Latest Updates
-
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್!
ಭಾರತದ ಪ್ರಸಿದ್ಧ ರಿಟೇಲ್ ಜ್ಯುವೆಲರಿನಲ್ಲಿ ಮಿಂಚಿದ ತಾರೆಯರು
ಇತ್ತೀಚೆಗೆ ನಡೆದ ರಿಟೇಲ್ ಜ್ಯುವೆಲರಿ ಇಂಡಿಯಾ ಟ್ರೆಂಡ್ಸೆಟ್ಟರ್- 2014 ಬಿಡುಗಡೆಯ ಸಮಾರಂಭದಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದರು. ಭಾರತದ ಪ್ರಸಿದ್ಧ ರಿಟೇಲ್ ಜ್ಯುವೆಲರಿ ಈವೆಂಟ್ನಲ್ಲಿ ಭಾರತೀಯ ಶೈಲಿಯ ಡ್ರೆಸ್ಗಳಿಗೆ ಹೆಚ್ಚು ಪ್ರಾಮುಖ್ಯ ನೀಡಿರುವ ಸೆಲೆಬ್ರಿಟಿಗಳ ಕೆಲವೊಂದು ಫೋಟೊಗಳು ನಿಮಗಾಗಿ:

ಈವೆಂಟ್ನಲ್ಲಿ ಆದಿತಿ ರಾವ್ ಹೈದಾರಿ:
ರಿಟೇಲ್ ಜ್ಯುವೆಲರಿ ಇಂಡಿಯಾ ಟ್ರೆಂಡ್ಸೆಟ್ಟರ್- 2014 ಈವೆಂಟ್ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದರ ಮೂಲಕ ಎಲ್ಲರ ಕಣ್ಮನ ಸೆಳೆದರು.

ವಿಭಿನ್ನ ಶೈಲಿಯ ಡ್ರೆಸ್ನಲ್ಲಿ ಆದಿತಿ:
ಈವೆಂಟ್ನಲ್ಲಿ ಅರ್ಪಿತ ಮೆಹತ ಮ್ಯಾಕ್ಸಿ ಡ್ರೆಸ್ನಲ್ಲಿ ಇನ್ನಷ್ಟು ಕಂಗೊಳಿಸಿದರು.

ಆದಿತಿಯ ಜ್ಯುವೆಲರಿ:
ಈವೆಂಟ್ನ ಸಂಗ್ರಹಣೆಯಲ್ಲಿ ಒಂದಾದ, ಚಿನ್ನದ ನೆಕ್ಲೀಸ್ ಅನ್ನು ಧರಿಸಿರುವ ಆದಿತಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಆದಿತಿಯ ಮೇಕಪ್:
ಸರಳ ಮೇಕಪ್ನಲ್ಲಿ ಆದಿತಿ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು

ಈವೆಂಟ್ನಲ್ಲಿ ಅಂಕಿತ ಶೋರೈ:
ಅಂತರಾಷ್ಟ್ರೀಯಾ ಪಾಂಡ್ಸ್ ಫೆಮಿನಾ ಮಿಸ್ ಇಂಡಿಯಾ ವಿಜೇತ ಅಂಕಿತ ಈವೆಂಟ್ನಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು.

ಈವೆಂಟ್ನಲ್ಲಿ ಅಂಕಿತ ಡ್ರೆಸ್:
ಈವೆಂಟ್ನಲ್ಲಿ ಅಂಕಿತ ಕಪ್ಪು ಹಾಗೂ ಕೆಂಪು ಬಣ್ಣದ ಡ್ರೆಸ್ನಲ್ಲಿ ಈ ರೀತಿಯಾಗಿ ಕಂಡುಬಂದರು.

ಈವೆಂಟ್ನಲ್ಲಿ ಶಾಜಾನ್ ಪದಾಮ್ಸಿ:
ಈವೆಂಟ್ನಲ್ಲಿ ಬಾಲಿವುಡ್ ನಟಿ ಶಾಜಾನ್ ಪದಾಮ್ಸಿ ಕೂಡ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು.

ಶಾಜಾನ್ ಅವರ ಡ್ರೆಸ್:
ಈವೆಂಟ್ನಲ್ಲಿ ಬಾಲಿವುಡ್ ನಟಿ ಶಾಜಾನ್ ತನ್ನ ಅನಾರ್ಕಲಿ ಡ್ರೆಸ್ನಲ್ಲಿ ಇನ್ನಷ್ಟು ಕಂಗೊಳಿಸಿದರು.

ವಿಶೇಷ ಜ್ಯುವೆಲರಿ ಸಂಗ್ರಹಣೆಯಲ್ಲಿ ರೂಪದರ್ಶಿ:
ಈವೆಂಟ್ನಲ್ಲಿ ರೂಪದರ್ಶಿಯೊಬ್ಬರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು

ಜ್ಯುವೆಲರಿ ಪ್ರದರ್ಶನ:
ಈವೆಂಟ್ನಲ್ಲಿ ರೂಪದರ್ಶಿಯರು ಉದ್ದನೆಯ ಚೈನ್ ಅನ್ನು ಪ್ರದರ್ಶಿಸುತ್ತಿರುವುದು

ಡೈಮಂಡ್ ಪ್ರದರ್ಶನ:
ಈವೆಂಟ್ನಲ್ಲಿ ರೂಪದರ್ಶಿ ಡೈಮಂಡ್ ಅನ್ನು ಧರಿಸಿ ರಾಂಪ್ ಮೇಲೆ ಹೆಜ್ಜೆ ಹಾಕುತ್ತಿರುವುದು



Click it and Unblock the Notifications
