Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕೇನ್ಸ್‌ನಲ್ಲಿ ಮಿಂಚಿದ ತಾರೆಯರ ಲೋಕ
ಕೇನ್ಸ್ ಎಂದರೆ ಅದೊಂದು ಚಿತ್ರ ಮೇಳವಿದ್ದಂತೆ. ಈ ಕಾರ್ಯಕ್ರಮದಲ್ಲಿ ನಿಮ್ಮೆಲ್ಲಾ ನೆಚ್ಚಿನ ತಾರೆಯರು ರೆಡ್ ಕಾರ್ಪೆಟ್ ಮೇಲೆ ತಮ್ಮ ಬರವನ್ನು ಸಾರುತ್ತಾರೆ. ಹಾಗೂ ಭರ್ಜರಿ ಅಲಂಕಾರಗಳಿಂದ ಕಣ್ಣು ಕೋರೈಸುವ ಧಿರಿಸುಗಳಿಂದ ನಿಮ್ಮ ಮನವನ್ನು ಆಳಿ ಬಿಡುತ್ತಾರೆ.
ಈ ಕೇನ್ಸ್‌ಉತ್ಸವ ಕೂಡ ಇಂತಹ ತಾರಾ ಸಂಭ್ರಮಕ್ಕೆ ಕಾರಣವಾಯಿತು. ಹಾಲಿವುಡ್ ಬಾಲಿವುಡ್ ಎನ್ನದೆ ವಿಶ್ವದ ತಾರಾ ಪ್ರಪಂಚವೇ ಕೇನ್ಸ್‌ನಲ್ಲಿ ತಮ್ಮ ಇರವನ್ನು ಪ್ರದರ್ಶಿಸುತ್ತಾರೆ. ಹಾಗಿದ್ದರೆ ಈ ಕೇನ್ಸ್‌ನಲ್ಲಿ ಯಾರೆಲ್ಲಾ ಆಗಮಿಸಬಹುದು ಎಂಬ ಅಂದಾಜಿನಲ್ಲಿ ನಿಮ್ಮ ಮುಂದೆ ಅವರ ಇರವನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ನೋಡಿ ಆಸ್ವಾದಿಸಿ. For More Pics
ಇದೇ ಮೊದಲ ಬಾರಿ ಕೇನ್ಸ್ ಗೆ ಬಂದ ಅಮೀಷಾ ಪಟೇಲ್

ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್
ಭಾರತೀಯ ಜೋಡಿಗಳಾದ ಐಶ್ವರ್ಯಾ ಹಾಗೂ ಅಭಿಷೇಕ್ ಜೊತೆಯಾಗಿ ಕೇನ್ಸ್‌ನಲ್ಲಿ ಭಾಗವಹಿಸಲಿದ್ದಾರೆ.

ಸೋನಂ ಕಪೂರ್:
ಲೋರಿಯಲ್ ಸುಂದರಿ ಸೋನಂ ಕಪೂರ್ ನಮ್ಮ ಕಣ್ಣಿಗೆ ಖಂಡಿತ ಕೇನ್ಸ್‌ನಲ್ಲಿ ಹಬ್ಬವನ್ನುಂಟು ಮಾಡಲಿದ್ದಾರೆ.

ಉದಯ್ ಚೋಪ್ರಾ:
ಉದಯ್ ಚೋಪ್ರಾ ಅಭಿಮಾನಿಗಳಂತೂ ಈ ಬಾರಿ ಕೇನ್ಸ್‌ನಲ್ಲಿ ಅವರನ್ನು ಖಂಡಿತ ನಿರೀಕ್ಷಿಸುತ್ತಾರೆ.

ಮಲ್ಲಿಕಾ ಶೆರಾವತ್:
ಈ ಫಿಲ್ಮ್ ಫೆಸ್ಟಿವಲ್‌ನಲ್ಲಿ ಖಂಡಿತ ಮಲ್ಲಿಕಾ ನಮ್ಮ ಮೈ ಬೆಚ್ಚಗೆ ಮಾಡುತ್ತಾರೆ.

