Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬಿಕಿನಿ ಡ್ರೆಸ್‌ನಲ್ಲಿ ಹಾಟ್ ಆಗಿ ಕಂಡುಬಂದ ಸೆಲೆಬ್ರಿಟಿಗಳು
ಸೆಲೆಬ್ರಿಟಿಗಳು ಯಾವುದಾದರು ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ, ಅವರಿಗೂ ಕೂಡ ಇದೇ ಬೇಕಾಗಿರುವುದು! ಜನಪ್ರೀಯತೆಗೋಸ್ಕರ, ತಮ್ಮ ಮೈಮಾಟವನ್ನು ಬಿಕಿನಿ ಡ್ರೆಸ್‌ನಲ್ಲಿ ಪ್ರದರ್ಶಿಸುವ ಕೆಲವು ಹಾಲಿವುಡ್ ಅಥವಾ ಬಾಲಿವುಡ್ ಸೆಲೆಬ್ರಿಟಿಗಳು, ಪೆಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬ್ರಿಟಿಷ್ ಬೆಡಗಿ ಜಾಕ್ಸನ್ ಬಿಕಿನಿ ಚಿತ್ರಗಳು
ಇನ್ನು ಕೆಲವು ಸೆಲೆಬ್ರಿಟಿಗಳು ಬಿಕಿನಿ ಡ್ರೆಸ್‌ನಲ್ಲಿ ಸೂರ್ಯನ ಶಾಖಕ್ಕೆ ಮೈಹೊಡ್ಡಿ, ತಮ್ಮ ಫಿಗರ್ ಅನ್ನು ಪ್ರದರ್ಶಿಸುವಲ್ಲಿ ಎಲ್ಲಿಲ್ಲದ ಸಂತೋಷಪಡುತ್ತಾರೆ. ಅಲೆಸ್ಯಾಂಡ್ರಾ ಅಂಬ್ರೊಸಿಯೊ ಅವರಿಂದ ಹಿಡಿದು ಸೆಲೀನ ಗೊಮೇಜ್‌ವರೆಗೆ ತಮ್ಮ ಬಿಕಿನಿ ಡ್ರೆಸ್‌ನಲ್ಲಿ ಎಲ್ಲರ ನಿದ್ದೆ ಕೆಡಿಸುವಂತೆ ಮಾಡಿದ್ದಾರೆ.
ಸೆಲೆಬ್ರಿಟಿಗಳು ತಮ್ಮ ಫಿಗರ್ ಅನ್ನು ಬಿಕಿನಿ ಡ್ರೆಸ್‌ನಲ್ಲಿ ತೋರಿಸುತ್ತಿರುವ ಕೆಲವೊಂದು ಫೋಟೊಗಳನ್ನು ನೀಡಲಾಗಿದೆ. ಅದಕ್ಕೂ ಮೊದಲು ಇಂತಹ ಮೈ ಮಾಟವನ್ನು ಕ್ರಮವತ್ತಾಗಿ ಕಾಪಾಡಿಕೊಂಡು ಬಂದಿರುವುದರ ಹಿಂದಿನ ರಹಸ್ಯವೇನು ಎಂಬುದನ್ನು ತಿಳಿದುಕೊಳ್ಳಿ!
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಿಸ್ ಇಂಡಿಯಾ ಯೂನಿವರ್ಸ್ ಶಿಲ್ಪಾಳ ಅಪೂರ್ವ ಚಿತ್ರಗಳು
ಉದಾಹರಣೆಗಾಗಿ ಕೆಲವೊಂದು ಸೆಲೆಬ್ರಿಟಿಗಳು ತಮ್ಮ ಆಹಾರದ ಡಯಟ್ ಅನ್ನು ಶಿಸ್ತಿನಿಂದ ಪಾಲಿಸಿಕೊಂಡು ಬಂದಿರುವುದೇ ಇವರ ಸೌಂರ್ದಯದ ರಹಸ್ಯವಾಗಿದೆ. ತಮ್ಮ ಪ್ರತಿನಿತ್ಯದ ಡಯಟ್‌ನಲ್ಲಿ ಅಧಿಕ ಮಿಟಮಿನ್ ಅಂಶವಿರುವ ತರಕಾರಿಗಳು, ಮಾಂಸ, ಹಾಗೂ ಪೌಷ್ಟಿಕಾಂಶ ಇರುವ ಹಣ್ಣುಗಳನ್ನು ಸೇವಿಸುತ್ತಿರುವುದೇ ಇವರ ಸೌಂದರ್ಯದ ಹಿಂದಿನ ರಹಸ್ಯವಾಗಿದೆ.

