Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಗೀಮಾ 2014: ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಸೆಲೆಬ್ರಿಟಿಗಳು
ಗೀಮಾ ಇಂಡಿಯನ್ ಮ್ಯೂಸಿಕ್ ಅವಾರ್ಡ್ಸ್‌ನಲ್ಲಿ ಹಲವಾರು ಸೆಲೆಬ್ರಿಟಿಗಳು ಸಖತ್ ಸ್ಟೈಲೀಶ್ ಆಗಿ ಕಂಡುಬಂದರು. ಬನ್ನಿ ಅವಾರ್ಡ್ಸ್‌ನಲ್ಲಿ ಭಾಗವಹಿಸಿರುವ ಸೆಲೆಬ್ರಿಟಿಗಳ ಫೋಟೊ ಗ್ಯಾಲರಿಯನ್ನು ನೋಡಿ.

ಹಾರ್ಡ್ ಕೌರ್
ಗೀಮಾ ಅವಾರ್ಡ್ಸ್‌ನಲ್ಲಿ ಹಾರ್ಡ್ ಕೌರ್ ತನ್ನ ಬಿಳಿ ಬಣ್ಣದ ಸಣ್ಣ ಉಡುಗೆಯಲ್ಲಿ ಈ ರೀತಿಯಾಗಿ ಕಂಡುಬಂದರು.

ಅವಾರ್ಡ್ಸ್‌ನಲ್ಲಿ ಉಷಾ ಉತ್ತುಪ್
ಗೀಮಾ ಅವಾರ್ಡ್ಸ್‌ನಲ್ಲಿ ಉಷಾ ಉತ್ತುಪ್ ತನ್ನ ಕುಟುಂಬದವರೊಂದಿಗೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದರು. ಎಲ್ಲರೂ ಕೂಡ ಗೀಮಾ ಲೋಗೊ ಇರುವ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಈ ರೀತಿಯಾಗಿ ಕಂಡುಬಂದರು.

ಗೀಮಾ ಅವಾರ್ಡ್ಸ್‌ನಲ್ಲಿ ಲೆಸ್ಲೀ ಲೆವಿಸ್
ಈವೆಂಟ್‌ನಲ್ಲಿ ಪಾಪ್ ಗಾಯಕರಾದ ಲೆಸ್ಲೀ ಲೆವಿಸ್ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಕುಟುಂಬದವರೊಂದಿಗೆ ಕವಿತಾ ಕೃಷ್ಣಮೂರ್ತಿ
ಜನಪ್ರಿಯಾ ಗಾಯಕರಾದ ಕವಿತಾ ಕೃಷ್ಣಮೂರ್ತಿ ಅವರು ಕೂಡ ತನ್ನ ಕುಟುಂಬದವರೊಂದಿಗೆ ಭಾಗವಹಿಸಿದರು.

ದಕ್ಷಿಣ ಭಾರತದ ಬೆಡಗಿ ಶ್ರೇಯಾ
ಗಾಯಕಿ ಶ್ರೇಯಾ ಘೋಶಲ್ ಹಸಿರು ಕಪ್ಪು ಬಣ್ಣದ ಸೀರೆಯಲ್ಲಿ ಇನ್ನಷ್ಟು ಕಂಗೊಳಿಸುತ್ತಿದ್ದರು.

ಗೀಮಾ ಅವಾರ್ಡ್ಸ್‌ನಲ್ಲಿ ಶ್ರೇಯಾ ಫೋಶಲ್
ಲೈಟ್ ಆಗಿ ಕಣ್ಣಿಗೆ ಮೇಕಪ್ ಮಾಡಿರುವ ಶ್ರೇಯಾ, ಗುಲಾಬಿ ಬಣ್ಣದ ತುಟಿರಂಗನ್ನು ಹಾಕಿದ್ದರು, ಒಟ್ಟಾರೆಯಾಗಿ ಗೀಮಾ ಅವಾರ್ಡ್ಸ್ 2014 ನಲ್ಲಿ ಭಾರತೀಯ ಸಾಂಪ್ರದಾಯಿಕ ಸೀರೆಯಲ್ಲಿ ಶ್ರೇಯಾ ಇನ್ನಷ್ಟು ಕಂಗೊಳಿಸುತ್ತಿದ್ದರು.

ಆದಿತ್ಯ ನಾರಾಯಣ ಅವರೊಂದಿಗೆ ಶ್ರೇಯಾ ಫೋಶಲ್
ಅವಾರ್ಡ್ಸ್‌ನಲ್ಲಿ ಆದಿತ್ಯನೊಂದಿಗೆ ಶ್ರೇಯಾ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ರಮೇಶ್ ಸಿಪ್ಪಿ ಹಾಗೂ ಕಿರಣ್ ಜುನೆಜಾ
ಈವೆಂಟ್‌ನಲ್ಲಿ ನಿರ್ದೇಶಕರಾದ ರಮೇಶ್ ಸಿಪ್ಪಿ ಅವರು ತನ್ನ ಹೆಂಡತಿ ಕಿರಣ್ ಜುನೆಜಾ ಅವರೊಂದಿಗೆ ಈ ರೀತಿಯಾಗಿ ಫೋಟೊಗೆ ಫೋಸ್ ನೀಡಿದರು.

