Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
ದಬ್ಬು ರತ್ನನಾನಿ ಅವರ ಫೋಟೋಶೂಟ್ ಝಲಕ್
ಖ್ಯಾತ ಫೋಟೋಗ್ರಾಫರ್ ದಬ್ಬು ರತ್ನನಿಯವರ ಕ್ಯಾಲೆಂಡರ್ ಫೋಟೋಶೂಟ್‌ನಲ್ಲಿ ತಾರೆಗಳ ಸುರಿಮಳೆಯೇ ಕಂಡುಬಂದಿತು. ಐಶ್ವರ್ಯರೈ ನಿಂದ ಹಿಡಿದು ರಣಬೀರ್ ಕಪೂರ್‌ವರೆಗೆ ಈ ಫೋಟೋಶೂಟ್‌ನಲ್ಲಿ ಭರ್ಜರಿಯಾಗಿ ಪಾಲ್ಗೊಂಡರು. ದಬ್ಬು ರತ್ನಾನಿಯವರ 2014 ಕ್ಯಾಲೆಂಡರ್ ಫೋಟೋಶೂಟ್‌ನ ಕೆಲವೊಂದು ತೆರೆಯ ಹಿಂದಿನ ಪೋಟೋಗಳು ನಿಮಗಾಗಿ:

1.ಶೂಟ್‌ನಲ್ಲಿ ಐಶ್ವರ್ಯ ರೈ
ಫೋಟೋಶೂಟ್ ಸಂದರ್ಭದಲ್ಲಿ ದಬ್ಬು ರತ್ನಾನಿಯವರೊಂದಿಗೆ ಸಂವಾದದಲ್ಲಿ ತೊಡಗಿರುವ ಐಶ್ವರ್ಯ ರೈ.

2.ಆಟೋರಿಕ್ಷಾದಲ್ಲಿ ಅಮಿತಾಬ್ ಬಚ್ಚನ್
ಕ್ಯಾಲೆಂಡರ್ ಫೋಟೋಶೂಟ್‌ನಲ್ಲಿ ಆಟೋರಿಕ್ಷಾ ಸೆಟ್‌ನಲ್ಲಿ ಅಮಿತಾಬ್ ದಬ್ಬು ರತ್ನಾನಿಯೊಂದಿಗೆ ಫೋಟೋಗೆ ಹೀಗೆ ಫೋಸ್ ಕೊಟ್ಟರು.

3.ದಬ್ಬು ಕುಟುಂಬದೊಂದಿಗೆ ವಿದ್ಯಾ ಬಾಲನ್
ಸೆಟ್‌ನಲ್ಲಿ ವಿದ್ಯಾಬಾಲನ್ ಅವರೊಂದಿಗೆ ದಬ್ಬು ಕುಟುಂಬದ ಫೋಟೋಶೂಟ್.

4.ಪ್ರಿಯಾಂಕ ಚೋಪ್ರಾನೊಂದಿಗೆ
ಫೋಟೋಶೂಟ್ ಸಂದರ್ಭದಲ್ಲಿ ಪ್ರಿಯಾಂಕರೊಂದಿಗೆ ದಬ್ಬು ರತ್ನಾನಿ.

5.ಫೋಟೋಶೂಟ್‌ನಲ್ಲಿ ರಣಬೀರ್ ಕಫೂರ್
ದಬ್ಬು ರತ್ನಾನಿಯೊಂದಿಗೆ ಫೋಟೋಶೂಟ್‌ನಲ್ಲಿ ಸಂಭ್ರಮಿಸಿದ ರಣಬೀರ್.

6.ಕ್ಯಾಲೆಂಡರ್ ಫೋಟೋಶೂಟ್‌ನಲ್ಲಿ ದೀಪಿಕಾ ಪಡುಕೋಣೆ
ದಬ್ಬು ರತ್ನಾನಿಯವರ 2014 ರ ಕ್ಯಾಲೆಂಡರ್ ಫೋಟೋಶೂಟ್‌ನಲ್ಲಿ ಕಂಡುಬಂದ ದೀಪಿಕಾ.

7.ಸೋನಾಕ್ಷಿ ಸಿನ್ಹರವರ ಫೋಟೋ
ಫೋಟೋಶೂಟ್‌ನಲ್ಲಿ ಸೋನಾಕ್ಷಿ ವಿಭಿನ್ನ ಅವತಾರದಲ್ಲಿ ಕಂಡುಬಂದರು.

8.ಫೋಟೋಶೂಟ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ
ಹೊಸಮುಖವಾದ ಸಿದ್ಧಾರ್ಥ್ ಕೂಡ ದಬ್ಬು ರತ್ನಾನಿಯವರ ಫೋಟೋಶೂಟ್‌ನಲ್ಲಿ ಭಾಗವಹಿಸಿದ್ದರು.

9.2014 ರ ಕ್ಯಾಲೆಂಡರ್ ಫೋಟೋಶೂಟ್‌ನಲ್ಲಿ ವರುಣ್ ಧವನ್
ಫೋಟೋಶೂಟ್ ಸಂದರ್ಭದಲ್ಲಿ ವರುಣ್ ಧವನ್ ಹ್ಯಾಂಡ್‌ಸಮ್ ಆಗಿ ಕಂಡುಬಂದರು.

10.ವಿದ್ಯಾ ಬಾಲನ್ ಫೋಟೋ
ಫೋಟೋಶೂಟ್ ಸೆಟ್‌ನಲ್ಲಿ ವಿದ್ಯಾರ ಚಮಕ್.