ಸೆಲೀನ ಗೊಮೇಜ್
ಫ್ಲೋರಿಡಾ ಬೀಜ್‌ನಲ್ಲಿ ಕಪ್ಪು - ಬಿಳಿ ಬ್ರಾ ಧರಿಸಿ ತನ್ನ ಮೈಮಾಟ ಪ್ರದರ್ಶಿಸಿದ ಸೆಲೀನ, ಕೆಳಭಾಗಕ್ಕೆ ಬ್ರೆಜಿಲಿಯನ್ ಕಟ್ ಬಿಕಿನಿಯನ್ನು ಧರಿಸಿದ್ದರು. ಬಿಕಿನಿಯ ಸುತ್ತ ಗೋಲ್ಡನ್ ಬಣ್ಣದ ಬೆಲ್ಟ್ ಧರಿಸಿರುವುದರಿಂದ ಅದು ಇನ್ನಷ್ಟು ಹೊಳೆಯುವಂತೆ ಕಂಡುಬರುತ್ತಿತ್ತು. ಒಟ್ಟಾರೆ ಫೋಟೊಶೂಟ್ ಸಂದರ್ಭದಲ್ಲಿ ಸೆಲೀನ ಸಖತ್ ಹಾಟ್ ಆಗಿ ಕಂಡುಬರುತ್ತಿದ್ದರು.

ಬ್ರೆಜೀಲಿಯನ್ ರೂಪದರ್ಶಿ ಅಲೆಸ್ಯಾಂಡ್ರಾ ಅಂಬ್ರೊಸಿಯೊ:
ಬ್ರೆಜೀಲಿಯನ್ ರೂಪದರ್ಶಿ ಅಲೆಸ್ಯಾಂಡ್ರಾ ಅಂಬ್ರೊಸಿಯೊ ತನ್ನ ಮೈಮಾಟದಿಂದಲೇ ಎಲ್ಲ ಪೆಡ್ಡೆ ಹುಡುಗರ ನಿದ್ದೆ ಕೆಡಿಸುವುದರಲ್ಲಿ ಎರಡು ಮಾತಿಲ್ಲ. ಬಿಕಿನಿ ಡ್ರೆಸ್‌ನಲ್ಲಿ ತನ್ನ ಮೈಮಾಟವನ್ನು ಪ್ರದರ್ಶಿಸುತ್ತಿರುವ ಅಲೆಸ್ಯಾಂಡ್ರಾ ಸಖತ್ ಹಾಟ್ ಆಗಿ ಕಂಡು ಬಂದರು.

ಆದ್ರಿನಾ ಪಾಟ್ರಿಡ್ಜ್:
28 ವರ್ಷದ ಅಮೇರಿಕನ್ ರೂಪದರ್ಶಿ ಆದ್ರಿನಾ ಬಿಕಿನಿ ಡ್ರೆಸ್‌ನಲ್ಲಿ ತನ್ನ ಮೈಮಾಟವನ್ನು ಬೀಜ್‌ನಲ್ಲಿ ಈ ರೀತಿಯಾಗಿ ಪ್ರದರ್ಶಿಸಿದರು.

ಕಿಮ್ ಕಾರ್‌ದಾಶಾಯಿನ್:
ಕಿಮ್ ತನ್ನ ಮಗುವಿಗೆ ಜನ್ಮ ನೀಡಿ ಆರು ತಿಂಗಳು ಕಳೆದ ನಂತರ ಈ ಫೋಟೊವನ್ನು ತೆಗೆಯಲಾಗಿತ್ತಂತೆ! ತಮ್ಮ ಮೈಮಾಟವನ್ನು ಬಿಕಿನಿ ಡ್ರೆಸ್‌ನಲ್ಲಿ ಪ್ರದರ್ಶಿಸುತ್ತಿರುವ ಇವರು ಇನ್ನಷ್ಟು ಹಾಟ್ ಆಗಿ ಕಾಣುತ್ತಿದ್ದಾರೆ.

ಕ್ರಿಸ್ ಜೆನ್ನೆರ್:
ತನ್ನ 58 ನೇ ವಯಸ್ಸಿನಲ್ಲಿಯೂ ಕೂಡ ಬಿಕಿನಿ ಡ್ರೆಸ್‌ನಲ್ಲಿ ತನ್ನ ಸೆಕ್ಸಿ ಫೋಟೊಗಳನ್ನು ಪೋಸ್ಟ್ ಮಾಡಿ ಸುದ್ಧಿಗೆ ಗ್ರಾಸವಾಗಿದ್ದ ಕ್ರಿಸ್ ಜೆನ್ನೆರ್, ತನ್ನ ಫೀಗರ್ ಅನ್ನು ಪ್ರದರ್ಶಿಸುತ್ತಿರುವುದು.

ಲಿಯಾ ಮೈಕೇಲ್:
ಅದ್ಭುತ ಮೈಮಾಟವನ್ನು ಹೊಂದಿರುವ ಲಿಯಾ, ಬಿಕಿನಿ ಡ್ರೆಸ್‌ನಲ್ಲಿ ಇನ್ನಷ್ಟು ಹಾಟ್ ಆಗಿ ಕಂಡುಬಂದಿದ್ದರು. ಕೇವಲ ಟು ಪೀಸ್ ಉಡುಗೆಯನ್ನು ಹೆ್ಚ್ಚಾಗಿ ಧರಿಸುತ್ತಿರುವ ಇವರು ಪೆಡ್ಡೆ ಹುಡುಗರ ನಿದ್ದೆ ಕೆಡಿಸುವುದರಲ್ಲಿ ಎರಡು ಮಾತಿಲ್ಲ!



Click it and Unblock the Notifications
