ರೈ:
ಇತ್ತೀಚೆಗೆ ನಡೆದ ನ್ಯಾಷನಲ್ ಟೆಲಿವಿಷನ್ ಅವಾರ್ಡ್ಸ್ 2014 ನಲ್ಲಿ ಬಾಲಿವುಡ್ ಚೆಲುವೆ ಆಶ್ವರ್ಯ ರೈ ನೀತಾಲುಲಾ ವಿನ್ಯಾಸವಿರುವ ಕ್ಯಾನ್‌ನೆಸ್ ಡ್ರೆಸ್‍ನಲ್ಲಿ ತನ್ನ ಮೈ ಮಾಟವನ್ನು ಈ ರೀತಿಯಾಗಿ ಪ್ರದರ್ಶಿಸಿದರು.

ರೈಹಾನ್ನಾ:
54 ನೇಯ ವಾರ್ಷಿಕ ಅವಾರ್ಡ್ಸ್‌ನಲ್ಲಿ ಎಲ್ಲರ ಕಣ್ಣು ಕೂಡ ರೈಹಾನ್ನಾ ಅವರ ಮೇಲೆ ನೆಟ್ಟಿತ್ತು. ಬ್ರಾ ಅನ್ನು ಧರಿಸದೇ ಸೀರೆಯನ್ನು ಉಟ್ಟಿರುವ ರೈಹಾನ್ನಾ, ವಿಭಿನ್ನ ಶೈಲಿಯ ಕೇಶವಿನ್ಯಾಸವನ್ನು ಮಾಡಿದ್ದರು. ಒಟ್ಟಾರೆಯಾಗಿ ರೆಡ್ ಕಾರ್ಪೆಟ್‌ನಲ್ಲಿ ಹೆಚ್ಚೆ ಹಾಕುವಾಗ, ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದರು.

ಕಿಮ್ ಕಾರ್‌ದಶೈನ್:
ಅರೆ ಅರೆ ಏನಿದು ಎಂದು ಎಲ್ಲರೂ ಮೂಗಿನ ಮೇಲೆ ಬೆರಳು ಹಿಡಿಯುವಂತೆ ಡ್ರೆಸ್ ಮಾಡಿರುವ ಕಿಮ್, ಈವೆಂಟ್‌ನಲ್ಲಿ ಸಖತ್ ಹಾಟ್ ಆಗಿ ಕಂಡುಬಂದರು.

ರೋಸ್ ಮ್ಯಾಕ್‌ಗೋನ್:
ರೆಡ್ ಕಾರ್ಪೆಟ್‌ನಲ್ಲಿ ಬಿಂದಾಸ್ ಆಗಿ ತನ್ನ ಮೈ ಮಾಟವನ್ನು ಪ್ರದರ್ಶಿಸಿದ, ರೋಸ್ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದರು.

ಮೈಕೇಲಾ ಸ್ಕ್ಯಾಫೇರ್:
54 ನೇಯ ವಾರ್ಷಿಕ ಅವಾರ್ಡ್ಸ್‌ನಲ್ಲಿ ಎಲ್ಲರ ದೃಷ್ಟಿಯನ್ನು ತನ್ನತ್ತ ಸೆಳೆದಿರುವ ಮೈಕೇಲಾ, ಸಖತ್ ಸೆಕ್ಸಿಯಾಗಿ ಕಂಡುಬಂದರು.

ಪ್ರಿಯಾಂಕ ಚೋಪ್ರ:
ಬಾಲಿವುಡ್ ಬೆಡಗಿ ಪ್ರಿಯಾಂಕ, ತನ್ನ ಮೈಮಾಟವನ್ನು ಪ್ರದರ್ಶಿಸುವ ಬ್ರಾ ಲೆಸ್ ಡ್ರೆಸ್‌ನಲ್ಲಿ, ಇನ್ನಷ್ಟು ಹಾಟ್ ಆಗಿ ಕಂಡುಬಂದರು.



Click it and Unblock the Notifications