ವಿಭಿನ್ನ ಲುಕ್‌ನಲ್ಲಿ ದಿವ್ಯಾ ಖೋಶಲ್:
ಈವೆಂಟ್‌ನಲ್ಲಿ ಕೆಂಪು ಬಣ್ಣದ ಸಬ್ಯಾಸಾಚಿ ಸೀರೆ ಹಾಕಿರುವ ದಿವ್ಯಾ ರೆಡ್ ಕಾರ್ಪೆನಲ್ಲಿ ಇನ್ನಷ್ಟು ಅಂದವಾಗಿ ಕಾಣುತ್ತಿದ್ದರು.

ಗೀಮಾ ಈವೆಂಟ್‌ನಲ್ಲಿ ರೇಖಾ ಭಾರಧ್ವಜ್
ಗಾಯಕಿ ರೇಖಾ ಭಾರಧ್ವಜ್ ಕೂಡ ಗೀಮಾ ಈವೆಂಟ್‌ನಲ್ಲಿ ಭಾಗವಹಿಸಿದರು.

ಅವಾರ್ಡ್ಸ್‌ನಲ್ಲಿ ಸೂಪಿ ಚೌದರಿ
ವಿಭಿನ್ನ ಶೈಲಿಯ ವಿನ್ಯಾಸವಿರುವ ಉಡುಗೆ ಹಾಕಿರುವ ಸೂಪಿ, ಕಾರ್ಯಕ್ರಮವನ್ನು ಇನ್ನಷ್ಟು ರಂಜಿಸಿದರು.

ಅವಾರ್ಡ್ಸ್‌ನಲ್ಲಿ ಸೂಪಿಯವರ ಮೇಕಪ್
ತನ್ನ ತೀಕ್ಷ್ಣ ನೋಟದಿಂದ ಎಲ್ಲರ ಮನಸೆಳೆದ ಸೂಪಿ, ಗುಲಾಬಿ ಬಣ್ಣದ ತುಟಿರಂಗನ್ನು ಹಾಕಿದ್ದರು, ಒಟ್ಟಾರೆಯಾಗಿ ಗೀಮಾ ಅವಾರ್ಡ್ಸ್ 2014 ನಲ್ಲಿ ಸಖತ್ ಹಾಟ್ ಆಗಿ ಕಂಡುಬಂದರು.

ನಿಲುವಂಗಿಯಲ್ಲಿ ಆದಿತಿ ರಾವ್ ಹೈದಾರಿ
ಗೀಮಾ ಅವಾರ್ಡ್ಸ್ 2014 ನಲ್ಲಿ ಆದಿತಿ ರಾವ್ ಹೈದಾರಿ ತನ್ನ ಬ್ಲು ಬಣ್ಣದ ನಿಲುವಂಗಿಯಲ್ಲಿ ಈ ರೀತಿಯಾಗಿ ಕಂಡುಬಂದರು.

ಅವಾರ್ಡ್ಸ್‌ನಲ್ಲಿ ಆದಿತಿ
ಗುಲಾಬಿ ಬಣ್ಣದ ಲಿಪ್‌ಸ್ಟಿಕ್ ಹಾಗೂ ವಿಭಿನ್ನ ಶೈಲಿಯ ಕೇಶ ವಿನ್ಯಾಸದಿಂದ ಆದಿತಿ ಇನ್ನಷ್ಟು ಅಂದವಾಗಿ ಕಾಣುತ್ತಿದ್ದರು.

ಅವಾರ್ಡ್ಸ್‌ನಲ್ಲಿ ಇಸಾನ್ ಹಾಗೂ ಲಾಯ್
ಈವೆಂಟ್‌ನಲ್ಲಿ ಮ್ಯೂಸಿಕ್ ಕಂಪೋಸರ್ ಡ್ಯುಯೊ ಇಸಾನ್ ಹಾಗೂ ಲಾಯ್ ಕೂಡ ಹಾಜರಿದ್ದರು.

ಗೀಮಾ ಅವಾರ್ಡ್ಸ್‌ನಲ್ಲಿ ಶಾನ್
ಗೀಮಾ ಅವಾರ್ಡ್ಸ್‌ನಲ್ಲಿ ಶಾನ್ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಎವರ್‌ಗ್ರೀನ್ ಆಶಾ ಭೋಸ್ಲೇ
ಗೀಮಾ ಅವಾರ್ಡ್ಸ್‌ನಲ್ಲಿ ಪ್ರಸಿದ್ದ ಗಾಯಕಿ ಆಶಾ ಭೋಸ್ಲೇ ಅವರು ಈ ರೀತಿಯಾಗಿ ಫೋಟೊಗೆ ಫೋಸ್ ನೀಡಿದರು.