11. ಸುಂದರಿ ಆಲಿಯಾ ಭಟ್
ವೈನ್ ಕಲರ್ ಲಿಪ್‌ಸ್ಟಿಕ್‌ನಲ್ಲಿ ಆಲಿಯಾ ಅದ್ಭುತವಾಗಿ ಕಂಡುಬಂದರು.

12. ಪರಿಣೀತಿ ಚೋಪ್ರಾರ ಫೋಟೋ
ದಬ್ಬು ಅವರ ಫೋಟೋಶೂಟ್‌ನ ಅಂಗವಾಗಿ ಕಾಣಿಸಿಕೊಂಡ ಪರಿಣೀತಾ.

13. ಫೊಟೋಶೂಟ್‌ನಲ್ಲಿ ಅಕ್ಷಯ್ ಕುಮಾರ್
ಬಿಳಿ ಗಡ್ಡದೊಂದಿಗೆ ಅಕ್ಷಯ್ ವಿಭಿನ್ನವಾಗಿ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡರು.

14. ಫೋಟೋಶೂಟ್‌ನಲ್ಲಿ ಕಾಜೊಲ್
ಚಿತ್ರ ತಾರೆ ಕಾಜೊಲ್ ಪೋಸ್ ಕೊಟ್ಟ ರೀತಿ ಸುಂದರವಾಗಿತ್ತು. ಹೆಚ್ಚಿನ ಮೇಕಪ್ ಅವರಿಗೆ ವಿಭಿನ್ನ ನೋಟವನ್ನು ನೀಡಿದೆ.

15. ಸುಂದರಿ ಅನುಷ್ಕಾ
ಫೋಟೋಶೂಟ್‌ನಲ್ಲಿ ಅನುಷ್ಕಾ ಸುಂದರಿಯಾಗಿ ಕಂಡುಬಂದರು.

16. ಶೂಟ್‌ನಲ್ಲಿ ಬಿಪಾಶಾ ಬಸು
ದಬ್ಬು ಅವರ ಫೋಟೋಶೂಟ್‌ನಲ್ಲಿ ಬಿಪಾಶಾ ಕೂಡ ಕಾಣಿಸಿಕೊಂಡರು. ಅವರ ಕಣ್ಣಿನ ಮೇಕಪ್ ಅಮೋಘವಾಗಿದೆ.

17 ರಣಬೀರ್ ಕಪೂರ್ ನ ಸುಂದರ ನೋಟ
ಫೋಟೋಶೂಟ್‌ನ ಸೆಟ್‌ನಲ್ಲಿ ಸುಂದರ ನೋಟದೊಂದಿಗೆ ರಣಬೀರ್.

18. ಅಮೋಘವಾಗಿ ಕಂಡುಬಂದ ಐಶ್ವರ್ಯ
ಫೋಟೋಶೂಟ್‌ನಲ್ಲಿ ಐಶ್ವರ್ಯ, ಅವರ ಸುಂದರವಾದ ಕಣ್ಣಿನ ಮೇಕಪ್ ಐಶ್‌ನ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸಿತ್ತು.

19. ಫೋಟೋಶೂಟ್‌ನಲ್ಲಿ ಅಜಯ್ ದೇವಗನ್
ಫೋಟೋಶೂಟ್‌ನ ಸೆಟ್‌ಗಳಲ್ಲಿ ಅಜಯ್ ಕೂಡ ಹಾಜರಿದ್ದರು.

20 ಸೆಟ್‌ನಲ್ಲಿ ಫರ್ಹಾನ್ ಪೋಸ್
ನಟ/ನಿರ್ದೇಶಕ ಫರ್ಹಾನ್ ಅಖ್ತರ್ ಫೋಟೋ ತೆಗೆಸಿಕೊಂಡರು.

21. ಕ್ಯಾಲೆಂಡರ್ 2014 ಫೋಟೋಶೂಟ್‌ನಲ್ಲಿ ಅಮಿತಾಬ್ ಬಚ್ಚನ್
ಅಮಿತಾಬ್ ಸೆಟ್‌ನಲ್ಲಿ ನವಯುವಕನಂತೆ ಮಿಂಚುತ್ತಿದ್ದರು. ಅವರು ಧರಿಸಿರುವ ಹಳದಿ ಬಣ್ಣದ ಕನ್ನಡಕ ಅವರಿಗೆ ವಿಶೇಷ ನೋಟವನ್ನು ನೀಡಿದೆ.

22. ಕೌಬಾಯ್ ಇಮೇಜ್‌ನಲ್ಲಿ ಅರ್ಜುನ್
ಫೋಟೋಶೂಟ್‌ನ ಸೆಟ್‌ನಲ್ಲಿ ಅರ್ಜುನ್ ಕೌಬಾಯ್ ಆಗಿ ಕಾಣಿಸಿಕೊಂಡರು.

23. ಶೂಟ್‌ನಲ್ಲಿ ಶಾರುಖ್
ಫೋಟೋಶೂಟ್‌ನಲ್ಲಿ ಮಿಂಚುತ್ತಿರುವ ಸೂಪರ್ ಸ್ಟಾರ್ ಶಾರುಖ್ ಖಾನ್.

24. ಫೋಟೋಶೂಟ್‌ನಲ್ಲಿ ಅಭಿಷೇಕ್ ಬಚ್ಚನ್
ದಬ್ಬೂ ಅವರ ಕ್ಯಾಲೆಂಡರ್ ಫೋಟೋಶೂಟ್‌ನಲ್ಲಿ ಅಭಿಷೇಕ್ ಬಚ್ಚನ್
ಜೂನಿಯರ್ ಬಚ್ಚನ್ ಕೂಡ ಸೆಟ್‌ನಲ್ಲಿ ವಿಶೇಷವಾಗಿ ಕಂಡುಬಂದರು.



Click it and Unblock the Notifications