ಫ್ರೀಡಾ ಪಿಂಟೋ:
2014 ರ ಕೇನ್ಸ್‌ನಲ್ಲಿ ಫ್ರೀಡಾ ಪಿಂಟೋ ಖಂಡಿತ ನಮಗೆ ನಿರಾಸೆಯನ್ನುಂಟು ಮಾಡುವುದಿಲ್ಲ.

ಕಮಲ್ ಹಾಸನ್:
ಕಮಲ್ ಹಾಸನ್ ಕೂಡ ಈ ಬಾರಿಯ ಕೇನ್ಸ್‌ನಲ್ಲಿ ತಮ್ಮ ಇರವನ್ನು ತೋರ್ಪಡಿಸಲಿದ್ದಾರೆ.

ರೋಬರ್ಟ್ ಪ್ಯಾಟಿನ್‌ಸನ್:
ಹಾಲಿವುಡ್ ತಾರೆ ಖಂಡಿತ ಕೇನ್ಸ್ ರೆಡ್ ಕಾರ್ಪಟ್‌ನಲ್ಲಿ ಹೆಜ್ಜೆಯೂರಲಿದ್ದಾರೆ.

ರಿಯಾನ್ ಗೋಸ್ಲಿಂಗ್:
ನೆರೆದವರ ಹೃದಯ ಸ್ತಂಭನಗೊಳಿಸಲು ಖಂಡಿತ ರಿಯಾನ್ ಕೇನ್ಸ್‌ನಲ್ಲಿ ಭಾಗವಹಿಸಲಿದ್ದಾರೆ.

ನಿಕೋಲ್ ಕಿಡ್‌ಮೆನ್:
2014 ರ ಕೇನ್ಸ್‌ನಲ್ಲಿ ನಿಕೋಲ್ ಖಂಡಿತ ಪಾಲ್ಗೊಳ್ಳಲಿದ್ದಾರೆ.

ಕ್ಯಾಟೆ ಬ್ಲಂಚಿಟೆ:
ಹಾಲಿವುಡ್ ಸುಂದರಿ ಕ್ಯಾಟೆ 2014 ರ ಕೇನ್ಸ್ ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಇರವನ್ನು ಪ್ರದರ್ಶಿಸಲಿದ್ದಾರೆ.

ಕ್ರಿಸ್ಟನ್ ಸ್ಟೀವರ್ಟ್:
ಕೇನ್ಸ್ 2014 ರ ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಬರುವಿಕೆಯಿಂದ ಕ್ರಿಸ್ಟನ್ ನೆರೆದವರ ಮೈ ಬಿಸಿ ಮಾಡಲಿದ್ದಾರೆ.

ಸೋಫಿಯಾ ಕೋಪ್ಲಾ:
ಈ ಸುಂದರ ಮಹಿಳೆ ಖಂಡಿತ ಕೇನ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಗೇಲ್ ಗಾರ್ಸಿಯಾ:
ಹ್ಯಾಂಡ್‌ಸಮ್ ಗೇಲ್ 2014 ರ ಕೇನ್ಸ್‌ನಲ್ಲಿ ಖಂಡಿತ ಜಾದೂ ಮಾಡಲಿದ್ದಾರೆ.

ಅಮ್ರಿಕಾ ಫೆರಾರಾ:
2014 ರ ಕೇನ್ಸ್ ರೆಡ್ ಕಾರ್ಪೆಟ್‌ನಲ್ಲಿ ಅಮ್ರಿಕಾ ಫೆರಾರಾ ತಮ್ಮ ಬರವನ್ನು ಖಚಿತಗೊಳಿಸಲಿದ್ದಾರೆ.

ಕಿಮ್ ಕರ್ದಶಿಯಾನ್ ಹಾಗೂ ಕಾನ್ಯೆ ವೆಸ್ಟ್:
ಮೇ 24 ಕ್ಕೆ ವಿವಾಹವಾಗಲಿರುವ ಈ ತಾರಾ ಜೋಡಿ ಖಂಡಿತ ಕೇನ್ಸ್‌ನಲ್ಲಿ ಮೆರುಗನ್ನು ಹೆಚ್ಚಿಸಲಿದ್ದಾರೆ.

