Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ?
ಲೈಯನ್ ಅವಾರ್ಡ್ಸ್ನಲ್ಲಿ ಬಾಲಿವುಡ್ ತಾರೆಗಳು
ಇತ್ತೀಚೆಗೆ ಮುಂಬೈನಲ್ಲಿ ನಡೆದ 20 ನೇ ಲೈಯನ್ ಅವಾರ್ಡ್ಸ್ನ ಸಮಾರಂಭದಲ್ಲಿ ಬಾಲಿವುಡ್ ತಾರೆಗಳ ಸುರಿಮಳೆಯೇ ಕಂಡುಬಂದಿತು. ಕೆಲವೊಂದು ತೆರೆಯ ಹಿಂದಿನ ಫೋಟೊಗಳು ನಿಮಗಾಗಿ:

ಲೈಯನ್ ಅವಾರ್ಡ್ಸ್ನ ಸಮಾರಂಭದಲ್ಲಿ ಶ್ರದ್ಧ ಕಪೂರ್
ಲೈಯನ್ ಅವಾರ್ಡ್ಸ್ ಈವೆಂಟ್ನಲ್ಲಿ ನಟಿ ಶ್ರದ್ಧ ಕಪೂರ್ ಕಂಡುಬಂದಿದ್ದು ಹೀಗೆ.

ಸೈಲೆಕ್ಸ್ ಡ್ರೆಸ್ನಲ್ಲಿ ಶ್ರದ್ಧ
ಮುಂಬೈನಲ್ಲಿ ನಡೆದ 20 ನೇ ಲೈಯನ್ ಅವಾರ್ಡ್ಸ್ನ ಸಮಾರಂಭದಲ್ಲಿ ಸೈಲೆಕ್ಸ್ ಡ್ರೆಸ್ ಹಾಕಿರುವ ನಟಿ ಶ್ರದ್ಧ , ಅದಕ್ಕೆ ಸರಿ ಹೊಂದುವ ಕಂದು ಬಣ್ಣದ ಶೂ ಧರಿಸಿದರು.

ಲೈಯನ್ ಅವಾರ್ಡ್ಸ್ನಲ್ಲಿ ಅರ್ಜುಮಲ್ ಮುಗಾಲ್:
ಬಾಲಿವುಡ್ ಜಗತ್ತಿಗೆ ಇತ್ತೀಚೆಗೆ ಎಂಟ್ರಿ ಕೊಟ್ಟ ನಟಿ ಅರ್ಜುಮಲ್ ಮುಗಾಲ್ ಲೈಯನ್ ಅವಾರ್ಡ್ಸ್ನಲ್ಲಿ ಈ ರೀತಿ ಕಂಡುಬಂದರು.

ಲೈಯನ್ ಅವಾರ್ಡ್ಸ್ನಲ್ಲಿ ರಾಜ್ಶ್ರೀ ಥಾಕೂರ್
ಲೈಯನ್ ಅವಾರ್ಡ್ಸ್ನಲ್ಲಿ ನಟಿ ರಾಜ್ಶ್ರೀ ಥಾಕೂರ್ ಹಳದಿ ಹಾಗೂ ಗುಲಾಬಿ ಬಣ್ಣದ ಡ್ರೆಸ್ನಲ್ಲಿ ಸಖತ್ ಆಗಿ ಕಂಡುಬಂದರು.

ಈವೆಂಟ್ನಲ್ಲಿ ಆದಿತಿ ರಾವ್
ಮುಂಬೈನಲ್ಲಿ ನಡೆದ 20 ನೇ ಲೈಯನ್ ಅವಾರ್ಡ್ಸ್ನ ಸಮಾರಂಭದಲ್ಲಿ ನಟಿ ಆದಿತಿ ರಾವ್ ಬಿಳಿ ಮತ್ತು ಚಿನ್ನದ ಕಾಂಬಿನೇಷನ್ ಉಡುಗೆಯಲ್ಲಿ ಆಕರ್ಷಣೀಯವಾಗಿ ಕಂಡುಬಂದರು.

ಲೈಯನ್ ಅವಾರ್ಡ್ಸ್ನಲ್ಲಿ ರಾಜು ಶ್ರೀವಾಸ್ತವ
ಹಾಸ್ಯನಟ ರಾಜು ಶ್ರೀವಾಸ್ತವ ಲೈಯನ್ ಅವಾರ್ಡ್ಸ್ನಲ್ಲಿ ಈ ರೀತಿ ಕಂಡುಬಂದರು.

ರನ್ವೀರ್ ಸಿಂಗ್ ಡ್ಯಾನ್ಸ್ ಝಲಕ್ಸ್
ಲೈಯನ್ ಅವಾರ್ಡ್ಸ್ನಲ್ಲಿ ರನ್ವೀರ್ ಸಿಂಗ್ ಡ್ಯಾನ್ಸ್ , ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿತು.

ರನ್ವೀರ್ ಹಾಗೂ ಆಲಿ ಆಸ್ಗರ್
ರನ್ವೀರ್ ಹಾಗೂ ಆಲಿ ಆಸ್ಗರ್ ಕ್ಯಾಮರಕ್ಕೆ ಈ ರೀತಿ ಫೋಸ್ ನೀಡಿದರು.

ಕಾಮ್ಯ ಪಂಜಾಬಿ ಹಾಗೂ ಕವೀತ ಕೌಶಿಕ್:
ಮುಂಬೈನಲ್ಲಿ ನಡೆದ 20 ನೇ ಲೈಯನ್ ಅವಾರ್ಡ್ಸ್ನ ಸಮಾರಂಭದಲ್ಲಿ ಜೊತೆಯಾಗಿ ಕ್ಯಾಮರಾಕ್ಕೆ ಫೋಸ್ ನೀಡಿದ ಕಾಮ್ಯ ಪಂಜಾಬಿ ಹಾಗೂ ಕವೀತ ಕೌಶಿಕ್.

ಲೈಯನ್ ಅವಾರ್ಡ್ಸ್ನಲ್ಲಿ ರಾಜ್ಪಾಲ್ ಯಾದವ್
ನಟ ರಾಜ್ಪಾಲ್ ಯಾದವ್ ಲೈಯನ್ ಅವಾರ್ಡ್ಸ್ ಈವೆಂಟ್ನಲ್ಲಿ ಈ ರೀತಿ ಕಂಡುಬಂದರು.



Click it and Unblock the Notifications
