Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮಲ್ಹೋತ್ರಾ ವಿನ್ಯಾಸದ ಧಿರಿಸಿನಲ್ಲಿ ಸೆಲೆಬ್ರಿಟಿಗಳ ವಾಕ್
ಲೀಲಾವತಿ ಆಸ್ಪತ್ರೆಯಲ್ಲಿ, ಮನೀಷ್ ಮಲ್ಹೋತ್ರಾ ವಿನ್ಯಾಸದ ಅದ್ಭುತ ಲೆಹೆಂಗಾದಲ್ಲಿ ಸೆಲೆಬ್ರಿಟಿಗಳು ಎಲ್ಲರ ಕಣ್ಮನ ಸೆಳೆದರು. ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಪ್ರೀತಿ ಝಿಂಟಾ, ಮಲೈಕಾ ಅರೋರಾ ಖಾನ್, ಮಂದಿರಾ ಬೇಡಿ ಹೀಗೆ ಹೆಚ್ಚಿನ ಬಾಲಿವುಡ್ ನಟಿಯರು, ರೂಪದರ್ಶಿಗಳು ಮನೀಷ್ ಮಲ್ಹೋತ್ರಾ ವಿನ್ಯಾಸದ ವಿವಿಧ ಧಿರಿಸಿನಲ್ಲಿ ಹೆಜ್ಜೆ ಹಾಕಿದರು.
ಹೀಗೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ತನುಮನ ಸೆಳೆದ ಬಾಲಿವುಡ್ ಬೆಡಗಿಯರ ರೂಪದರ್ಶಿಗಳ ಸೌಂದರ್ಯ ವೈಭವ ನಿಮಗಾಗಿ

1.ಇಶಾ ಕೋಪ್ಪಿಕರ್
ಬೇಬಿ ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಇಶಾ ಕೋಪ್ಪಿಕರ್ ಅದ್ಭುತ ಬೆಡಗಿಯಾಗಿದ್ದಾರೆ. ಹೆಣ್ಣು ಮಗುವನ್ನು ಉಳಿಸಲು ಮತ್ತು ಅವರ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಟ್ಟುಕೊಂಡು ಲೀಲಾವತಿ ಆಸ್ಪತ್ರೆಯಲ್ಲಿ ಈ ಫ್ಯಾಶನ್ ಷೋ ಹಮ್ಮಿಕೊಳ್ಳಲಾಗಿತ್ತು.

2.ಎವ್ಲಿನ್ ಶರ್ಮ
ತಮ್ಮ ಕಣ್ಸೆಳೆವ ಧಿರಿಸಿನಲ್ಲಿ ಕಂಡುಬಂದ ಇನ್ನೋರ್ವ ಬಾಲಿವುಡ್ ಸೆಲೆಬ್ರಿಟಿ ಎವ್ಲಿನ್ ಶರ್ಮಾ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

3.ಲಾರಾ ದತ್ತಾ
ಹೆಣ್ಣು ಮಕ್ಕಳನ್ನು ಉಳಿಸಿ ಬೆಳೆಸುವ ಅಭಿಯಾನದಲ್ಲಿ ಲೀಲಾವತಿ ಆಸ್ಪತ್ರೆಯೊಂದಿಗೆ ಕೈ ಜೋಡಿಸಿರುವ ರೂಪದರ್ಶಿಗಳು, ಬಾಲಿವುಡ್ ಬೆಡಗಿಯರು ಅಂದ ಚೆಂದದ ಧಿರಿಸಿನಲ್ಲಿ ವೇದಿಕೆಯಲ್ಲಿ ನಡೆದರು. ಇಂತಹ ಹೆಜ್ಜೆ ಹಾಕಿದ ಇನ್ನೋರ್ವ ಬೆಡಗಿ ಲಾರಾ ದತ್ತ ತಮ್ಮ ಕೆಂಪು ಬಣ್ಣದ ಉಡುಗೆಯಲ್ಲಿ ಉಸಿರು ಕಟ್ಟಿಸುವಷ್ಟು ಚೆಲುವೆಯಾಗಿದ್ದರು.