ನವೋಮಿ ವಾಟ್ಸ್:
ಆಸ್ಟ್ರೇಲಿಯನ್ ಸುಂದರಿ ನಿಜಕ್ಕೂ ಕೇನ್ಸ್‌ನಲ್ಲಿ ಮೋಡಿ ಮಾಡಲಿದ್ದಾರೆ.

ಹಿಲರಿ ಸ್ವಾಂಕ್:
ನಿಮ್ಮ ಮನವನ್ನು ಕದಿಯುವ ಚೆಲುವೆಯಾಗಿ ಹಿಲರಿ ಕೇನ್ಸ್‌ನಲ್ಲಿ ತಮ್ಮ ಇರವನ್ನು ಸಾರಲಿದ್ದಾರೆ.

ಈವಾ ಮೆಂಡಸ್:
ಕೇನ್ಸ್‌ನ ಕಳೆ ಹೆಚ್ಚಿಸುವ ಸುಂದರಿಯಾಗಿ ಈವಾ ಹೊರಹೊಮ್ಮಲಿದ್ದಾರೆ.

ಲುಪ್ಟಿಯಾ ನ್ಯಾಂಗೋ:
ಕೇನ್ಸ್‌ನಲ್ಲಿ ಭಾಗವಹಿಸುವ ಸೆಲೆಬ್ರಿಯಾಗಿದ್ದಾರೆ ಲುಪ್ಟಿಯಾ ನ್ಯಾಂಗೋ.

ರಿಯಾನ್ ರೆನಾಲ್ಡ್ಸ್:
ಖಂಡಿತ ಈ ಸುಂದರಿ ಕೇನ್ಸ್‌ನಲ್ಲಿ ತಮ್ಮ ಮಿಂಚು ಹರಿಸಲಿದ್ದಾರೆ.

ಚಾನಿಂಗ್ ಟಾಟುಮ್:
ತಮ್ಮ ಸುಂದರ ನಗುವಿನಿಂದ ಈ ಸುಂದರಿ ಕೇನ್ಸ್‌ನಲ್ಲಿ ಸಂಚಲನವನ್ನುಂಟು ಮಾಡಲಿದ್ದಾರೆ.

ಜೆಮಿ ಡೋರ್‌ಮೆನ್:
ನಿಮ್ಮ ರಿಯಲ್ ವರ್ಲ್ಡ್ ಅನ್ನು ಕದಿಯುವ ಜೆಮಿ ಕೇನ್ಸ್‌ನಲ್ಲಿ ಭಾಗವಹಿಸಲಿದ್ದಾರೆ.

ಅಲೆಸ್ಸಾಂಡ್ರಾ ಅಂಬ್ರೋಸಿಯೋ:
ಸುಂದರಿ ದೇವತೆ ಅಲೆಸ್ಸಾಂಡ್ರಾ ನೆರೆದವರ ಮನದಲ್ಲಿ ಕಿಚ್ಚು ಹಚ್ಚುವಂತೆ ಕೇನ್ಸ್‌ನಲ್ಲಿ ಭಾಗವಹಿಸಲಿದ್ದಾರೆ.

ಜೂಲಿಯಾನಾ ಮೋರೆ:
ಆಕರ್ಷಕ ವಾಕ್ ಅನ್ನು ಈ ಬಾರಿಯ ಕೇನ್ಸ್‌ನಲ್ಲಿ ಜೂಲಿಯಾನಾನಿಂದ ನಾವು ನಿರೀಕ್ಷಿಸಬಹುದು.

ಜೋ ಸಲ್ಡಾನಾ:
ಈ ಸುಂದರಿ 2014 ರ ಕೇನ್ಸ್‌ನಲ್ಲಿ ಭಾಗವಹಿಸಿ ಎಲ್ಲರನ್ನೂ ಪರವಶಗೊಳಿಸಲಿದ್ದಾರೆ.



Click it and Unblock the Notifications
