Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಎಫ್ಐಸಿಸಿಐ ಫ್ರೇಮ್ಸ್ ಅವಾರ್ಡ್ಸ್: ಮಿಂಚಿದ ಸೆಲೆಬ್ರಿಟಿಗಳು
ಇತ್ತೀಚೆಗೆ ಮುಂಬೈನಲ್ಲಿ ನಡೆದ ಏಷ್ಯಾದ ಅತೀ ದೊಡ್ಡ 15 ನೇಯ ಎಫ್ಐಸಿಸಿಐ ಫ್ರೇಮ್ಸ್ ಅವಾರ್ಡ್ಸ್ 2014 ಮನೋರಂಜನೆಯ ಕಾರ್ಯಕ್ರಮದಲ್ಲಿ ಕೆಲವೇ ಕಲವು ಬಾಲಿವುಡ್ ಸೆಲೆಬ್ರಿಟಿಗಳು ಕಂಡುಬಂದರು. ಬನ್ನಿ ತೆರೆಯ ಹಿಂದಿನ ಕೆಲವೊಂದು ಫೋಟೊಗಳು ನಿಮಗಾಗಿ:

ಸೋನಮ್ ಕಪೂರ್:
ಆಕರ್ಷಕವಾದ ಮೈಕಟ್ಟು, ಮುದ್ದಾದ ಮುಖದಿಂದ ಅನೇಕ ಜಾಹೀರಾತುಗಳಿಗೆ ಮಾಡಲ್ ಆಗಿ ಪ್ರಖ್ಯಾತ ಪಡೆದಿರುವ ಸೋನಮ್, ಎಫ್ಐಸಿಸಿಐ ಫ್ರೇಮ್ಸ್ ಅವಾರ್ಡ್ಸ್ 2014 ಈವೆಂಟ್ನಲ್ಲಿ ತನ್ನ ಅಲಂಕಾರಗೊಂಡಿರುವ ಜ್ಯಾಕೇಟ್ನಲ್ಲಿ ಈ ರೀತಿಯಾಗಿ ಕಂಡುಬಂದರು.

ಕಣ್ಮನ ಸೆಳೆಯುವ ನೋಟ:
ಈವೆಂಟ್ನಲ್ಲಿ ಸರಳವಾದ ಮೇಕಪ್ನಲ್ಲಿ ಸೋನಮ್ ಎಲ್ಲರ ಕಣ್ಮನ ಸೆಳೆಯುತ್ತಿದ್ದರು.

ಪಿಂಕ್ ಡ್ರೆಸ್ನಲ್ಲಿ ಕಾಜೋಲ್:
ಬಾಲಿವುಡ್ ಬೆಡಗಿ ಕಾಜೋಲ್ ಎಫ್ಐಸಿಸಿಐ ಫ್ರೇಮ್ಸ್ ಅವಾರ್ಡ್ಸ್ 2014 ಈವೆಂಟ್ನಲ್ಲಿ ವಿನ್ಯಾಸಕಾರರಾದ ಪ್ರಬಾಲ್ ಗುರುಂಗಾಟ್ ಅವರ ಪಿಂಕ್ ಡ್ರೆಸ್ನಲ್ಲಿ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ನಗುವಿನಲ್ಲಿ ಕಣ್ಮನ ಸೆಳೆದ ಕಾಜೋಲ್:
ಬಾಲಿವುಡ್ ಬೆಡಗಿ ಕಾಜೋಲ್ ಎಫ್ಐಸಿಸಿಐ ಫ್ರೇಮ್ಸ್ ಅವಾರ್ಡ್ಸ್ 2014 ಈವೆಂಟ್ನಲ್ಲಿ ಕಾಜೋಲ್ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದು ಹೀಗೆ.

ಫರ್ಹಾನ್ ಅಖ್ತರ್:
ಎಫ್ಐಸಿಸಿಐ ಫ್ರೇಮ್ಸ್ ಅವಾರ್ಡ್ಸ್ 2014 ಈವೆಂಟ್ನಲ್ಲಿ ಫರ್ಹಾನ್ ಅಖ್ತರ್ ತನ್ನ ಸೆಮಿ ಕ್ಯಾಶುಯಲ್ ಡ್ರೆಸ್ನಲ್ಲಿ ಈ ರೀತಿಯಾಗಿ ಕಂಡುಬಂದರು.



Click it and Unblock the Notifications