4.ಮಾಧುರಿ ದೀಕ್ಷಿತ್
ಕೆಂಪು ರಕ್ತ ವರ್ಣದ ಧಿರಿಸಿನಲ್ಲಿ ಸುಂದರಿ ತಾಯಿ ಮಾಧುರಿ ಕೂಡ ಪಾಲ್ಗೊಂಡಿದ್ದರು. ಲೀಲಾವತಿ ಆಸ್ಪತ್ರೆಯ ಹೆಣ್ಣುಮಗುವಿನ ಉಳಿಕೆ ಅಭಿಯಾನ ಈ ನಟಿಯಿಂದ ರಂಗೇರಿದ್ದು ಸುಳ್ಳಲ್ಲ.

5.ಮಲೈಕಾ ಅರೋರಾ ಖಾನ್
ಲೀಲಾವತಿ ಹೆಣ್ಣು ಮಗುವಿನ ಉಳಿಕೆ ಅಭಿವೃದ್ಧಿಯ ಅಭಿಯಾನದಲ್ಲಿ ಸುಂದರಿ ಹಾಟ್ ಅಮ್ಮ ಮಲೈಕಾ ಕೂಡ ಭಾಗವಹಿಸಿದ್ದರು.

6.ಮಂದಿರಾ ಬೇಡಿ
ಲೀಲಾವತಿ ಹೆಣ್ಣು ಮಗುವನ್ನು ಉಳಿಸಿ ಬೆಳೆಸಿ ಅಭಿಯಾನದಲ್ಲಿ ಮಂದಿರಾ ಕೂಡ ಕೆಂಪು ವರ್ಣದ ಧಿರಿಸಿನಲ್ಲಿ ಸುಂದರಿಯಾಗಿದ್ದರು. ತಮ್ಮ ಸೆನ್ಸೇಶನಲ್ ನಗುವಿನಿಂದ ಪ್ರೇಕ್ಷಕರ ಹೃದಯವನ್ನು ಕದ್ದರು ಎಂದೇ ಹೇಳಬಹುದು.

7.ಪ್ರೀತಿ ಝಿಂಟಾ
ಮನೀಷ್ ಮಲ್ಹೋತ್ರಾ ವಿನ್ಯಾಸದ ಧಿರಿಸಿನಲ್ಲಿ ಮೋಹಕ ಬೆಡಗಿ ಪ್ರೀತಿ ಝಿಂಟಾ ಪ್ರೇಕ್ಷಕರ ಹೃದಯ ಕದ್ದರು.

8.ಮೌನಿ ರಾಯ್
ಲೀಲಾವತಿ ಹೆಣ್ಣು ಮಕ್ಕಳನ್ನು ಉಳಿಸಿ ಬೆಳೆಸಿ ಶೋ ನಲ್ಲಿ ಸುಂದರವಾದ ಕಪ್ಪು ಬಿಳುಪು ಮಿಶ್ರತ ಪ್ರಿಂಟೆಡ್ ಡ್ರೆಸ್‌ನಲ್ಲಿ ಮೌನಿ ರಾಯ್ ಕಣ್ಮನ ತುಂಬಿದರು.

9.ಸ್ವರಾ ಭಾಸ್ಕರ್
ಜೇಡ್ ಬಣ್ಣದ ಮನೀಷ್ ಮಲ್ಹೋತ್ರಾ ವಿನ್ಯಾಸದ ಲೆಹೆಂಗಾದಲ್ಲಿ ಸ್ವರಾ ಭಾಸ್ಕರ್ ಹೆಜ್ಜೆ ಇರಿಸಿದಾಗ ಹಲವರ ಕಣ್ಣು ಅವರತ್ತ ತಿರುಗಿದ್ದಂತೂ ಸತ್ಯ.

10.ಗುಲ್ ಪನಾಗ್
ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣದ ಧಿರಿಸು ಗುಲ್ ಪನಾಗ್‌ಗೆ ಚೆನ್ನಾಗಿ ಒಪ್ಪುತ್ತಿದೆ. ಪೋಲ್ಕಾ ಡೋಟ್ ಕೋಟ್ ಕೂಡ ತುಂಬಾ ಚೆನ್ನಾಗಿದೆ.