ಗೀಮಾ ಅವಾರ್ಡ್ಸ್‌ನಲ್ಲಿ ಪೂನಮ್ ಧಿಲ್ಹೋನ್
ಗೀಮಾ ಅವಾರ್ಡ್ಸ್‌ನಲ್ಲಿ ನಟಿ ಪೂನಮ್ ಧಿಲ್ಹೋನ್ ಕಪ್ಪು ಹಾಗೂ ಪಿಂಕ್ ಸೀರೆಯಲ್ಲಿ ಈ ರೀತಿಯಾಗಿ ಕಂಡುಬಂದರು.

ಗೀಮಾ ಅವಾರ್ಡ್ಸ್‌ನಲ್ಲಿ ಸನ್ನಿ ಲಿಯೋನ್
ರೋಹಿತ್ ವರ್ಮಾ ವಿನ್ಯಾಸದ ಕಪ್ಪು ಫ್ಯುಶನ್ ಸೀರೆಯಲ್ಲಿ ರೆಡ್ ಕಾರ್ಪೆಟ್ ಅನ್ನು ಸನ್ನಿ ಅಲಂಕರಿಸಿದರು. ಭಾರೀ ಮಿಂಚು ಬೊಟ್ಟುಗಳನ್ನು ಹೊಂದಿ ಕಣ್ಮನಸೆಳೆಯುವ ಸೀರೆಯಲ್ಲಿ ಸನ್ನಿ ಕಂಡುಬಂದರು.

ಸನ್ನಿ ಲಿಯೋನ್ ಮೇಕಪ್:
ಸನ್ನಿ ಮಾಡಿಕೊಂಡ ಗಾಢ ಕಪ್ಪು ವರ್ಣದ ಮೇಕಪ್ ಆಕೆಯ ದೊಡ್ಡ ಕಣ್ಣುಗಳಿಗೆ ಸುಂದರವಾಗಿ ತೋರುತ್ತಿದೆ. ತುಟಿಗೆ ಹಚ್ಚಿರುವ ಪಿಂಕ್ ಬಣ್ಣದ ಲಿಪ್‌ಸ್ಟಿಕ್, ಮುಖಕ್ಕೆ ತೆಳುವಾಗಿ ಮಾಡಿಕೊಂಡ ಮೇಕಪ್ ಒಂದೇ ಕಡೆಗೆ ತುರುಬಿ ಕಟ್ಟಿಕೊಂಡು ಮಾಡಿದ ಬನ್ ಕೇಶವಿನ್ಯಾಸ ಅಬ್ಬಾ! ನಿಜವಾಗಿಯೂ ಸನ್ನಿ ಬಣ್ಣಿಸಲು ಸಾಧ್ಯವಾಗದಂತೆ ಕಂಡುಬರುತ್ತಿದ್ದಾರೆ.

ನಿಲುವಂಗಿಯಲ್ಲಿ ಸೋನಾಕ್ಷಿ
ರಾಜವೈಭವದ ನೇರಳೆ ಬಣ್ಣದ ಉದ್ದನೆಯ ನಿಲುವಂಗಿಯಲ್ಲಿ ಸೋನಾಕ್ಷಿ ರಾಜಕುಮಾರಿಯೇ ಆಗಿದ್ದರು. ಗೌರಿ ನೈನಿಕ ವಿನ್ಯಾಸದ ಈ ಗೌನ್ ಸೋನಾಕ್ಷಿಯ ನೀಳಕಾಯಕ್ಕೆ ಹೇಳಿ ಮಾಡಿಸಿದಂತಿದೆ.

ಸ್ಟೈಲೀಶ್ ಲುಕ್‌ನಲ್ಲಿ ಸೋನಾಕ್ಷಿ
ಗೌನ್‌ನ ಹಿಂಭಾಗದ ಆಳವಾದ 'ವಿ' ಕಟ್ ಸೋನಾಕ್ಷಿಯ ಹಾಲುಬಣ್ಣದ ತ್ವಚೆಯ ದರುಶನ ಮಾಡಿಸಿದೆ. ವಿನ್ಯಾಸಕಾರರ ಅದ್ಭುತ ಕೈ ಚಳಕದಲ್ಲಿ ಮೂಡಿ ಬಂದಿರುವ ಈ ಗೌನ್ ದೋಷಗಳಿಲ್ಲದ ಅದ್ಭುತ ಕಲಾಸಾಮರ್ಥ್ಯವಾಗಿದೆ. ಗೌನ್ ಕೆಳಭಾಗದಲ್ಲಿ ಹೊಂದಿರುವ ಫ್ರಿಲ್‌ಗಳು ಅದಕ್ಕೆ ಸುಂದರತೆಯನ್ನು ನೀಡಿದೆ. ಒಟ್ಟಾರೆ ಗೌನ್ ಸರಳ ಹಾಗೂ ಸುಂದರವಾಗಿದೆ.

ತನ್ನ ತಾಯಿನೊಂದಿಗೆ ಸೋನಾಕ್ಷಿ
ಗೀಮಾ ಅವಾರ್ಡ್ಸ್‌ನಲ್ಲಿ ತನ್ನ ತಾಯಿ ಪೂನಮ್ ಸಿನ್ಹಾ ಅವರೊಂದಿಗೆ ಸೋನಾಕ್ಷಿ



Click it and Unblock the Notifications
