Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸೆಲೆಬ್ರಿಟಿಗಳ ಫೋಟೋ ಝಲಕ್ ಚಿತ್ರಗಳು
ವಿಮಾನ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ನಾವು ಹಲವಾರು ಸೆಲೆಬ್ರಿಟಿಗಳನ್ನು ನೋಡುತ್ತೇವೆ. ಇಲ್ಲಿ ಕೆಲವೊಂದು ಸೆಲೆಬ್ರಿಟಿಗಳ ಫೋಟೋವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.

ರಾಕೇಶ್ ರೋಷನ್ ತನ್ನ ಹೆಂಡತಿ ಜೊತೆಗೆ
ನಿರ್ದೇಶಕ ರಾಕೇಶ್ ರೋಷನ್ ತನ್ನ ಹೆಂಡತಿ ಪಿಂಕಿ ರೋಷನ್ ಜೊತೆ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದು

ವಿಮಾನ ನಿಲ್ದಾಣದಲ್ಲಿ ಸೋಹಾಲಿ ಖಾನ್
ಟೀ ಶರ್ಟ್ ಹಾಗೂ ಬ್ಲ್ಯೂ ಜೀನ್ಸ್ ಧರಿಸಿರುವ ಸೋಹಾಲಿ ಖಾನ್ ವಿಮಾನ ನಿಲ್ದಾಣದಲ್ಲಿ ಕಂಡುಬಂದಿದ್ದು ಹೀಗೆ.

ಖರನ್ ಜೋಹಾರ್
ನಿರ್ದೇಶಕ ಖರನ್ ಜೋಹಾರ್ ವಿಮಾನ ನಿಲ್ದಾಣದಲ್ಲಿ ಕಂಡುಬಂದಿದ್ದು ಹೀಗೆ

ಅನಿಲ್ ಕಪೂರ್ :
ಅನಿಲ್ ಕಪೂರ್ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಬ್ಯೂಸಿಯಾಗಿರುವಂತೆ ಕಂಡುಬಂದರು

ಮಾಧುರಿ ದೀಕ್ಷಿತ್ ತನ್ನ ಕುಟುಂಬದ ಜೊತೆಗೆ:
ಮಾಧುರಿ ದೀಕ್ಷಿತ್ ತನ್ನ ಗಂಡ ಡಾ. ಶ್ರೀರಾಮ್ ನೀನೆ ಹಾಗೂ ಇಬ್ಬರು ಮಕ್ಕಳೊಂದಿಗೆ ಕ್ಯಾಮರಾಕ್ಕೆ ಈ ರೀತಿಯಾಗಿ ಫೋಸ್ ನೀಡಿದರು.

ರವೀನ ಟಾನ್ಡೋನ್ ತಮ್ಮ ಮಕ್ಕಳೊಂದಿಗೆ
ರವೀನ ಟಾನ್ಡೋನ್ ತಮ್ಮ ಮಕ್ಕಳೊಂದಿಗೆ ವಿಮಾನನಿಲ್ದಾಣದಲ್ಲಿ ಕಂಡುಬಂದ ದೃಶ್ಯ

ಆಸೀನ್:
ನಟಿ ಆಸೀನ್ ವಿಮಾನದ ನಿಲ್ದಾಣದಿಂದ ಹೊರ ಬರುತ್ತಿರುವಾಗ ಈ ರೀತಿ ಕಂಡುಬಂದರು.

ಗಾಯತ್ರಿ ಜ್ಯೋಶಿ:
ನಟಿ ಗಾಯತ್ರಿ ಜ್ಯೂಶಿ ವಿಮಾನ ನಿಲ್ದಾಣದಲ್ಲಿ ಈ ರೀತಿ ಕಂಡುಬಂದರು.

ಶಮೀತ ಶೆಟ್ಟಿ:
ನಟಿ ಶಮೀತ ಶೆಟ್ಟಿ ಎಂದಿನಂತೆ ಶರ್ಟ್ ಹಾಗೂ ಜೀನ್ಸ್ ಧಿರಿಸಿನಲ್ಲಿ ಈ ರೀತಿ ಕಂಡುಬಂದರು

ತಮ್ಮ ಕುಟುಂಬದವರೊಂದಿಗೆ ಚುಂಕೆಪಾಂಡೆ
ನಟ ಚುಂಕೆಪಾಂಡೆ ತಮ್ಮ ಕುಟುಂಬದವರೊಂದಿಗೆ ವಿಮಾನ ನಿಲ್ದಾಣದಲ್ಲಿ ಈ ರೀತಿ ಕಂಡುಬಂದರು.



Click it and Unblock the Notifications