11.ಮಿಲ್ಕಾ
ಮನೀಷ್ ಮಲ್ಹೋತ್ರಾ ವಿನ್ಯಾಸದ ಧಿರಿಸಿನಲ್ಲಿ ಕಂಡು ಬಂದ ಖ್ಯಾತ ಹಾಡುಗಾರರಾದ ಮಿಲ್ಕಾ ಸಿಂಗ್ ಲೀಲಾವತಿ ಹೆಣ್ಣು ಮಗುವನ್ನು ಉಳಿಸಿ ಬೆಳೆಸಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

12.ವಹೀದಾ ರೆಹಮಾನ್
ಕಪ್ಪು ಮತ್ತು ಸಿಲ್ವರ್ ಸೀರೆಯಲ್ಲಿ ವಹೀದಾ ರೆಹಮಾನ್ ಯುವತಿಯಂತೆ ಕಂಡುಬಂದರು.

13.ವಿನ್ಯಾಸಕ: ಮನೀಷ್ ಮಲ್ಹೋತ್ರಾ
ಕಪ್ಪು ವರ್ಣದ ಇಂಡೋ ವೆಸ್ಟರ್ನ್ ಸೂಟ್ ಹಾಗೂ ಪಿಂಕ್ ಬಣ್ಣದ ಪಾಕೆಟ್ ಸ್ಕವೇರ್‌ನಲ್ಲಿ ಸುಂದರವಾಗಿ ಕಂಡುಬಂದವರು ಮನೀಷ್ ಮಲ್ಹೋತ್ರಾ.

14.ರೇಂಪ್ ಮೇಲೆ ರೂಪದರ್ಶಿಯರು
ಮನೀಷ್ ಮಲ್ಹೋತ್ರಾ ವಿನ್ಯಾಸದ ಧಿರಿಸಿನಲ್ಲಿ ಹೆಜ್ಜೆ ಹಾಕಿದ ರೂಪದರ್ಶಿ ಸುಂದರಿಯಾಗಿದ್ದಾರೆ.

15.ಸುಂದರಿ ಮಾಡೆಲ್‌ಗಳು
ಬಾಲಿವುಡ್ ನಟಿಯರೊಂದಿಗೆ ತಮ್ಮ ಅಂದ ಚಂದ ಪ್ರದರ್ಶಿಸಿದ ಮಾಡೆಲ್‌ಗಳು ಅಭಿಯಾನದ ಕಳೆ ಹೆಚ್ಚಿಸಿದರು.

16.ಮನೀಷ್ ವಿನ್ಯಾಸದ ಲೆಹೆಂಗಾದಲ್ಲಿ ಮಾಡೆಲ್
ಈ ಸುಂದರವಾದ ಕೆಂಪು ಮತ್ತು ನೇವಿ ಬಣ್ಣದ ಲೆಹೆಂಗಾದಲ್ಲಿ ಮನೀಷ್ ಮಲ್ಹೋತ್ರಾ ಕೈ ಚಳಕ ಕಂಡುಬಂದಿದೆ.

17.ಲಕ್ಕಿ ಮೊರಾನಿ
ವೆಲ್ವೇಟ್ ನೀಲಿ ಮತ್ತು ಪಿಂಕ್ ಲೆಹೆಂಗಾದಲ್ಲಿ ಲಕ್ಕಿ ಮೊರಾನಿ ಇನ್ನಷ್ಟು ಸುಂದರಿಯಾಗಿದ್ದಾರೆ.

18.ರೇಂಪ್ ಮೇಲೆ ಸೆಲೆಬ್ರಿಟಿಗಳು
ಮನೀಷ್ ಮಲ್ಹೋತ್ರಾರೊಂದಿಗೆ ಹೆಜ್ಜೆ ಹಾಕಿದ ಬಾಲಿವುಡ್ ನಟಿಯರು.

19.ಬಾಲಿವುಡ್ ಸುಂದರಿಯರು
ಮನೀಷ್ ಮಲ್ಹೋತ್ರಾರೊಂದಿಗೆ ಬಾಲಿವುಡ್ ಸುಂದರಿಯರು ಫೋಸ್ ನೀಡಿದರು. ಲೀಲಾವತಿ ಹೆಣ್ಣು ಮಕ್ಕಳನ್ನು ಉಳಿಸಿ ಬೆಳೆಸಿ ಅಭಿಯಾನ ರಂಗೇರಿದ್ದಂತೂ ಸುಳ್ಳಲ್ಲ.



Click it and Unblock the Notifications