Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹ್ಯೂ ಫ್ಯಾಶನ್ಸ್ ಸ್ಟೋರ್: ಮಿಂಚಿದ ಸೆಲೆಬ್ರಿಟಿಗಳು
ಬಾಲಿವುಡ್ ಸೆಲೆಬ್ರಿಟಿಗಳಾದ ಕಾಜಲ್ ಅಗರ್ವಾಲ್, ಮಂದಿರ ಬೇಡಿ, ಹಾಗೂ ಹಲವಾರು ಸೆಲೆಬ್ರಿಟಿಗಳು ಹ್ಯೂ ಫ್ಯಾಶನ್ಸ್ ಸ್ಟೋರ್ ಬಿಡುಗಡೆಯ ಸಮಾರಂಭಗಳಲ್ಲಿ ಭಾಗವಹಿಸಿದರು. ಬನ್ನಿ ಈವೆಂಟ್ನಲ್ಲಿ ಭಾಗವಹಿಸಿರುವ ಸೆಲೆಬ್ರಿಟಿಗಳ ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಈವೆಂಟ್ನಲ್ಲಿ ನೇಹಾ ಶರ್ಮ:
ಹ್ಯೂ ಫ್ಯಾಶನ್ಸ್ ಸ್ಟೋರ್ ಬಿಡುಗಡೆಯ ಸಮಾರಂಭಗಳಲ್ಲಿ ನಟಿ ನೇಹಾ ಶರ್ಮ ಕ್ಯಾಮರ ಕಣ್ಣಿಗೆ ಈ ರೀತಿಯಾಗಿ ಕಂಡುಬಂದರು.

ಅನಾರ್ಕಲಿ ಡ್ರೆಸ್ನಲ್ಲಿ ನೇಹಾ:
ನಟಿ ನೇಹಾ ಶರ್ಮ ಬ್ಲು, ಹಾಗೂ ಗೋಲ್ಡನ್ ಬಣ್ಣದ ಅನಾರ್ಕಲಿ ಡ್ರೆಸ್ನಲ್ಲಿ ಈ ರೀತಿಯಾಗಿ ಕಂಡುಬಂದರು.

ನೇಹಾ ಕಿವಿಯಾಭರಣ
ನಟಿ ನೇಹಾ ಶರ್ಮ ಧರಿಸಿರುವ ಚಿನ್ನದ ಜುಮ್ಕಿ ಹಾಗೂ ಮೇಕಪ್ ಸರಳ ಸುಂದರವಾಗಿದ್ದು, ಕಾರ್ಯಕ್ರಮದಲ್ಲಿ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ಫ್ಯಾಶನ್ಸ್ ಸ್ಟೋರ್ ಬಿಡುಗಡೆಯ ಸಮಾರಂಭದಲ್ಲಿ ಮಂದಿರ ಬೇಡಿ
ಹ್ಯೂ ಫ್ಯಾಶನ್ಸ್ ಸ್ಟೋರ್ ಬಿಡುಗಡೆಯ ಸಮಾರಂಭದಲ್ಲಿ ಟಿವಿ ನಟಿ ಮಂದಿರ ಬೇಡಿ, ಕಪ್ಪು ಹಾಗೂ ಗೋಲ್ಡನ್ ಬಣ್ಣದ ಸೀರೆಯಲ್ಲಿ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದರು.

ಫೋಟೊಗೆ ಫೋಸ್ ನೀಡುತ್ತಿರುವುದು
ಹ್ಯೂ ಫ್ಯಾಶನ್ಸ್ ಸ್ಟೋರ್ ಬಿಡುಗಡೆಯ ಸಮಾರಂಭದಲ್ಲಿ ನಟಿ ಮಂದಿರ ಬೇಡಿ, ವಿನ್ಯಾಸಕಾರರೊಂದಿಗೆ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ವಿಶಾಖ ಸಿಂಗ್ ಹಾಗೂ ಅಮ್ರಿತ ಪುರಿ
ಹ್ಯೂ ಫ್ಯಾಶನ್ಸ್ ಸ್ಟೋರ್ ಬಿಡುಗಡೆಯ ಸಮಾರಂಭದಲ್ಲಿ ನಟಿಯರಾದ ವಿಶಾಖ ಸಿಂಗ್ ಹಾಗೂ ಅಮ್ರಿತ ಪುರಿ ಕೂಡ ಈವೆಂಟ್ನಲ್ಲಿ ಭಾಗವಹಿಸಿದರು.

ಈವೆಂಟ್ನಲ್ಲಿ ಕಾಜಲ್ ಅಗ್ಗರ್ವಾಲ್:
ಹ್ಯೂ ಫ್ಯಾಶನ್ಸ್ ಸ್ಟೋರ್ ಬಿಡುಗಡೆಯ ಸಮಾರಂಭದಲ್ಲಿ ಬಾಲಿವಡ್ನ ಸುಂದರ ನಟಿಯಾದ ಕಾಜಲ್ ಅಗ್ಗರ್ವಾಲ್ ಕೂಡ ಈವೆಂಟ್ನಲ್ಲಿ ಭಾಗವಹಿಸಿದರು.

ಕಾಜಲ್ ಡ್ರೆಸ್:
ಹಳದಿ ಮಾಕ್ಸಿ ಉಡುಗೆಯಲ್ಲಿ ಕಾಜಲ್ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ಕಾಜಲ್ನ ವಿಭಿನ್ನ ಶೈಲಿ:
ಹ್ಯೂ ಫ್ಯಾಶನ್ಸ್ ಸ್ಟೋರ್ ಬಿಡುಗಡೆಯ ಸಮಾರಂಭದಲ್ಲಿ ಬಾಲಿವಡ್ನ ಬೆಡಗಿ ಕಾಜಲ್ ತನ್ನ ನಗುವಿನಿಂದ ಎಲ್ಲರ ಮನಸೊರೆಗೈದರು

ಸ್ಟೈಲೀಶ್ ಲುಕ್ನಲ್ಲಿ ಕಾಜಲ್:
ತನ್ನ ಹಳದಿ ಮಾಕ್ಸಿ ಉಡುಗೆಯಲ್ಲಿ ಕಾಜಲ್ ಇನ್ನಷ್ಟು ಕಂಗೊಳಿಸುತ್ತಿದ್ದರು.

ವಿನ್ಯಾಸಗಾರರೊಂದಿಗೆ ಕಾಜಲ್:
ಕಾಜಲ್ ಅಗರ್ವಾಲ್ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.



Click it and Unblock the Notifications
