Latest Updates
-
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ: ಇನ್ಮುಂದೆ ಕ್ಯಾನ್ ಮೇಲೆ ಈ ಹೆಸರು ಇರಲ್ಲ, FSSAI ಹೊಸ ರೂಲ್ಸ್! -
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ! -
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್! -
ರಕ್ಷಾಬಂಧನ ಶಾಪಿಂಗ್ ಎಚ್ಚರ: ನಿಮ್ಮ ಹಣ ಕದಿಯಲು ಕಾಯುತ್ತಿದ್ದಾರೆ ಸೈಬರ್ ವಂಚಕರು! -
ಭಾರಿ ಮಳೆ, ಬಿರುಗಾಳಿ ಎಚ್ಚರಿಕೆ: ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ 30 ನಿಮಿಷದ ಪ್ಲಾನ್ ಫಾಲೋ ಮಾಡಿ -
ಮುಂಬೈನಲ್ಲಿ ಮೋಮೋಸ್ ತಿಂದ 16 ಮಂದಿಗೆ ಫುಡ್ ಪಾಯಿಸನಿಂಗ್: ಹೊರಬಂತು ಶಾಕಿಂಗ್ ಸತ್ಯ, ಸುರಕ್ಷಿತವಾಗಿರುವುದು ಹೇಗೆ? -
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು
ರತ್ನನಾನಿ ಫೋಟೋಶೂಟ್‌ನಲ್ಲಿ ತಾರೆಗಳ ಸುರಿಮಳೆ
ಫೋಟೋಗ್ರಾಫಿಯಲ್ಲಿ ತನ್ನದೇ ಛಾಪು ಮೂಡಿಸಿರುವ ದಬ್ಬು ರತ್ನಾನಿ 2014 ಕ್ಯಾಲೆಂಡರ್ ಅನ್ನು ಕೂಡ ಇತ್ತೀಚೆಗೆ ಬಿಡುಗಡೆಗೊಳಿಸಿದರು. ತನ್ನ ಕ್ಯಾಲೆಂಡರ್ ಫೋಟೋಶೂಟ್‌ನಲ್ಲಿ ತಾರೆಗಳ ಸುರಿಮಳೆಯೇ ಕಂಡುಬಂದಿತು.. ಹಾಗಾದರೆ ಮತ್ತೇಕೆ ತಡ ? ಬನ್ನಿ ಈವೆಂಟ್ನಲ್ಲಿ ಭಾಗವಹಿಸಿರುವ ಸೆಲೆಬ್ರಿಟಿಗಳ ಫೋಟೊವನ್ನು ನೋಡಿ:

2014 ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ದಬ್ಬು ರತ್ನಾನಿ ಮತ್ತು ಪ್ರಿಯಾಂಕ ಚೋಪ್ರ
ದಬ್ಬು ರತ್ನಾನಿ ಹಾಗೂ ಅವರ ಹೆಂಡತಿ ಮನೀಶ ರತ್ನಾನಿ ಜೊತೆ ಪ್ರಿಯಾಂಕ ತನ್ನ ಚಿತ್ರವಿರುವ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳೊಸಿದರು.

ಪ್ರಿಯಾಂಕ ತನ್ನದೇ ಚಿತ್ರವನ್ನು ಬಿಡುಗಡೆಗೊಳಿಸಿದರು:
ಕ್ಯಾಲೆಂಡರ್ ಬಿಡುಗಡೆಗೊಳಿಸುವ ಸಮಾರಂಭದಲ್ಲಿ ಪ್ರಿಯಾಂಕ ತನ್ನದೇ ಚಿತ್ರವನ್ನು ಹಿಡಿದುಕೊಂಡು ಕ್ಯಾಮರಾಕ್ಕೆ ಈ ರೀತಿ ಫೋಸ್ ನೀಡಿದರು.

ಪ್ರಿಯಾಂಕ ಸ್ಟೈಲ್:
ಕಪ್ಪು ಬಣ್ಣದ ಶೂ ಧರಿಸಿರುವ ಪ್ರಿಯಾಂಕ, ಅದಕ್ಕೆ ಮ್ಯಾಚ್ ಆಗುವ ಕಪ್ಪು ಪ್ಯಾಂಟ್ ಹಾಗೂ ಬಿಳಿ ಶರ್ಟ್ನಲ್ಲಿ ಇನ್ನಷ್ಟು ಕಂಗೊಳಿಸಿದರು.

ಪ್ರಿಯಾಂಕ ಮೇಕಪ್:
ತನ್ನ ಹೇರ್ ಸ್ಟೈಲ್ ಹಾಗೂ ಗುಲಾಬಿ ಲಿಪ್‌ಸ್ಟಿಕ್‌ನಲ್ಲಿ ಪ್ರಿಯಾಂಕ ಇನ್ನಷ್ಟು ಕಂಗೊಳಿಸುತ್ತಿದ್ದರು.

ಬಿಡುಗಡೆಯ ಸಮಾರಂಭದಲ್ಲಿ ಪ್ರಸೂನ್ ಜ್ಯೋಶಿ
ದಬ್ಬು ರತ್ನಾನಿ ಅವರ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಸಾಹಿತಿ ಪ್ರಸೂನ್ ಜ್ಯೋಶಿ ಕೂಡ ಹಾಜರಿದ್ದರು.

ದಬ್ಬು ರತ್ನಾನಿ ಅವರ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಶೇಖರ್ ಸುಮನ್
ನಟ ಶೇಖರ್ ಸುಮನ್ ಕೂಡ ದಬ್ಬು ರತ್ನಾನಿ ಅವರ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಹಾಜರಿದ್ದರು.

