Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶಾರ್ಟ್ ಡ್ರೆಸ್‌ನಲ್ಲಿ ಮುದ್ದು ಸುಂದರಿ ಇಶಾ ಗುಪ್ತಾ
ಈ ವಾರದಲ್ಲಿ ಬಾಲಿವುಡ್ ಬ್ಯೂಟಿ ಇಶಾ ಗುಪ್ತಾ ಹಲವಾರು ಫ್ಯಾಶನೇಬಲ್ ಡ್ರೆಸ್‌ಗಳಲ್ಲಿ ಮಿಂಚಿದ್ದಾರೆ. ತಮ್ಮ ಚಿತ್ರ "ಹಮ್‌ಶಕಲ್" ಮೂವಿ ಪ್ರಚಾರಕ್ಕಾಗಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮಕ್ಕೆ ಬಂದ ಬ್ಯೂಟಿ ಹೊಸ ಗೆಟಪ್‌ನಲ್ಲಿ ಇನ್ನೂ ಚೆನ್ನಾಗಿ ಕಂಡುಬಂದಿದ್ದಾರೆ.
ಈ ಬಾರಿ ಇಶಾ ಅತ್ಸು ಸೇಕ್‌ಹೌಸ್ ಧಿರಿಸಿನಲ್ಲಿ ಫ್ಯಾಸಿನೇಟಿಂಗ್ ಆಗಿ ಕಂಡುಬಂದಿದ್ದಾರೆ. ಅವರ ಡ್ರೆಸ್‌ನಲ್ಲಿದ್ದ ವಿವಿಧ ಬಣ್ಣಗಳು ಮನ ಸೂರೆಗೊಂಡಂತಿದ್ದವು. ಅವರು ಹಾಕಿದ ಡ್ರೆಸ್ ಕಲರ್ ತುಂಬಾ ರಿಚ್ ಆಗಿದ್ದು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್‌ನಲ್ಲಿ ಮುದ್ದಾಗಿದ್ದಾರೆ.

ವಸಂತ ಕಾಲ 2014 ರ ವಿಶಿಷ್ಟ ಡ್ರೆಸ್ ಆದ ಇದು ಅತ್ಸು ಸೇಕ್‌ಹೌಸ್ ವಿನ್ಯಾಸಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಆದರೆ ಆಕೆಯ ಧಿರಿಸು ಪರ್ಫೆಕ್ಟ್ ಆಗಿದ್ದರೂ ಶೂ ಚಾಯ್ಸ್ ಮಾತ್ರ ಅಷ್ಟೊಂದು ಆಕರ್ಷಕವಾಗಿಲ್ಲ.
ಅತ್ಸು ಸೇಕ್‌ಹೌಸ್ ಧಿರಿಸಿನಲ್ಲಿ ನಮಗೆ ಮನಸೆಳೆಯುವಂತಿರುವುದು ಹಾಲ್ಟರ್ ನೆಕ್ ಡೀಟೈಲ್ ಆಗಿದ್ದು, ಫ್ಲೋರಲ್ ಬೋಡೀಸ್ ಮತ್ತು ಕೆಂಪು ಸ್ಕರ್ಟ್ ಅನ್ನು ಧರಿಸಿದ್ದಾರೆ. ಫ್ಲೋರಲ್‌ಗಳಲ್ಲಿ, ಇಶಾ ಮುದ್ದಾಗಿ ಕಂಡುಬರುತ್ತಾರೆ, ಈ ಬಾರಿಯ ಲುಕ್ ಮಾತ್ರ ಕಳೆದ ಸಲಕ್ಕಿಂತಲೂ ಮುದ್ದಾಗಿದೆ ಎಂದೇ ಹೇಳಬಹುದು. ಈ ಬಾರಿಯ ಲುಕ್ ಮಾತ್ರ ಇಶಾರಿಗೆ ಹೇಳಿ ಮಾಡಿಸಿದಂತಿದ್ದು
ಡಿಸಾಸ್ಟರ್ ಆಗಿದೆ. ಸಣ್ಣ ಮಟ್ಟಿಗಿನ ಫ್ಲೋರಲ್ ಟಚ್ ಯಾವಾಗಲೂ ಉತ್ತಮವಾಗಿರುತ್ತದೆ ಹೆಚ್ಚು ಫ್ಲೋವಿಂಗ್ ಪ್ರಿಂಟ್‌ಗೆ ಹೋಲಿಸಿದಾಗ ಇದು ಅಮೇಜಿಂಗ್ ಎಂದೇ ಹೇಳಬಹುದು. ಕಳೆದ ಬಾರಿ ಹಮ್‌ಶಕಲ್ ಪ್ರಮೋಶನಲ್ಲಿ ಇಶಾ ತುಂಬಾ ಕಟ್ಟದಾಗಿ ಕಂಡುಬಂದಿದ್ದರು ಆದರೆ ಈ ಬಾರಿ ಮನಸೆಳೆಯುವಂತಹ ನೋಟದಲ್ಲಿ ಕಣ್ಸೆಳೆದಿದ್ದಾರೆ. ಇಶಾ ಗುಪ್ತಾರ ಈ ಎಲೆಗೇಂಟ್ ಲುಕ್ ಮನಿಶ್ ಅರೋರಾ
ಆಮ್ರಪಾಲಿ ಕಿವಿಯಾಭರಣಗಳಿಂದ ಶೋಭಿತವಾಗಿದೆ. ಮೊನೋಕರ್ಮ್ ಡೇರ್ ಶೂ ಕೂಡ ಧಿರಿಸಿಗೆ ಸಮನಾಗಿ ಮ್ಯಾಚ್ ಅಲ್ಲದಿದ್ದರೂ ಆಕರ್ಷಕವಾಗಿದೆ. ಆಕೆಯ ಕೆಂಪು ತುಟಿಗಳು ಸುಂದರ ದಂತಪಂಕ್ತಿಯನ್ನು ಎದ್ದುಗಾಣಿಸುವಂತೆ ಸುಂದರಮಯವಾಗಿದೆ.
ಗ್ರೇಝಿಯಾ ಯಂಗ್ ಫ್ಯಾಶನ್ ಅವಾರ್ಡ್ಸ್ 2014
ಆಕೆಯ ಬೀಚ್ ವೇವಿ ಹೇರ್‌ಸ್ಟೈಲ್ ಕೂಡ ಮನಸೆಳೆಯುವಂತಿದ್ದು ಇಶಾರ ಮುದ್ದು ಮುಖಕ್ಕೆ ಶೋಭಾಯಾಮಾನವಾಗಿದೆ. ಧಿರಿಸಿಗೆ ತಕ್ಕಂತಹ ಪಾದರಕ್ಷೆಯನ್ನು ಇಶಾ ಧರಿಸಿದ್ದರೆ ಅದು ಇನ್ನೂ ಚೆನ್ನಾಗಿರುತ್ತಿತ್ತು ಎಂಬುದು ನಮ್ಮ ಆಶಯವಾಗಿದೆ. ನಿಮ್ಮ ಅಭಿಪ್ರಾಯ ಕೂಡ ಇದೇ ಆಗಿದೆ ಅಲ್ಲವೇ?



Click it and Unblock the Notifications
