Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸಿಎಫ್‌ಡಿಎ ಅವಾರ್ಡ್ಸ್ 2014: ಸೆಕ್ಸಿ ಲುಕ್‌ನಲ್ಲಿ ರಿಹಾನ್ನ
ಅಮೇರಿಕದ ನ್ಯೂಯಾರ್ಕ್ ಸಿಟಿಯಲ್ಲಿ ನಡೆದ ಫ್ಯಾಶನ್ ಡಿಸೈನ್ ಆಫ್ ಅಮೇರಿಕ ಅವಾರ್ಡ್ ಕಾರ್ಯಕ್ರಮದಲ್ಲಿ ವಿಧ ವಿಧದ ಹಾಟ್ ಡ್ರೆಸ್‌ಗಳಲ್ಲಿ ಕಣ್ಮನ ಸೆಳೆದಿರುವ ರಿಹಾನ್ನ ತನ್ನ ಹಾಡಿನಿಂದ ಮಾತ್ರವಲ್ಲದೆ ದೇಹಸಿರಿಯಿಂದ ಕೂಡ ಮಾದಕತೆಯನ್ನು ಪ್ರದರ್ಶಿಸಿದ್ದಾರೆ.
ನಿಮ್ಮ ಎದೆಯ ಬಡಿತ ಮಿಲಿಯನ್ ಬಾರಿ ಬಡಿಯುವಷ್ಟು ಈ ಪೋಟೋಗಳು ನಿಮ್ಮ ಮನದಲ್ಲಿ ಕಿಚ್ಚನ್ನು ಹತ್ತಲಿವೆ. ಆಕೆಯ ಅರೆ ಬರೆ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಂಡುಬರುತ್ತಿದ್ದರು. ಈ ಚಿತ್ರಗಳನ್ನು ನೋಡಿದ ಮೇಲೆ ರಿಹಾನ್ನ ಹಾಟ್ ಲುಕ್ ಇರುವ ಭಂಗಿಗಳನ್ನು ನೋಡಲು ಮರೆಯದಿರಿ.

ಆಡಮ್ ಸೆಲ್‌ಮಾನ್ ಡ್ರೆಸ್
ಅಮೇರಿಕದ ನ್ಯೂಯಾರ್ಕ್ ಸಿಟಿಯಲ್ಲಿ ನಡೆದ CFDA ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಿಯಾನ್ನ ತನ್ನ ಡೈಮಂಡ್ ಬಣ್ಣದ ಆಡಮ್ ಸೆಲ್‌ಮಾನ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಂಡುಬಂದರು.

ಆಕೆಯ ಕೇಶ ವಿನ್ಯಾಸ
ತನ್ನ ದೇಹದ ಸೌಂದರ್ಯಕ್ಕೆ ಮ್ಯಾಚ್ ಆಗುವ ರೀತಿಯಲ್ಲಿ ಹೆಡ್‌ಕ್ರಾಫ್ಟ್ ಹಾಕಿರುವ ರಿಹಾನ್ನ ಈವೆಂಟ್ ಅನ್ನು ಇನ್ನಷ್ಟು ರಂಗೇರಿಸಿದರು

ಆಶ್ಚರ್ಯಚಕಿತಗೊಳಿಸಿದ ಆಕೆಯ ಉಡುಗೆ
ಅಮೇರಿಕದ ನ್ಯೂಯಾರ್ಕ್ ಸಿಟಿಯಲ್ಲಿ ನಡೆದ CFDA ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಿಯಾನ್ನ ತನ್ನ ಅರೆ ಬರೆ ಉಡುಗೆಯಲ್ಲಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದರು.

ಎದೆಯ ಬಡಿತ ಹೆಚ್ಚಿಸಿದ ಆಕೆಯ ಡ್ರೆಸ್
ಪಾರದರ್ಶಕ ಉಡುಗೆ ರಿಹಾನ್ನರ ನೋಟವನ್ನು ಇನ್ನೂ ಚಂದಗಾಣಿಸಿದೆ. ಆಕೆಯ ಮೈ ಮಾಟವೆಲ್ಲಾ ಎದ್ದು ಕಾಣುವಂತಿದೆ, ಅಂತೂ ಸೌಂದರ್ಯಕ್ಕೆ ಚಾಲೆಂಜ್ ಮಾಡಿರುವಂತಿದೆ ಆಕೆಯ ಡ್ರೆಸ್‌ನ ಶೈಲಿ.

ಹಾಟ್ ಲುಕ್‌ನಲ್ಲಿ ರಿಹಾನ್ನ
ತನ್ನ ಹಾಟ್ ಲುಕ್ ಅನ್ನು ರಿಹಾನ್ನ ಚೆನ್ನಾಗಿ ನಿಭಾಯಿಸಿದ್ದಾರೆ. ಇಂತಹ ವಿಭಿನ್ನ ಶೈಲಿಯ ಹಾಟ್ ಡ್ರೆಸ್‌ನಲ್ಲಿ ರಿಹಾನ್ನ ಎಲ್ಲರನ್ನು ಮೂಕವಿಸ್ಮಿತಗೊಳಿಸಿದರು

ವಿಭಿನ್ನ ಶೈಲಿಯ ಉಡುಗೆ
ವಿಭಿನ್ನ ಶೈಲಿಯ ಉಡುಗೆಯಲ್ಲಿ ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ ರಿಹಾನ್ನ. ಕಡೆದಿಟ್ಟ ಶಿಲ್ಪದಂತಿರುವ ಆಕೆಯ ಸೌಂದರ್ಯವನ್ನು ಯಾರಿಂದಲಾದರೂ ಮರೆಯಲು ಸಾಧ್ಯವೇ?

ಗೋಲ್ಡನ್ ಬಣ್ಣದ ಸ್ಯಾಂಡಲ್ಸ್:
ಅಮೇರಿಕದ ನ್ಯೂಯಾರ್ಕ್ ಸಿಟಿಯಲ್ಲಿ ನಡೆದ CFDA ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಗೋಲ್ಡನ್ ಬಣ್ಣದ ಸ್ಯಾಂಡಲ್ಸ್ ಧರಿಸಿರುವ ರಿಯಾನ್ನ ಎಲ್ಲರ ಚಿತ್ತ ತನ್ನತ್ತ ಸೆಳೆಯುವಂತೆ ಮಾಡಿದರು



Click it and Unblock the Notifications