ಬಿಡುಗಡೆಯ ಸಮಾರಂಭದಲ್ಲಿ ಮನೀಶ ರತ್ನಾನಿ
ದಬ್ಬು ರತ್ನಾನಿ ಅವರ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಮನೀಶ ರತ್ನಾನಿ ತನ್ನ ಇಬ್ಬರು ಮಕ್ಕಳೊಂದಿಗೆ ಈ ರೀತಿಯಾಗಿ ಪೋಟೋಗೆ ಫೋಸ್ ನೀಡಿದರು.

ದಬ್ಬು ರತ್ನಾನಿ ತನ್ನ ಕುಟುಂಬದವರೊಂದಿಗೆ
ಫೋಟೊಗ್ರಾಫರ್ ದಬ್ಬು ರತ್ನಾನಿ ತನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ಈ ರೀತಿ ಕಂಡುಬಂದರು

ದಬ್ಬು ರತ್ನಾನಿ ಸ್ಟೈಲೀಶ್ ಲುಕ್ !
ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ದಬ್ಬು ರತ್ನಾನಿ ಅವರು ಸ್ಟೈಲೀಶ್ ಆಗಿ ಈ ರೀತಿ ಕಂಡುಬಂದರು.

ತಾರಾ ಶರ್ಮರೊಂದಿಗೆ ದಬ್ಬು
ನಟಿ ತಾರಾ ಶರ್ಮರೊಂದಿಗೆ ದಬ್ಬು ಈ ರೀತಿಯಾಗಿ ಕಂಡುಬಂದರು.

ಬಿಡುಗಡೆಯ ಸಮಾರಂಭದಲ್ಲಿ ಪೂನಮ್ ಧಿಲೋನ್
ಪೂನಮ್ ಧಿಲೋನ್ ಕೂಡ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಕಂಡುಬಂದರು.

ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಗಲ್‌ಶಾನ್ ಗ್ರೋವರ್
ನಟ ಗಲ್‌ಶಾನ್ ಗ್ರೋವರ್ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಕಂಡುಬಂದಿದ್ದು ಹೀಗೆ.

ದಬ್ಬು ಕುಟುಂಬದೊಂದಿಗೆ ಶಾರೂಖ್‌ಖಾನ್:
ದಬ್ಬು ಕುಟುಂಬದೊಂದಿಗೆ ಸೂಪರ್‌ಸ್ಟಾರ್ ಶಾರೂಖ್‌ಖಾನ್ ಪೋಟೋಗೆ ಫೋಸ್ ನೀಡಿದ್ದು ಹೀಗೆ.

ಕಿಂಗ್ ಖಾನ್ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ
ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಶಾರುಖ್ ಈ ರೀತಿ ಫೋಸ್ ನೀಡಿದರು.

ಕಿಂಗ್ ಖಾನ್ ತನ್ನ ಚಿತ್ರವನ್ನು ಬಿಡುಗಡೆಗೊಳಿಸಿದರು:
ದಬ್ಬು ಮತ್ತು ಮನೀಶ ರತ್ನಾನಿ ಅವರೊಂದಿಗೆ ಕಿಂಗ್ ಖಾನ್ ತನ್ನದೇ ಚಿತ್ರವನ್ನು ಬಿಡುಗಡೆಗೊಳಿಸಿದರು.

ಬಿಡುಗಡೆಯ ಸಮಾರಂಭದಲ್ಲಿ ಗೊಹಾರ್ ಖಾನ್
ತುಂಡು ಉಡುಗೆಯಲ್ಲಿ ಗೊಹಾರ್ ಖಾನ್ ಸೆಕ್ಸಿಯಾಗಿ ಕಂಡುಬಂದರು

ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಅಶ್ಮಿತ್ ಪಟೇಲ್
ನಟ ಅಶ್ಮಿತ್ ಪಟೇಲ್ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಕಂಡುಬಂದದ್ದು ಹೀಗೆ.

ರಾಕೇಶ್ ಹಾಗೂ ಪಿಂಕಿ ರೋಶನ್‌ನೊಂದಿಗೆ ದಬ್ಬು ರತ್ನಾನಿ:
ನಿರ್ದೇಶಕ ರಾಕೇಶ್ ತನ್ನ ಹೆಂಡತಿ ಪಿಂಕಿ ರೋಶನ್‌ನೊಂದಿಗೆ ದಬ್ಬು ರತ್ನಾನಿ ಅವರ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಈ ರೀತಿ ಕಂಡುಬಂದರು.

ಸಮಾರಂಭದಲ್ಲಿ ಆಮೀರ್ ಮತ್ತು ಸಂಜೀದ
ನಟ ಆಮೀರ್ ತನ್ನ ಹೆಂಡತಿ ಸಂಜೀದರೊಂದಿಗೆ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ಈ ರೀತಿಯಾಗಿ ಕಂಡುಬಂದರು.

ದಬ್ಬು ರತ್ನಾನಿನೊಂದಿಗೆ ಬಿಪಾಸ ಬಸು
ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದಲ್ಲಿ ದಬ್ಬು ರತ್ನಾನಿನೊಂದಿಗೆ ಬಿಪಾಸ ಬಸು ತನ್ನದೇ ಚಿತ್ರವನ್ನು ಬಿಡುಗಡೆಗೊಳಿಸಿದರು.

ಬಿಪಾಸಬಸು ಸ್ಟೈಲೀಶ್ ಲುಕ್:
ತುಂಡು ಉಡುಗೆಯಲ್ಲಿ ಬಿಪಾಸಬಸು ಸೆಕ್ಸಿಯಾಗಿ ಕಂಡುಬಂದರು.



Click it and Unblock the Notifications